ತೂಕವನ್ನು

ಈ ವಿಧಾನವನ್ನು ಅನುಸರಿಸಿ ತೂಕವನ್ನು ಇಳಿಸಿಕೊಳ್ಳಿ…!

ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರು ತೂಕ ಹೆಚ್ಚಳ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಅದಕ್ಕಾಗಿ ವರ್ಕೌಟ್, ಡಯೆಟ್ ಕ್ರಮಗಳನ್ನು ಪಾಲಿಸಿ. ಆದರೆ ನಾವು ಅಡುಗೆ ಮಾಡುವಾಗ ಸರಿಯಾದ ಕ್ರಮಗಳನ್ನು ಪಾಲಿಸಿದರೆ…

3 months ago

ಆಯುರ್ವೇದದ ಈ ಸಲಹೆ ಪಾಲಿಸಿ ತೂಕವನ್ನು ನಿಯಂತ್ರಿಸಲು….!

ಆರೋಗ್ಯಕ್ಕೆ ಸಂಬಂಧಿಸಿದ ವಿವಿಧ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಆಯುರ್ವೇದದಲ್ಲಿ ನೈಸರ್ಗಿಕವಾದ ಗಿಡಮೂಲಿಕೆಗಳನ್ನು ಔಷಧವಾಗಿ ಬಳಸಲಾಗುತ್ತದೆ. ಆಯುರ್ವೇದದ ಔಷಧಿಗಳು ಪೋಷಕಾಂಶಗಳಿಂದ ತುಂಬಿರುತ್ತದೆ, ಕೊಬ್ಬು ಕಡಿಮೆ ಇರುತ್ತದೆ. ಇದು ದೇಹವನ್ನು…

6 months ago

ತೂಕವನ್ನು ಕಡಿಮೆ ಮಾಡಿಕೊಳ್ಳಿ ಈ ಹೂವನ್ನು ಬಳಸಿ….!

ಇತ್ತೀಚಿನ ದಿನಗಳಲ್ಲಿ ತೂಕ ಹೆಚ್ಚಳ ದೊಡ್ಡ ಸಮಸ್ಯೆಯಾಗಿದೆ. ಹಾಗಾಗಿ ಹೆಚ್ಚಿನವರು ತೂಕವನ್ನು ನಿಯಂತ್ರಿಸಲು ಕಷ್ಟಪಡುತ್ತಾರೆ. ಯಾಕೆಂದರೆ ತೂಕ ಹೆಚ್ಚಳ ಅವರ ದೇಹದ ಸೌಂದರ್ಯವನ್ನು ಕೆಡಿಸುತ್ತದೆ. ಹಾಗಾಗಿ ನಿಮ್ಮ…

9 months ago

ರಿವರ್ಸ್ ಡಯೆಟಿಂಗ್ – ತೂಕವನ್ನು ನಿಯಂತ್ರಿಸುವುದು ಹೇಗೆ ಎಂಬುದನ್ನು ತಿಳಿದುಕೊಳ್ಳಿ….!

ಕೆಲವರು ತೂಕ ಇಳಿಸಲು ಡಯೆಟ್ ಮಾಡುವಾಗ ಕಡಿಮೆ ಕ್ಯಾಲೋರಿ ಆಹಾರವನ್ನು ಸೇವಿಸುತ್ತಾರೆ. ಇದು ಕೊಬ್ಬನ್ನು ನಿಯಂತ್ರಿಸುತ್ತದೆ. ಆದರೆ ತೂಕ ಇಳಿದ ಬಳಿಕ ಮತ್ತೆ ಮೊದಲಿನಂತೆ ಆಹಾರವನ್ನು ತೆಗೆದುಕೊಳ್ಳಲು…

10 months ago

ಈ ಅಭ್ಯಾಸಗಳು ತೂಕವನ್ನು ಕಡಿಮೆ ಮಾಡಲು ಅಡ್ಡಿಯಾಗಬಹುದು, ಇಂದೇ ಎಚ್ಚರದಿಂದಿರಿ….!

 ಇಂದಿನ ಸಮಯದಲ್ಲಿ ನಿಮ್ಮನ್ನು ಫಿಟ್ ಆಗಿಟ್ಟುಕೊಳ್ಳುವುದು ಒಂದು ಸವಾಲಿಗಿಂತ ಕಡಿಮೆಯಿಲ್ಲ. ಯಾವ ಅಭ್ಯಾಸಗಳನ್ನು ಬದಲಾಯಿಸುವ ಮೂಲಕ ನೀವು ತೂಕವನ್ನು ಕಡಿಮೆ ಮಾಡಬಹುದು ಎಂಬುದನ್ನು ನಾವು ಇಲ್ಲಿ ಹೇಳುತ್ತೇವೆ...!…

11 months ago

ರಾತ್ರಿ ಮಲಗುವ ಮುನ್ನ ಈ ಮಸಾಲೆ ನೀರನ್ನು ಕುಡಿದರೆ ನಿಮ್ಮ ತ್ವಚೆ ಅರಳುತ್ತದೆಯಂತೆ….!

ಪ್ರತಿಯೊಬ್ಬರು ತಮ್ಮ ಸೌಂದರ್ಯಕ್ಕೆ ಹೆಚ್ಚು ಮಹತ್ವ ನೀಡುತ್ತಾರೆ. ಅದಕ್ಕಾಗಿ ಹಲವಾರು ಕ್ರಮಗಳನ್ನು ಅನುಸರಿಸುತ್ತಾರೆ. ಆದರೆ ಆಯುರ್ವೇದದ ಪ್ರಕಾರ ಮಸಾಲೆ ಪದಾರ್ಥಗಳು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಅದರಲ್ಲಿ ದಾಲ್ಚಿನ್ನಿ…

11 months ago

ಹಸಿದ ಹೊಟ್ಟೆಯಲ್ಲಿ ಮಲಗುವುದರಿಂದ ತೂಕ ಕಡಿಮೆಯಾಗುತ್ತದೆಯೇ….?

ಬಿಡುವಿಲ್ಲದ ಜೀವನಶೈಲಿ ಮತ್ತು ಕೆಟ್ಟ ಆಹಾರ ಪದ್ಧತಿಯಿಂದ ಜನರು ತೂಕ ಹೆಚ್ಚಳ ಸಮಸ್ಯೆಗೆ ಒಳಗಾಗುತ್ತಾರೆ. ಆಗ ಕೆಲವರು ತೂಕವನ್ನು ಇಳಿಸಿಕೊಳ್ಳದಲು ಅನೇಕ ಮಾರ್ಗಗಳನ್ನು ಅನುಸರಿಸುತ್ತಾರೆ. ಡಯೆಟಿಂಗ್, ಜಿಮ್…

12 months ago

ತೂಕವನ್ನು ತ್ವರಿತವಾಗಿ ಇಳಿಸಲು ತಜ್ಞರು ತಿಳಿಸಿದ ಈ ಮೂರು ಸಲಹೆ ಪಾಲಿಸಿ…!

ಇತ್ತೀಚಿನ ದಿನಗಳಲ್ಲಿ ಜನರು ತಮ್ಮ ಕೆಟ್ಟ ಜೀವನಶೈಲಿ ಮತ್ತು ಆಹಾರ ಪದ್ಧತಿಯಿಂದ ತೂಕ ಹೆಚ್ಚಳ ಸಮಸ್ಯೆಗೆ ಒಳಗಾಗುತ್ತಿದ್ದರೆ. ಇದರಿಂದ ಅವರಲ್ಲಿ ಮಧುಮೇಹ, ಹೃದ್ರೋಗ, ರಕ್ತದೊತ್ತಡ ಸಮಸ್ಯೆ ಕಾಡುತ್ತದೆ.…

1 year ago

ಕೊಲೆಸ್ಟ್ರಾಲ್ ಸಮಸ್ಯೆಯಿಂದ ನೀವು ತೊಂದರೆಗೊಳಗಾಗಿದ್ದೀರಾ? ಮನೆಯಲ್ಲಿ ಈ ವಿಧಾನಗಳನ್ನು ಅನುಸರಿಸಿ, ಸಮಸ್ಯೆ ದೂರವಾಗುತ್ತದೆ….!

ಕೊಲೆಸ್ಟ್ರಾಲ್ ಸಮಸ್ಯೆಯಿಂದಾಗಿ ಹೃದಯ ಸಂಬಂಧಿ ಕಾಯಿಲೆಗಳ ಅಪಾಯವೂ ಹೆಚ್ಚಾಗುತ್ತದೆ. ಆದರೆ ಮನೆಯಲ್ಲಿಯೇ ಕೆಲವು ವಿಧಾನಗಳನ್ನು ಅಳವಡಿಸಿಕೊಂಡರೂ ಅಧಿಕ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಬಹುದು .ನೀವು ಕೊಲೆಸ್ಟ್ರಾಲ್ ಅನ್ನು…

1 year ago

ತುಪ್ಪ ತೂಕವನ್ನು ಹೆಚ್ಚಿಸುತ್ತದೆಯೇ….? ಇದು ಆರೋಗ್ಯಕ್ಕೆ ಹಾನಿಕಾರಕವೇ….? ಎಂಬುದನ್ನು ತಿಳಿಯಿರಿ

ತುಪ್ಪವನ್ನು ಸೇವಿಸಿ ಈ ಆರೋಗ್ಯ ಪ್ರಯೋಜನವನ್ನು ಪಡೆಯಿರಿ.ತುಪ್ಪ ತೂಕವನ್ನು ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ. ಇದರಲ್ಲಿ ಕೊಬ್ಬಿನಾಂಶ ಕಡಿಮೆಯಿದ್ದು, ಇದು ಸುಲಭವಾಗಿ ಜೀರ್ಣವಾಗುತ್ತದೆ. ನಮ್ಮ ಜೀರ್ಣಕ್ರಿಯೆ ವೇಗವಾದಾಗ ತೂಕ…

1 year ago