ಸುಕ್ಕು

ತ್ವಚೆಯ ಸುಕ್ಕು ನಿವಾರಿಸಿಕೊಳ್ಳಬೇಕೆ…?ಈ ಟಿಪ್ಸ್ ಟ್ರೈ ಮಾಡಿ

ಸಣ್ಣ ವಯಸ್ಸಿನಲ್ಲೇ ನಿಮ್ಮ ಮುಖದ ಮೇಲೆ ಸುಕ್ಕುಗಳು ಕಾಣಿಸಿಕೊಂಡಿವೆಯೇ? ಇದಕ್ಕೆ ಕಾರಣಗಳೇನಿರಬಹುದು ಮತ್ತು ಪರಿಹಾರವೇನು ಎಂಬ ಚಿಂತೆಯಲ್ಲಿದ್ದೀರಾ….?ಇಲ್ಲಿದೆ ನೋಡಿ ಒಂದಷ್ಟು ಟಿಪ್ಸ್. ಇದನ್ನು ಟ್ರೈ ಮಾಡಿದರೆ ಸುಕ್ಕುಗಳನ್ನು…

2 months ago

ಹೂಕೋಸು ಚರ್ಮದ ಆರೋಗ್ಯಕ್ಕೆ ಒಳ್ಳೆಯದೇ?

ಹೂಕೋಸನ್ನು ಅಡುಗೆಯಲ್ಲಿ ಬಳಸುತ್ತಾರೆ. ಇದು ಒಂದು ವಿಧದ ತರಕಾರಿಯಾಗಿದೆ. ಇದರಿಂದ ತಯಾರಿಸಿದ ಅಡುಗೆ ಬಹಳ ರುಚಿಕರವಾಗಿರುತ್ತದೆ. ಇದು ಆರೋಗ್ಯಕ್ಕೂ ತುಂಬಾ ಒಳ್ಳೆಯದು. ಆದರೆ ಇದು ಚರ್ಮದ ಆರೋಗ್ಯಕ್ಕೆ…

3 months ago

ದಾಳಿಂಬೆ ಸಿಪ್ಪೆಯ ಫೇಸ್ ಪ್ಯಾಕ್ ಪ್ರಯತ್ನಿಸಿ ನೋಡಿ!

ಪ್ರತಿ ಬಾರಿ ಫೇಸ್ ಪ್ಯಾಕ್ ಗೆಂದು ಮಾರುಕಟ್ಟೆಯಲ್ಲಿ ಸಿಗುವ ಕೃತಕ ಹಣ್ಣುಗಳ ಫೇಸ್ ಪ್ಯಾಕ್ ಅನ್ನು ಟ್ರೈ ಮಾಡುವ ಬದಲು ಮನೆಯಲ್ಲೇ ತಿಂದು ಎಸೆಯುವ ದಾಳಿಂಬೆ ಹಣ್ಣಿನ…

3 months ago

ಕುತ್ತಿಗೆಯಲ್ಲಿ ಮೂಡಿದ ಸುಕ್ಕುಗಳನ್ನು ನಿವಾರಿಸಲು ಈ ಕ್ರಮ ಪಾಲಿಸಿ

ವಯಸ್ಸಾದಂತೆ ಚರ್ಮದಲ್ಲಿ ಸುಕ್ಕುಗಳು ಮೂಡುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಜನರು ಹೆಚ್ಚು ಮೊಬೈಲ್, ಲ್ಯಾಪ್ ಟಾಪ್ ಗಳನ್ನು ಬಲಸುವುದರಿಂದ ಅದರ ನೀಲಿ ಬೆಳಕಿನಿಂದ ಚರ್ಮ ಬೇಗನೆ ಸುಕ್ಕುಗಟ್ಟುತ್ತದೆ.…

3 months ago

ಹೆಚ್ಚು ಚಹಾ ಕುಡಿಯುವವರ ಚರ್ಮ ಸುಕ್ಕುಗಟ್ಟುತ್ತದೆಯೇ?

ಹೆಚ್ಚಿನ ಜನರಿಗೆ ಚಹಾ ಎಂದರೆ ಬಹಳ ಪ್ರಿಯವಾದ ಪಾನೀಯವಾಗಿದೆ. ಹಾಗಾಗಿ ಅಂತವರು ತಮ್ಮ ದಿನವನ್ನು ಒಂದು ಕಪ್ ಚಹಾ ಕುಡಿಯುವ ಮೂಲಕ ಪ್ರಾರಂಭಿಸುತ್ತಾರೆ. ಆದರೆ ಚಹಾವನ್ನು ಅತಿಯಾಗಿ…

4 months ago

ಮುಖದಲ್ಲಿರುವ ಸೂಕ್ಷ್ಮ ಗೆರೆಗಳು, ಕಲೆಗಳು ನಿವಾರಣೆಯಾಗಲು ಈ ಫೇಸ್ ಮಾಸ್ಕ್ ಹಚ್ಚಿ

ವಯಸ್ಸಾದಂತೆ ಮುಖದಲ್ಲಿ ಸುಕ್ಕುಗಳು, ಗೆರೆಗಳು ಮೂಡಲು ಶುರುವಾಗುತ್ತದೆ. ಇದು ನಿಮ್ಮ ಮುಖದ ಸೌಂದರ್ಯವನ್ನು ಕೆಡಿಸುತ್ತದೆ. ಹಾಗಾಗಿ ನಿಮ್ಮ ಮುಖದಲ್ಲಿರುವ ಸುಕ್ಕುಗಳನ್ನು ನಿವಾರಿಸಿ ನಿಮ್ಮ ಅಂದವನ್ನು ಹೆಚ್ಚಿಸಲು ಈ…

4 months ago

ಚಾಕೋಲೇಟ್ ಅನ್ನು ಚರ್ಮಕ್ಕೆ ಹಚ್ಚುವುದರಿಂದ ಏನೆಲ್ಲಾ ಪ್ರಯೋಜನವಿದೆ ಗೊತ್ತಾ?

ಡಾರ್ಕ್ ಚಾಕೋಲೇಟ್ ನಲ್ಲಿ ಆ್ಯಂಟಿ ಆಕ್ಸಿಡೆಂಟ್ ಗಳು ಸಮೃದ್ಧವಾಗಿದೆ. ಇದು ಆರೋಗ್ಯಕ್ಕೆ ಮಾತ್ರವಲ್ಲ ಫ್ರೀ ರಾಡಿಕಲ್ಸ್ ಗಳ ವಿರುದ್ಧ ಹೋರಾಡುವ ಮೂಲಕ ಚರ್ಮವನ್ನು ಆರೋಗ್ಯವಾಗಿರಿಸುತ್ತದೆ. ಇದು ಚರ್ಮದ…

4 months ago

ಬೆಳಿಗ್ಗೆ ಎದ್ದ ತಕ್ಷಣ ಕಿವಿ ಹಣ್ಣನ್ನು ತಿಂದರೆ ಏನಾಗುತ್ತದೆ ಗೊತ್ತಾ?

ಕೆಲವರಿಗೆ ಬೆಳಿಗ್ಗೆ ಹಣ್ಣುಗಳನ್ನು ಸೇವಿಸುವ ಅಭ್ಯಾಸವಿರುತ್ತದೆ. ಹಣ್ಣುಗಳು ಆರೋಗ್ಯಕ್ಕೆ ಒಳ್ಳೆಯದು. ಇದು ದೇಹಕ್ಕೆ ಶಕ್ತಿಯನ್ನು ನೀಡುತ್ತದೆ. ಹಾಗಾಗಿ ಬೆಳಿಗ್ಗೆ ಎದ್ದ ತಕ್ಷಣ ಕಿವಿ ಹಣ್ಣನ್ನು ತಿಂದರೆ ಏನಾಗುತ್ತದೆ…

5 months ago

ಮುಖದಲ್ಲಿರುವ ಸುಕ್ಕುಗಳನ್ನು ನಿವಾರಿಸಲು ಈ ಪವರ್ ಫುಲ್ ಫೇಸ್ ಪ್ಯಾಕ್ ಹಚ್ಚಿ

ವಯಸ್ಸಾದಂತೆ ಸುಕ್ಕುಗಳು ಮೂಡುವುದು ಸಹಜ. ಆದರೆ ಕೆಲವರಿಗೆ ಹೆಚ್ಚು ಒತ್ತಡದ ಜೀವನಶೈಲಿಯಿಂದಾಗಿ ಬಹಳ ಬೇಗನೆ ಮುಖದ ಚರ್ಮ ಸುಕ್ಕುಗಟ್ಟುತ್ತದೆ. ಇದು ನಿಮ್ಮ ಸೌಂದರ್ಯವನ್ನು ಕೆಡುಸುತ್ತದೆ. ಹಾಗಾಗಿ ಈ…

5 months ago

ಈ ಗಿಡಮೂಲಿಕೆಗಳನ್ನು ಸೇವಿಸುವುದರಿಂದ ಮುಖದಲ್ಲಿರುವ ಸುಕ್ಕುಗಳು ಮಾಯವಾಗುತ್ತದೆಯಂತೆ

ವಯಸ್ಸಾದ ಮೇಲೆ ದೇಹದಲ್ಲಿ ಸುಕ್ಕುಗಳು ಮೂಡುವುದು ಸಹಜ. ಆದರೆ ಕೆಲವರಿಗೆ ಚಿಕ್ಕ ವಯಸ್ಸಿನಲ್ಲಿಯೇ ಸುಕ್ಕುಗಳು ಮೂಡುತ್ತದೆ. ಇದಕ್ಕೆ ಕಾರಣ ದೇಹದಲ್ಲಿ ಕಾಲಜನ್ ಉತ್ಪಾದನೆ ಕಡಿಮೆಯಾಗುವುದಾಗಿದೆ. ಹಾಗಾಗಿ ನಿಮ್ಮ…

6 months ago