ಎಲೆ

ಮಾವಿನ ಎಲೆಗಳಿಂದ ಈ ಪರಿಹಾರವನ್ನು ಮಾಡಿದರೆ ಮನೆಯಲ್ಲಿ ಸಮೃದ್ಧಿ ನೆಲೆಸುತ್ತದೆಯಂತೆ

ಹಿಂದೂಧರ್ಮದಲ್ಲಿ ವಿಶೇಷ ದಿನಗಳಂದು ಮನೆಗೆ ಮಾವಿನ ಎಲೆಗಳ ತೋರಣವನ್ನು ಕಟ್ಟುತ್ತಾರೆ. ಯಾಕೆಂದರೆ ಮಾವಿನ ಮರಕ್ಕೆ ಹಿಂದೂಧರ್ಮದಲ್ಲಿ ವಿಶೇಷ ಸ್ಥಾನವಿದೆ. ಹಾಗಾಗಿ ನಿಮ್ಮ ಜೀವನದಲ್ಲಿ ಎದುರಾದ ಸಮಸ್ಯೆಗಳನ್ನು ಮಾವಿನ…

2 months ago

ಪೇರಳೆ ಎಲೆಯ ರಸವು 7 ದಿನಗಳಲ್ಲಿ ಬಿಳಿ ಕೂದಲನ್ನು ಕಪ್ಪು ಬಣ್ಣಕ್ಕೆ ತಿರುಗಿಸುತ್ತದೆ..!

ಇತ್ತೀಚಿನ ದಿನಗಳಲ್ಲಿ ಬಿಳಿ ಕೂದಲಿನ ಸಮಸ್ಯೆ ಬಹಳ ಚಿಕ್ಕ ವಯಸ್ಸಿನಲ್ಲಿ ಬರುತ್ತದೆ. ಇದರಿಂದ  ಅವರು  ಮಾನಸಿಕವಾಗಿ  ಖಿನ್ನತೆಗೆ  ಒಳಗಾಗುತ್ತಾರೆ. ಚಿಕ್ಕವರಿಂದ ವಯಸ್ಕರವರೆಗು  ಬಿಳಿ ಕೂದಲಿನ ಸಮಸ್ಯೆ ಕಾಡುತ್ತಿದೆ.…

3 months ago

ಈ ಹಸಿರು ಎಲೆಗಳನ್ನು ಮುಂಜಾನೆ ಅಗಿಯಬೇಕು, ರಕ್ತದಲ್ಲಿನ ಸಕ್ಕರೆ ಮಟ್ಟವು ಹೆಚ್ಚಾಗುವುದಿಲ್ಲ…!

ಮಧುಮೇಹ ರೋಗಿಗಳು ಯಾವಾಗಲೂ ಆರೋಗ್ಯಕರ ಆಹಾರವನ್ನು ತೆಗೆದುಕೊಳ್ಳಲು ಸಲಹೆ ನೀಡುತ್ತಾರೆ ಏಕೆಂದರೆ ಅವರು ತಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಾಧ್ಯವಾಗದಿದ್ದರೆ ಅವರ ಆರೋಗ್ಯವು ಹದಗೆಡಬಹುದು ಮತ್ತು…

3 months ago

ಸೀತಾಫಲದ ಎಲೆಯ ಚಹಾ ಸೇವಿಸಿದರೆ ಎಷ್ಟೆಲ್ಲಾ ಲಾಭವಿದೆ ನೋಡಿ!

ಸೀತಾಫಲ ಹಣ್ಣು ಎಂದರೆ ಯಾರಿಗೆ ಇಷ್ಟವಿಲ್ಲ ಹೇಳಿ. ರುಚಿಕರ ಮಾತ್ರವಲ್ಲ ಆರೋಗ್ಯಕ್ಕೂ ಹಲವು ಲಾಭಗಳನ್ನು ನೀಡುವ ಸೀತಾಫಲದಲ್ಲಿ ಕ್ಯಾಲ್ಸಿಯಂ, ಪೊಟ್ಯಾಶಿಯಂ ಹಾಗೂ ಫೈಬರ್ ಅಂಶಗಳಿದ್ದು ಹಲವು ಔಷಧೀಯ…

3 months ago

ಊಟದ ನಂತರ ಅಡಿಕೆ ಎಲೆ ತಿಂದರೆ ಏನಾಗುತ್ತದೆ ಗೊತ್ತಾ?

ವೀಳ್ಯದೆಲೆಯಲ್ಲಿ ಅನೇಕ ಆರೋಗ್ಯ ಪ್ರಯೋಜನಗಳಿವೆ. ವೀಳ್ಯದೆಲೆ ಎಂದರೇನು ಎಂದು ತಿಳಿಯದವರು ಯಾರೂ ಇಲ್ಲ. ಏಕೆಂದರೆ ಪೂಜೆಗಳು, ವ್ರತಗಳು ಮತ್ತು ಮದುವೆಗಳಲ್ಲಿ ವೀಳ್ಯದೆಲೆ ಕಡ್ಡಾಯವಾಗಿದೆ. ಪ್ರತಿದಿನ ಒಂದು ಸಣ್ಣ…

5 months ago

ಸೊಳ್ಳೆಯಿಂದ ಹರಡುವ ರೋಗವನ್ನು ಈ ಹೂವಿನ ಕಷಾಯದಿಂದ ನಿವಾರಿಸಿ…!

ಸೊಳ್ಳೆಗಳ ಹಾವಳಿ ಹೆಚ್ಚಾಗಿದೆ. ಈ ಸೊಳ್ಳೆಗಳ ಕಡಿತದಿಂದ ಡೆಂಗ್ಯೂ, ಮಲೇರಿಯಾ, ಚಿಕುನ್ ಗುನ್ಯಾ ದಂತಹ ಮಾರಣಾಂತಿಕ ಕಾಯಿಲೆಗಳು ಕಾಡುತ್ತದೆ. ಹಾಗಾಗಿ ಈ ರೋಗಗಳು ಬರದಂತೆ ತಡೆಯಲು ಈ…

5 months ago

ಕೂದಲನ್ನು ಕಪ್ಪಾಗಿಸಲು ಈ ಪೌಡರ್ ಮತ್ತು ಎಲೆಯನ್ನು ಬಳಸಿ…!

ವಯಸ್ಸಾದಂತೆ ಕೂದಲು ಬೆಳ್ಳಗಾಗುವುದು ಸಹಜ. ಆದರೆ ಇದು ನಿಮ್ಮ ಸೌಂದರ್ಯವನ್ನು ಕೆಡಿಸುತ್ತದೆ. ಹಾಗಾಗಿ ನಿಮ್ಮ ಕೂದಲನ್ನು ಕಪ್ಪಾಗಿಸಲು ರಾಸಾಯನಿಕಯುಕ್ತ ಕಲರ್ ಅನ್ನು ಬಳಸುವ ಬದಲು ಈ ಪೌಡರ್…

6 months ago

ರಾಮ ಮತ್ತು ಕೃಷ್ಣ ತುಳಸಿಯಲ್ಲಿ ಯಾವ ಗಿಡ ನೆಡುವುದು ಶುಭ….?

ಹಿಂದೂಧರ್ಮದಲ್ಲಿ ತುಳಸಿ ಗಿಡಕ್ಕೆ ಹೆಚ್ಚಿನ ಮಹತ್ವವಿದೆ. ಇದನ್ನು ಪವಿತ್ರ ಗಿಡವೆಂದು ನಂಬಲಾಗುತ್ತದೆ. ಇದರಲ್ಲಿ ಲಕ್ಷ್ಮಿದೇವಿ ನೆಲೆಸಿರುತ್ತಾಳೆ ಎಂಬ ನಂಬಿಕೆ ಇದೆ. ಹಾಗಾಗಿ ಹೆಚ್ಚಿನ ಜನರು ಮನೆಯಲ್ಲಿ ತುಳಸಿ…

9 months ago

ಶಿವನಿಗೆ ಬಿಲ್ವಪತ್ರೆಯ ಜೊತೆಗೆ ಈ ಎಲೆಗಳನ್ನು ಅರ್ಪಿಸಬಹುದಂತೆ….!

ಶಿವನಿಗೆ ಬಿಲ್ವಪತ್ರೆ ಬಹಳ ಪ್ರಿಯವಾದುದು. ಹಾಗಾಗಿ ಶಿವನ ಪೂಜೆ ಮಾಡುವಾಗ ಬಿಲ್ವಪತ್ರೆಯನ್ನು ಅರ್ಪಿಸುತ್ತಾರೆ. ಇದರಿಂದ ಶಿವನ ಅನುಗ್ರಹ ದೊರೆಯುತ್ತದೆಯಂತೆ. ಆದರೆ ಬಿಲ್ವಪತ್ರೆಯ ಜೊತೆಗೆ ಈ ಎಲೆಗಳನ್ನು ಅರ್ಪಿಸಿದರೆ…

10 months ago

ಅರಳೀಮರದ ಎಲೆ ಬಳಸಿ ನಿಮ್ಮ ಸಮಸ್ಯೆ ಪರಿಹರಿಸಿಕೊಳ್ಳಿ…!

ಹಿಂದೂಧರ್ಮದಲ್ಲಿ ಗಿಡ ಮರಗಳನ್ನು ದೇವರೆಂದು ಪೂಜಿಸಲಾಗುತ್ತದೆ. ಹಾಗಾಗಿ ಅರಳೀಮರ, ಆಲದ ಮರ, ಶಮಿ ವೃಕ್ಷ, ತುಳಸಿ ಮುಂತಾದವುಗಳನ್ನು ಪೂಜೆ ಮಾಡುತ್ತಾರೆ. ಅದರಲ್ಲೂ ಅರಳೀಮರದ ಎಲೆಗಳನ್ನು ಬಳಸಿಕೊಂಡು ನಿಮ್ಮ…

10 months ago