ಪಾಲಕ್

ಈ ತರಕಾರಿಗಳನ್ನು ಪ್ರತಿದಿನ ಸೇವಿಸಿದರೆ ಹೆಚ್ಚು ಆರೋಗ್ಯವಾಗಿರಬಹುದಂತೆ

ನಾವು ಆರೋಗ್ಯವಾಗಿರಬೇಕೆಂದರೆ ನಾವು ಉತ್ತಮ ಜೀವನಶೈಲಿಯನ್ನು ಅನುಸರಿಸಬೇಕು. ಇದರಿಂದ ನಮ್ಮ ರೋಗ ನಿರೋಧಕ ಶಕ್ತಿ ವೃದ್ಧಿಸುತ್ತದೆ. ಹಾಗಾಗಿ ನೀವು ಪ್ರತಿದಿನ ಈ ತರಕಾರಿಗಳನ್ನು ನಿಮ್ಮ ಆಹಾರದಲ್ಲಿ ಸೇರಿಸಿಕೊಳ್ಳಿ.…

4 months ago

ತೂಕ ಇಳಿಸಿಕೊಳ್ಳಲು ಪಾಲಕ್ ಅನ್ನು ಹೀಗೆ ಸೇವಿಸಿ

ಚಳಿಗಾಲದಲ್ಲಿ ತೂಕ ಹೆಚ್ಚಳ ಸಮಸ್ಯೆ ಹೆಚ್ಚಿನ ಜನರನ್ನು ಕಾಡುತ್ತದೆ. ಹಾಗಾಗಿ ತೂಕವನ್ನು ಇಳಿಸಿಕೊಳ್ಳಲು ಜನರು ಹಲವಾರು ಕ್ರಮಗಳನ್ನು ಅನುಸರಿಸುತ್ತಾರೆ. ಅದರಂತೆ ನೀವು ತೂಕ ಇಳಿಸಿಕೊಳ್ಳಲು ಪಾಲಕ್ ಸೊಪ್ಪನ್ನು…

4 months ago

ಗರ್ಭಾವಸ್ಥೆಯಲ್ಲಿ ಪಾಲಕ್ ಸೊಪ್ಪನ್ನು ತಿನ್ನುವುದು ಒಳ್ಳೆಯದೇ?

ಪಾಲಕ್ ಸೊಪ್ಪು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದರಲ್ಲಿ ಹಲವು ಪೋಷಕಾಂಶಗಳಿವೆ. ಇದನ್ನು ಸೇವಿಸಿ ದೇಜದ ಹಲವು ಸಮಸ್ಯೆಗಳನ್ನು ನಿವಾರಿಸಬಹುದು. ಆದರೆ ಗರ್ಭಿಣಿಯರು ಪಾಲಕ್ ಸೊಪ್ಪನ್ನು ಸೇವಿಸುವುದು ಒಳ್ಳೆಯದೇ?…

4 months ago

ಮ್ಯಾಂಗನೀಸ್ ಕೊರತೆಯನ್ನು ನೀಗಿಸಲು ಈ ಆಹಾರಗಳನ್ನು ಸೇವಿಸಿ…!

ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವುದು ಅವಶ್ಯಕ. ಆದರೆ ದೇಹದಲ್ಲಿ ಮ್ಯಾಂಗನೀಸ್ ಕೊರತೆ ಉಂಟಾದಾಗ ದೇಹ ದುರ್ಬಲವಾಗುವುದು ಮಾತ್ರವಲ್ಲ ನಮ್ಮ ಪ್ರತಿರಕ್ಷಣಾ ವ್ಯವಸ್ಥೆಯು ದುರ್ಬಲವಾಗುತ್ತದೆ. ಇದರಿಂದ ನೀವು ಗಂಭೀರ…

4 months ago

ಮಹಿಳೆಯರಲ್ಲಿ ಪ್ರೊಜೆಸ್ಟರಾನ್ ಹಾರ್ಮೋನ್ ಹೆಚ್ಚಿಸಲು ಇದನ್ನು ಸೇವಿಸಿ

ಮಹಿಳೆಯರ ದೇಹದಲ್ಲಿ ಹಾರ್ಮೋನ್ ನಲ್ಲಿ ವ್ಯತ್ಯಾಸವಾದಾಗ ಹಲವು ಆರೋಗ್ಯ ಸಮಸ್ಯೆಗಳು ಕಾಡುತ್ತದೆ. ಅದರಲ್ಲಿ ಮಹಿಳೆಯರಲ್ಲಿ ಪ್ರೊಜೆಸ್ಟರಾನ್ ಹಾರ್ಮೋನ್ ನ ಕೊರತೆಯಾದರೆ ಸಂತಾನೋತ್ಪತ್ತಿಯಲ್ಲಿ ಸಮಸ್ಯೆಯಾಗುತ್ತದೆ. ಹಾಗಾಗಿ ಈ ಹಾರ್ಮೋನ್…

4 months ago

ನಿಮ್ಮ ಮನೆ ಮತ್ತು ಅಂಗಡಿಯಲ್ಲಿ ವಾಮಾಚಾರ ಮಾಡಿದ್ದರೆ ಹೀಗೆ ತಿಳಿದುಕೊಳ್ಳಿ

ಜನರು ತಮ್ಮಗಿಂತ ಹೆಚ್ಚು ಏಳಿಗೆ ಕಾಣುವವರನ್ನು ತುಳಿಯಲು ಮುಂದಾಗುತ್ತಾರೆ. ಅದಕ್ಕಾಗಿ ಹಲವು ಮಾರ್ಗಗಳನ್ನು ಕಂಡುಕೊಳ್ಳುತ್ತಾರೆ. ಅದರಲ್ಲಿ ವಾಮಾಚಾರ ಕೂಡ ಒಂದು. ಇದನ್ನು ನಕರಾತ್ಮಕ ಶಕ್ತಿಗಳ ಮೂಲಕ ಮಾಡುವುದರಿಂದ…

4 months ago

ಚಳಿಗಾಲದಲ್ಲಿ ‘ಪಾಲಕ್’ ಸೇವಿಸಿ ಅದ್ಬುತ ಆರೋಗ್ಯ ಲಾಭ ಪಡೆಯಿರಿ

ಸಾಮಾನ್ಯವಾಗಿ ಚಳಿಗಾಲದಲ್ಲಿ, ಹವಾಮಾನವು ಶೀತ ಮತ್ತು ತಂಪಾಗಿರುತ್ತದೆ. ಅನೇಕ ಜನರು ಚಳಿಯಲ್ಲಿ ಬಿಸಿಯಾದ ಏನನ್ನಾದರೂ ತಿನ್ನಲು ಬಯಸುತ್ತಾರೆ. ಹೆಚ್ಚಿನ ಜನರು ಚಿಲ್ಲಿ, ಬಜ್ಜಿ, ಚಹಾ ಮತ್ತು ಫ್ರೈಡ್…

5 months ago

ರೋಗಗಳನ್ನು ದೂರವಿಡುವ  ಪಾಲಕ್, ನೀವು ಚಳಿಗಾಲದಲ್ಲಿ ತಿನ್ನುತ್ತಿದ್ದೀರಾ?

ಚಳಿಗಾಲದಲ್ಲಿ ಅನೇಕ ರೋಗಗಳು ಮತ್ತು ಸಮಸ್ಯೆಗಳು ದಾಳಿ ಮಾಡುತ್ತವೆ. ಚಳಿಗಾಲದಲ್ಲಿ ಗ್ಯಾಸ್-ಎದೆಯುರಿ ಹೆಚ್ಚು ಸಾಮಾನ್ಯವಾಗಿದೆ. ಏಕೆಂದರೆ ಈ ಅವಧಿಯಲ್ಲಿ ನಡಿಗೆಗೆ ಆದ್ಯತೆ ನೀಡಲಾಗುವುದಿಲ್ಲ. ಇದು ಜೀರ್ಣಕ್ರಿಯೆಯನ್ನು ಸಂಪೂರ್ಣವಾಗಿ…

5 months ago

ದೀಪಾವಳಿ ಹಬ್ಬಕ್ಕೆ ನಿಮ್ಮ ಸೌಂದರ್ಯವನ್ನು ಹೆಚ್ಚಿಸಲು ಪಾಲಕ್ ಫೇಸ್ ಪ್ಯಾಕ್ ಹಚ್ಚಿ…!

ಹಬ್ಬದ ದಿನ ಸುಂದರವಾಗಿ ಕಾಣಲು ಎಲ್ಲರೂ ಪ್ರಯತ್ನಿಸುತ್ತಾರೆ. ಅದಕ್ಕಾಗಿ ಹಲವು ಬಗೆಯ ಕ್ರೀಂ ಅನ್ನು ಬಳಸುತ್ತಾರೆ. ಆದರೆ ನೀವು ದೀಪಾವಳಿ ಹಬ್ಬದ ದಿನ ಸುಂದರವಾಗಿ ಕಾಣಲು ಪಾಲಕ್…

6 months ago

ಮನೆಯಲ್ಲಿ ಮಾಡಿ ಹೋಟೆಲ್ ಶೈಲಿಯ ‘ಪಾಲಕ್ ಸೂಪ್’….!

ಹೋಟೆಲ್ ಗೆ ಹೋದಾಗ ಸೂಪ್ ಆರ್ಡರ್ ಮಾಡಿ ಕುಡಿಯುವ ಅಭ್ಯಾಸ ನಿಮಗಿದೆಯಾ…? ಮಕ್ಕಳಿಗಂತೂ ಈ ಸೂಪ್ ಅಂದರೆ ತುಂಬಾ ಇಷ್ಟವಿರುತ್ತದೆ. ಪದೇ ಪದೇ ಹೋಟೆಲ್ ಗೆ ಹೋಗಿ…

7 months ago