ಇಂದಿನ ದಿನಗಳಲ್ಲಿ ಬೊಜ್ಜು ದೊಡ್ಡವರ ಸಮಸ್ಯೆಯಾಗಿ ಪರಿಣಮಿಸಿದೆ, ಆದರೆ ಮಕ್ಕಳು ಸಹ ಇದರಿಂದ ಬಳಲುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಸಣ್ಣ ಮಕ್ಕಳು ಕೂಡ ಬೊಜ್ಜುಗೆ ಬಲಿಯಾಗುತ್ತಿದ್ದಾರೆ. ಇದರಿಂದ ಅವರು ಹಲವಾರು ರೀತಿಯ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅತಿಯಾದ ಸ್ಥೂಲಕಾಯತೆಯು ನಿಮಗೆ ಅನೇಕ ರೋಗಗಳನ್ನು... Read More