Kannada Duniya

Avacado

ಆವಕಾಡೊ ಹಣ್ಣು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದರಲ್ಲಿ ವಿಟಮಿನ್ ಎ, ಬಿ, ಸಿ, ಇ, ಫೈಬರ್, ಪೊಟ್ಯಾಶಿಯಂ, ತಾಮ್ರ ಕಂಡುಬರುತ್ತದೆ. ಇದು ದೇಹಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ನೀಡುತ್ತದೆ. ಇದರಲ್ಲಿ ಆರೋಗ್ಯಕರವಾದ ಕೊಬ್ಬು ಇದೆ. ಇದು ದೇಹದಲ್ಲಿ ಉತ್ತಮ ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸುತ್ತದೆ.... Read More

ಬೆಣ್ಣೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು ನಿಜ. ಆದರೆ ಇದು ಕೆಲವರಿಗೆ ತುಂಬಾ ಅಪಾಯಕಾರಿಯಾಗಿದೆ. ಇದನ್ನು ಅತಿಯಾಗಿ ಸೇವಿಸಿದರೆ ಆರೋಗ್ಯಕ್ಕೆ ಹಾನಿಕಾರಕವಾಗಿದೆ. ಹಾಗಾಗಿ ಬೆಣ್ಣೆಯ ಬದಲು ಈ ಪದಾರ್ಥಗಳನ್ನು ಬಳಸಬಹುದು. ಆಲಿವ್ ಆಯಿಲ್: ಇದನ್ನು ಬೆಣ್ಣೆಯ ಬದಲಿಗೆ ಬಳಸಬಹುದು. ಇದು ಹೃದಯದ ಅಪಾಯವನ್ನು... Read More

ದೇಹದಲ್ಲಿ ವಿಟಮಿನ್ ಇ ಕೊರತೆಯುಂಟಾದಾಗ ಚರ್ಮ ಮತ್ತು ಕೂದಲಿನ ಸಮಸ್ಯೆಗಳು ಕಾಡುತ್ತವೆ. ಹಾಗಾಗಿ ದೇಹಕ್ಕೆ ವಿಟಮಿನ್ ಇ ಸಮೃದ್ಧವಾಗಿ ಸಿಗಲು ಈ ಆಹಾರಗಳನ್ನು ಸೇವಿಸಿ. ಆಲಿವ್ ಆಯಿಲ್ : ಇದು ವಿಟಮಿನ್ ಇ ಯ ಅತ್ಯುತ್ತಮ ಮೂಲವಾಗಿದೆ. ಇದನ್ನು ಅಡುಗೆಗೆ ಬಳಸುವುದರಿಂದ... Read More

ಹವಾಮಾನ ಬದಲಾದಂತೆ ಹೆಚ್ಚಿನ ಜನರ ಚರ್ಮವು ಒಣಗುತ್ತದೆ. ಇದರಿಂದ ಕೆಲವರ ಚರ್ಮ ಒರಟಾಗುತ್ತದೆ.ಚರ್ಮದ ಕಾಂತಿ ಮಂದವಾಗುತ್ತದೆ.ಇದಕ್ಕೆ ಚರ್ಮ ನಿರ್ಜಲೀಕರಣಗೊಳ್ಳುವುದೇ ಕಾರಣ. ಹಾಗಾಗಿ ಚರ್ಮವನ್ನು ತೇವಗೊಳಿಸಲು ಇವುಗಳಲ್ಲಿ ಒಂದನ್ನು ಪ್ರತಿದಿನ ಹಚ್ಚಿ. ತೆಂಗಿನೆಣ್ಣೆ : ತೆಂಗಿನೆಣ್ಣೆ ಚರ್ಮಕ್ಕೆ ಪ್ತಯೋಜನಕಾರಿ. ಇದರಲ್ಲಿರುವ ಪೋಷಕಾಂಶಗಳು ಚರ್ಮವನ್ನು... Read More

ಕೊಬ್ಬುಗಳು ಚರ್ಮ ಮತ್ತು ಕೂದಲಿಗೆ ಒಳ್ಳೆಯದು, ಹಾಗೆಯೇ ನಿಮ್ಮ ಮೆದುಳು ಮತ್ತು ಪ್ರತಿರಕ್ಷಣಾ ವ್ಯವಸ್ಥೆಗೆ ಒಳ್ಳೆಯದು. ಆದ್ದರಿಂದ, ನಿಮ್ಮ ಆಹಾರದಲ್ಲಿ ಸೇರಿಸಬೇಕಾದ ಕೆಲವು ಆರೋಗ್ಯಕರ ಕೊಬ್ಬುಗಳು ಯಾವುವು ಇಲ್ಲಿದೆ ನೋಡಿ ವಿವರ  ಡಾರ್ಕ್ ಚಾಕೊಲೇಟ್ : ಇದರಲ್ಲಿ ಆ್ಯಂಟಿಆಕ್ಸಿಡೆಂಟ್ ಅಧಿಕವಾಗಿದ್ದು, ರಕ್ತದೊತ್ತಡವನ್ನು ಕಡಿಮೆ... Read More

ಕೆಲವರು ಜಂಕ್ ಫುಡ್ ಗಳನ್ನು ಸೇವಿಸುವುದರಿಂದ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು ಕಾಡುತ್ತದೆ. ಹಾಗಾಗಿ ನಿಮ್ಮ ಹೊಟ್ಟೆಯನ್ನು ಯಾವಾಗಲೂ ಸ್ವಚ‍್ಛವಾಗಿಟ್ಟುಕೊಳ್ಳಿ, ಅದಕ್ಕಾಗಿ ಹೊಟ್ಟೆಯನ್ನು ಶುದ್ಧೀಕರಸುವುದು ಅವಶ್ಯಕ. ಹಾಗಾಗಿ ಈ ಮನೆಮದ್ದನ್ನು ಸೇವಿಸಿ. ಸೇಬು : ಹೊಟ್ಟೆಯನ್ನು ಸರಿಯಾಗಿ ಸ್ವಚ‍್ಛಗೊಳಿಸಲು ಹಣ‍್ಣುಗಳನ್ನು ಸೇವಿಸಿ. ಅದರಲ್ಲೂ... Read More

ಪಿತ್ತಜನಕಾಂಗ ದೇಹದ ಬಹು ಮುಖ್ಯವಾದ ಅಂಗಾಂಶ. ಇದು ಆಹಾರದಲ್ಲಿರುವ ಬ್ಯಾಕ್ಟೀರಿಯಾಗಳನ್ನು ನಾಶ ಮಾಡಿ ದೇಹವನ್ನು ಆರೋಗ್ಯವಾಗಿಡುತ್ತದೆ. ಆದರೆ ಅತಿಯಾದ ತುಪ್ಪ, ಎಣ್ಣೆ, ಬೆಣ್ಣೆ, ಮೆಣಸಿನಕಾಯಿ ಮಸಾಲೆಗಳನ್ನು ಸೇವಿಸುವುದರಿಂದ ಲಿವರ್ ಹಾನಿಗೊಳಗಾಗುತ್ತದೆ. ಲಿವರ್ ಆರೋಗ್ಯಕ್ಕಾಗಿ ಈ ಕೆಳಕಂಡ ಆಹಾರಗಳನ್ನು ಸೇವಿಸಿ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು... Read More

ಬೇಸಿಗೆಯಲ್ಲಿ ವಾತಾವರಣ ತುಂಬಾ ಉಷ್ಣತೆಯಿಂದ ತುಂಬಿರುತ್ತದೆ. ಇದರಿಂದ ತುಟಿಗಳು ಒಣಗಿ ಡ್ರೈ ಆಗುತ್ತದೆ. ಇದರಿಂದ ತುಟಿಗಳು ಕಾಂತಿಯನ್ನು ಕಳೆದುಕೊಳ್ಳುತ್ತವೆ. ಹಾಗಾಗಿ ಬೇಸಿಗೆಯಲ್ಲಿ ತುಡಿಗಳು ಅಂದವಾಗಿ ಕಾಣಲು ಈ ಹಣ್ಣಿನ ಲಿಪ್ ಮಾಸ್ಕ್ ಹಚ್ಚಿ.   ಆವಕಾಡೊ ಲಿಪ್ ಮಾಸ್ಕ್ : ಇದು... Read More

ಬೇಸಿಗೆಯಲ್ಲಿ ಸೂರ್ಯನ ಬಿಸಿಲಿಗೆ ಕೂದಲು ಹೆಚ್ಚು ಹಾನಿಗೊಳಗಾಗುತ್ತದೆ. ಮಾತ್ರವಲ್ಲ ತಲೆಯಲ್ಲಿ ಬೆವರು ಹೆಚ್ಚಾಗಿ ಕೊಳೆ, ಧೂಳು ಸೇರಿಕೊಂಡ ಬುಡ ದುರ್ಬಲವಾಗಿ ಕೂದಲುದುರುತ್ತದೆ. ಹಾಗಾಗಿ ಈ ಸಮಸ್ಯೆಯನ್ನು ನಿವಾರಿಸಿ ಕೂದಲ ಹಾನಿಯನ್ನು ತಡೆಯಲು ಈ ಹೇರ್ ಪ್ಯಾಕ್ ಬಳಸಿ.   ಅಲೋವೆರಾ ಎಲೆಗಳಲ್ಲಿರುವ... Read More

ಕೆಲವರು ಕೀಲು ನೋವು ಮತ್ತು ಊತದ ಬಗ್ಗೆ ಹೆಚ್ಚು ದೂರು ನೀಡುತ್ತಾರೆ. ವಯಸ್ಸಾದಂತೆ ಸಂಧಿವಾತ ಸಮಸ್ಯೆ ಕಾಡುವುದು ಸಹಜ. ಹಾಗಾಗಿ ಈ ಕೀಲು ನೋವಿನ ಸಮಸ್ಯೆಯಿಂದ ಬಳಲುತ್ತಿದ್ದರೆ ಈ 5 ಹಣ್ಣುಗಳನ್ನು ಸೇವಿಸಿ. ಕಿತ್ತಳೆ : ಇದರಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ.... Read More


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...