ಶಕ್ತಿ

ಈ ತೈಲದಿಂದ ದೇಹದ ಶಕ್ತಿ ಹೆಚ್ಚಾಗುತ್ತದೆಯಂತೆ…!

ಮಾರುಕಟ್ಟೆಯಲ್ಲಿ ಅನೇಕ ರೀತಿಯ ತೈಲಗಳು ಸಿಗುತ್ತವೆ. ಇವುಗಳನ್ನು ಬಳಸುವುದರಿಂದ ಕೆಲವು ಆರೋಗ್ಯ ಸಮಸ್ಯೆಗಳನ್ನು ನಿವಾರಿಸಬಹುದು. ಇವುಗಳಲ್ಲಿ ಅಶ್ವಗಂಧ ತೈಲ ಕೂಡ ಒಂದು. ಇದನ್ನು ಬಳಸುವುದರಿಂದ ದೇಹವು ಆರೋಗ್ಯವಾಗಿರುತ್ತದೆ.…

10 months ago

ಹಸಿದ ಹೊಟ್ಟೆಯಲ್ಲಿ ಮಲಗುವುದರಿಂದ ತೂಕ ಕಡಿಮೆಯಾಗುತ್ತದೆಯೇ….?

ಬಿಡುವಿಲ್ಲದ ಜೀವನಶೈಲಿ ಮತ್ತು ಕೆಟ್ಟ ಆಹಾರ ಪದ್ಧತಿಯಿಂದ ಜನರು ತೂಕ ಹೆಚ್ಚಳ ಸಮಸ್ಯೆಗೆ ಒಳಗಾಗುತ್ತಾರೆ. ಆಗ ಕೆಲವರು ತೂಕವನ್ನು ಇಳಿಸಿಕೊಳ್ಳದಲು ಅನೇಕ ಮಾರ್ಗಗಳನ್ನು ಅನುಸರಿಸುತ್ತಾರೆ. ಡಯೆಟಿಂಗ್, ಜಿಮ್…

12 months ago

ವರ್ಕೌಟ್ ಮಾಡಿದ ಬಳಿಕ ನಟಿ ಭಾಗ್ಯಶ್ರೀ ಈ ಹೆಲ್ತ್ ಡ್ರಿಂಕ್ಸ್ ಕುಡಿಯುತ್ತಾರಂತೆ….!

ಬಾಲಿವುಡ್ ನಟಿ ಭಾಗ್ಯಶ್ರೀ ಅವರು ಫಿಟ್ ನೆಸ್ ಮತ್ತು ಸೌಂದರ್ಯದ ಬಗ್ಗೆ ಹೆಚ್ಚು ಜನಪ್ರಿಯರಾಗಿದ್ದಾರೆ. ಹಾಗಾಗಿ ಅವರ ಸೌಂದರ್ಯ ಮತ್ತು ಫಿಟ್ ನೆಸ್ ರಹಸ್ಯವನ್ನು ತಿಳಿಯುವ ಕುತೂಹಲ…

1 year ago

ನೀವು ಲೈಂಗಿಕ ಸಮಸ್ಯೆಗಳಿಂದ ಬಳಲುತ್ತಿದ್ದೀರಾ….? ಈ ಆಹಾರಗಳನ್ನು ತಿನ್ನಿ….!

  ಇತ್ತೀಚಿನ ದಿನಗಳಲ್ಲಿ ಅನೇಕ ದಂಪತಿಗಳು ಲೈಂಗಿಕ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಹೀಗಾಗಿ ಬಂಜೆತನದಂತಹ ಸಮಸ್ಯೆಗಳು ಅನೇಕ ಜನರನ್ನು ಕಾಡುತ್ತಿವೆ ಎಂದು ಸಾಕಷ್ಟು ವರದಿಗಳಲ್ಲಿ ತಿಳಿಸಿದೆ. ಇವುಗಳಿಗೆ ಮುಖ್ಯ…

1 year ago

ನಟಿ ಪರಿಣಿತಿ ಚೋಪ್ರಾರಂತೆ ತೂಕ ಇಳಿಸಿಕೊಂಡು ಫಿಟ್ ಆಗಿರಲು ಈ ಕ್ರಮ ಪಾಲಿಸಿ….!

ನಟಿ ಪರಿಣಿತಿ ಚೋಪ್ರಾ ಅವರು ತೂಕವನ್ನು ಕಳೆದುಕೊಂಡು ಫಿಟ್ ಆಗಿದ್ದಾರೆ. ಹಾಗಾಗಿ ಅವರಂತೆ ದೇಹದ ಆಕಾರವನ್ನು ಹೊಂದಲು ಹೆಚ್ಚಿನ ಮಹಿಳೆಯರು ಬಯಸುತ್ತಾರೆ. ಹಾಗಾಗಿ ಅವರ ಫಿಟ್ನೆಸ್ ರಹಸ್ಯದ…

1 year ago

ವೈಶಾಖ ಪೂರ್ಣಿಮಾದಂದು ಚಂದ್ರನನ್ನು ಹೀಗೆ ಪೂಜಿಸಿ…!

ವೈಶಾಖ ಮಾಸದ ಹುಣ್ಣಿಮೆಯ ದಿನವನ್ನು ವೈಶಾಖ ಪೂರ್ಣಿಮಾ ಎಂದು ಕರೆಯುತ್ತಾರೆ. ಈ ಬಾರಿ ವೈಶಾಖ ಹುಣ್ಣಿಮೆ ಮೇ 5ರಂದು ಬಂದಿದೆ. ಈ ದಿನ ಚಂದ್ರನನ್ನು ಪೂಜಿಸುವುದರಿಂದ ಈ…

1 year ago

ಈ ವಿಟಮಿನ್ ಗಳು ಮಹಿಳೆಯರಿಗೆ ಶಕ್ತಿಯನ್ನು ನೀಡುತ್ತದೆಯಂತೆ….!

ಮಹಿಳೆಯರು ಪ್ರತಿದಿನ ಮನೆಗೆಲಸವನ್ನು ಮಾಡುತ್ತಾರೆ. ಇದರಿಂದ ಅವರ ಶಕ್ತಿ ಕಡಿಮೆಯಾಗುತ್ತದೆ. ಹಾಗಾಗಿ ಅವರು ಬಹಳ ಬೇಗನೆ ಆಯಾಸಗೊಳ್ಳುತ್ತಾರೆ. ಹಾಗಾಗಿ ಮಹಿಳೆಯರ ಶಕ್ತಿಯನ್ನು ಹೆಚ್ಚಿಸಲು ನೀವು ಈ ವಿಟಮಿನ್…

1 year ago

ಹೆರಿಗೆಯ ನಂತರ ದಣಿದ ಭಾವನೆ ಕಾಡಿದರೆ ಈ ಸಲಹೆ ಪಾಲಿಸಿ…..!

ತಾಯಿಯಾಗುವುದು ಪ್ರತಿಯೊಬ್ಬ ಹೆಣ್ಣಿನ ಕನಸಾಗಿದೆ. ಹಾಗೇ ಪ್ರತಿಯೊಬ್ಬ ತಾಯಿಯು ತನ್ನತಾಯಿತನದ ಸುಖವನ್ನು ಅನುಭವಿಸಲು ಇಷ್ಟಪಡುತ್ತಾರೆ. ಆದರೆ ಹೆರಿಗೆಯಾದ ಬಳಿಕ ಹೆಚ್ಚಿನ ಮಹಿಳೆಯರಲ್ಲಿ ನಿಶಕ್ತಿಯ ಸಮಸ್ಯೆ ಕಾಡುತ್ತದೆ. ಹಾಗಾಗಿ…

1 year ago

ನಿಮಗೆ ಸುಸ್ತು ಆಯಾಸವಿದ್ದಾಗ ಈ ಪಾನೀಯ ಕುಡಿಯಿರಿ…..!

ನಮ್ಮ ಕೆಟ್ಟ ಆಹಾರ ಪದ್ಧತಿಯಿಂದ ಅನೇಕ ಬಾರಿ ಹಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ದೇಹದಲ್ಲಿ ಪೌಷ್ಟಿಕಾಂಶ ಕಡಿಮೆಯಾಗಿ ದೇಹಕ್ಕೆ ಸುಸ್ತು ಆಯಾಸವಾಗುತ್ತದೆ. ಹಾಗಾಗಿ ಈ ಸಮಸ್ಯೆಯನ್ನು ನಿವಾರಿಸಲು ಈ…

1 year ago

ಬೆಳಿಗ್ಗೆ ಏಳುವಾಗ ನಿಮ್ಮ ದೇಹ ಶಕ್ತಿಯುತವಾಗಿರಲು ಈ ಸಲಹೆ ಪಾಲಿಸಿ….!

ಬೆಳಿಗ್ಗೆ ಏಳುವಾಗ ಕೆಲವರಿಗೆ ದೇಹದಲ್ಲಿ ಶಕ್ತಿ ಇಲ್ಲದಂತಾಗುತ್ತದೆ. ಇದರಿಂದ ಅವರಿಗೆ ದಿನವಿಡೀ ಕೆಲಸ ಮಾಡಲು ಸಾಧ್ಯವಾಗುವುದಿಲ್ಲ. ಹಾಗಾಗಿ ಅಂತವರು ಬೆಳಿಗ್ಗೆ ಏಳುವಾಗಬ ಲವಲವಿಕೆಯಿಂದಿರಲು ಈ ಸಲಹೆ ಪಾಲಿಸಿ.…

1 year ago