ಜೀವನ

ಕೃಷ್ಣಾಷ್ಟಮಿಯ ದಿನ ಈ ಪರಿಹಾರ ಮಾಡಿದರೆ ಹಣಕಾಸಿನ ಸಮಸ್ಯೆ ನಿವಾರಣೆಯಾಗುತ್ತದೆಯಂತೆ….!

ಹಿಂದೂ ಕ್ಯಾಲೆಂಡರ್ ನ ಪ್ರಕಾರ ಭಾದ್ರಪದ ಮಾಸದ ಶುಕ್ಲ ಪಕ್ಷದ ಅಷ್ಟಮಿ ತಿಥಿಯ ದಿನ ಕೃಷ್ಣಾಷ್ಟಮಿಯನ್ನು ಆಚರಿಸಲಾಗುತ್ತದೆ. ಈ ವರ್ಷ ಸೆಪ್ಟೆಂಬರ್ 6 ರಂದು ಕೃಷ್ಣಾಷ್ಟಮಿ ಬಂದಿದೆ.…

8 months ago

ನಿಮ್ಮ ಕನಸಿನಲ್ಲಿ ಮೀನು ಕಾಣಿಸಿಕೊಂಡರೆ ಅದರ ಅರ್ಥವೇನು ಗೊತ್ತೇ…?

ರಾತ್ರಿ ನಿದ್ರೆಯಲ್ಲಿ ಪ್ರತಿಯೊಬ್ಬರಿಗೂ ಕನಸು ಬೀಳುತ್ತದೆ. ಕೆಲವು ಕನಸುಗಳು ಖುಷಿಯನ್ನು ನೀಡಿದರೆ ಕೆಲವು ದುಃಖವನ್ನು ನೀಡುತ್ತದೆ. ಆದರೆ ಕನಸಿನಲ್ಲಿ ಮೀನುಗಳನ್ನು ನೋಡುವುದು ಶುಭವೇ? ಅಶುಭವೇ? ಎಂಬುದನ್ನು ತಿಳಿಯಿರಿ.…

9 months ago

ಮಂಗಳನು ಕನ್ಯಾರಾಶಿಗೆ ಪ್ರವೇಶ; ಈ ರಾಶಿಯವರು ಬಹಳ ಜಾಗರೂಕರಾಗಿರಬೇಕು…..!

ಜ್ಯೋತಿಷ್ಯಶಾಸ್ತ್ರದ ಪ್ರಕಾರ ಆಗಸ್ಟ್ 18ರಂದು ಮಂಗಳನು ಕನ್ಯಾರಾಶಿಗೆ ಪ್ರವೇಶಿಸಿದ್ದಾನೆ. ಹಾಗಾಗಿ ಕೆಲವು ರಾಶಿಯವರಿಗೆ ಇದರಿಂದ ಒಳ್ಳೆಯದಾದರೆ ಕೆಲವು ರಾಶಿಯವರಿಗೆ ಕೆಟ್ಟದಾಗಲಿದೆಯಂತೆ. ಹಾಗಾದ್ರೆ ಯಾವ ರಾಶಿಯವರು ಎಚ್ಚರಿಕೆಯಿಂದಿರಬೇಕು ಎಂಬುದನ್ನು…

9 months ago

ಆಗಸ್ಟ್ 30ರಂದು ಕುಂಭ ರಾಶಿಯಲ್ಲಿ ಶನಿ, ಚಂದ್ರನ ಸಂಯೋಗ; ಈ ರಾಶಿಯವರಿಗೆ ಕೆಟ್ಟದಾಗಲಿದೆಯಂತೆ….!

ಗ್ರಹಗಳು ತನ್ನ ಸ್ನಾನವನ್ನು ಬದಲಾಯಿಸಿದಾಗ ಅದರ ಪರಿಣಾಮ ಮನುಷ್ಯರ ಜೀವನದ ಮೇಲಾಗುತ್ತದೆ. ಅದರಂತೆ ಆಗಸ್ಟ್ 30ರಂದು ಕುಂಭ ರಾಶಿಯಲ್ಲಿ ಶನಿ ಮತ್ತು ಚಂದ್ರನ ಸಂಯೋಗವಾಗಲಿದೆ. ಇದರಿಂದ ಕೆಟ್ಟ…

9 months ago

ಆಗಸ್ಟ್ 18ರಂದು ಮಂಗಳನು ಕನ್ಯಾರಾಶಿಗೆ ಪ್ರವೇಶ; ಈ ರಾಶಿಯವರ ಸಂಪತ್ತು ಹೆಚ್ಚಾಗಲಿದೆ….!

ಜ್ಯೋತಿಷ್ಯಶಾಸ್ತ್ರದಲ್ಲಿ ಮಂಗಳನನ್ನು ಧೈರ್ಯದ ಸಮಕೇತವೆಂದು ಪರಿಗಣಿಸಲಾಗುತ್ತದೆ. ಹಾಗಾಗಿ ಆಗಸ್ಟ್ 18ರಂದು ಮಂಗಳನು ಕನ್ಯಾರಾಶಿಗೆ ಪ್ರವೇಶಿಸಲಿದ್ದಾನೆ. ಇದರಿಂದ ಈ ರಾಶಿಯವರಿಗೆ ಶುಭವಾಗಲಿದೆ. ಕಟಕ ರಾಶಿ : ಈ ಸಮಯದಲ್ಲಿ…

9 months ago

ಸಂತೋಷಕ್ಕಾಗಿ ಮೆದುಳಿಗೆ ತರಬೇತಿ ಕೊಡುವುದು ಹೇಗೆ ಗೊತ್ತಾ…?

ಸಂತೋಷವು ಆರೋಗ್ಯಕರ ಜೀವನಕ್ಕೆ ತಳಹದಿ. ಎಲ್ಲಾ ನಕಾರಾತ್ಮಕ ಚಿಂತನೆಗಳನ್ನು ಬಿಟ್ಟರೆ, ನಾವು ಶಾಂತಿಯುತ ಜೀವನವನ್ನು ಆನಂದಿಸಬಹುದು. ಎಲ್ಲಾ ಧನಾತ್ಮಕ ವಿಷಯಗಳ ಮೇಲೆ ಗಮನಹರಿಸಲು ಮೆದುಳಿಗೆ ತರಬೇತಿ ನೀಡಬಹುದು.…

9 months ago

ಈ ದಿನಗಳಲ್ಲಿ ಬ್ರೆಡ್ ಅನ್ನು ತಿನ್ನಬೇಡಿ, ಇದರಿಂದ ಬಡತನ ಉಂಟಾಗುತ್ತದೆಯಂತೆ….!

ಬ್ರೆಡ್ ಆರೋಗ್ಯಕ್ಕೆ ಒಳ್ಳೆಯದಲ್ಲ. ಆದರೆ ಕೆಲವರು ಬ್ರೆಡ್ ಅನ್ನು ತಿನ್ನಲು ಇಷ್ಟಪಡುತ್ತಾರೆ. ಆದರೆ ಇದನ್ನು ಎಲ್ಲಾ ಸಮಯಗಳಲ್ಲಿ ಸೇವಿಸಬಾರದು. ಇದರಿಂದ ಲಕ್ಷ್ಮಿದೇವಿ ಕೋಪಗೊಳ್ಳುತ್ತಾಳಂತೆ. ನಾಗರ ಪಂಚಮಿಯ ದಿನ…

9 months ago

ಅಡುಗೆ ಮನೆಯಲ್ಲಿ ತವಾ ಇಡುವಾಗ ಮಾಡುವ ಈ ತಪ್ಪುಗಳು ನಾಶಕ್ಕೆ ಕಾರಣವಾಗಬಹುದು…!

ಪ್ರತಿಯೊಬ್ಬರು ಮನೆಯಲ್ಲಿ ವಾಸ್ತು ನಿಯಮವನ್ನು ಪಾಲಿಸಿದರೆ ಜೀವನ ಉತ್ತಮವಾಗಿರುತ್ತದೆ. ಹಾಗಾಗಿ ಮನೆಯಲ್ಲಿ ಮಲಗುವ ಕೋಣೆ, ಅಡುಗೆ ಮನೆ, ಬಾತ್ ರೂಂ ಅನ್ನು ವಾಸ್ತು ಪ್ರಕಾರ ನಿರ್ಮಿಸಲಾಗುತ್ತದೆ. ಅದರಂತೆ…

9 months ago

ಈ ರಾಶಿಯ ಜನರು ಅತಿಯಾದ ಆತ್ಮವಿಶ್ವಾಸವನ್ನು ಹೊಂದಿರುತ್ತಾರಂತೆ….!

ಹುಟ್ಟಿದ ರಾಶಿಗನುಗುಣವಾಗಿ ವ್ಯಕ್ತಿಯ ಸ್ವಭಾವ ಇರುತ್ತದೆ. ಇದು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುತ್ತದೆ. ಅದರಂತೆ ಈ ರಾಶಿಯಲ್ಲಿ ಜನಿಸಿದ ವ್ಯಕ್ತಿಗಳು ಅತಿಯಾದ ಆತ್ಮವಿಶ್ವಾಸವನ್ನು ಹೊಂದಿರುತ್ತಾರೆ. ಮೇಷ ರಾಶಿ: ಇವರು…

10 months ago

ಚಿನ್ನವನ್ನು ಧರಿಸುವುದರಿಂದ ಈ ರಾಶಿಯವರಿಗೆ ಒಳ್ಳೆಯದಾಗುತ್ತದೆಯಂತೆ….!

ಚಿನ್ನವನ್ನು ಎಲ್ಲರು ಇಷ್ಟಪಡುತ್ತಾರೆ. ಚಿನ್ನ ಧರಿಸುವುದರಿಂದ ನಿಮ್ಮ ಸೌಂದರ್ಯ ಕೂಡ ಹೆಚ್ಚಾಗುತ್ತದೆ. ಹಾಗಾಗಿ ಎಲ್ಲರೂ ಚಿನ್ನ ಧರಿಸಲು ಇಷ್ಟಪಡುತ್ತಾರೆ. ಆದರೆ ಈ ರಾಶಿಯವರು ಚಿನ್ನವನ್ನು ಧರಿಸುವುದರಿಂದ ಅವರಿಗೆ…

10 months ago