Kannada Duniya

ಹೈಬಿಪಿ

ಹೈಬಿಪಿ ಸಮಸ್ಯೆ ಇತ್ತೀಚಿನ ದಿನಗಳಲ್ಲಿ ಎಲ್ಲರನ್ನೂ ಕಾಡುವಂತಹ ಸಮಸ್ಯೆಯಾಗಿದೆ. ಇದಕ್ಕೆ ನಮ್ಮ ಕೆಟ್ಟ ಜೀವನಶೈಲಿಯೇ ಕಾರಣ. ಹಾಗಾಗಿ ಹೈಬಿಪಿ ಸಮಸ್ಯೆ ಇರುವವರು ಆಹಾರದ ಬಗ್ಗೆ ಹೆಚ್ಚು ಕಾಳಜಿವಹಿಸಿ. ಹಾಗಾದ್ರೆ ಹೈ ಬಿಪಿ ಇರುವವರು ಖಾಲಿ ಹೊಟ್ಟೆಯಲ್ಲಿ ಚಹಾ ಕುಡಿಯಬಹುದೇ? ಎಂಬುದನ್ನು ತಿಳಿಯಿರಿ.... Read More

ಮನುಷ್ಯನು ದೇಹಕ್ಕೆ ಹಲವಾರು ಕಾಯಿಲೆಗಳು ಕಾಡುತ್ತದೆ. ಇವು ದೇಹವನ್ನು ಶಕ್ತಿಹೀನವಾಗಿಸಿ ಕೊನೆಗೆ ಸಾವಿಗೆ ಕಾರಣವಾಗುತ್ತದೆ. ಕೆಲವು ಕಾಯಿಲೆಗಳನ್ನು ಪ್ರಾರಂಭದಲ್ಲಿಯೇ ಕಂಡುಹಿಡಿದು ಚಿಕಿತ್ಸೆ ಪಡೆಯಬಹುದು. ಆದರೆ ಕೆಲವು ಕಾಯಿಲೆಗಳು ಗಂಭೀರ ಸ್ವರೂಪ ತಲುಪಿದಾಗ ಅವು ಪತ್ತೆಯಾಗುತ್ತವೆ. ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಾದಾಗ ಅದು... Read More

ಯೋಗ ದೇಹ ಮತ್ತು ಮನಸ್ಸನ್ನು ಉತ್ತಮವಾಗಿಡುತ್ತದೆ. ಆದರೆ ಎಲ್ಲರೂ ಯೋಗ ಮಾಡುವುದು ಒಳ್ಳೆಯದಲ್ಲ. ಕೆಲವು ಆರೋಗ್ಯ ಸಮಸ್ಯೆ ಇರುವವರು ಯೋಗ ಮಾಡುವ ಮುನ್ನ ವೈದ್ಯರ ಸಲಹೆ ಪಡೆಯಿರಿ. ಗರ್ಭಿಣಿ ಮಹಿಳೆಯರು ಯೋಗ ಮಾಡುವುದು ಪ್ರಯೋಜನಕಾರಿ. ಆದರೆ ಇವರು ಯೋಗ ಮಾಡುವ ಮುನ್ನ... Read More

ಇತ್ತೀಚಿನ ದಿನಗಳಲ್ಲಿ ನಮ್ಮ ಕೆಟ್ಟ ಜೀವನಶೈಲಿಯಿಂದಾಗಿ ಹೆಚ್ಚಿನ ಜನರಲ್ಲಿ ಹೈಬಿಪಿ ಸಮಸ್ಯೆ ಇದೆ. ಇದು ನಿಮ್ಮ ದೇಹದ ಹಲವು ಅಂಗಗಳ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ ನಿಮ್ಮ ಬಿಪಿಯನ್ನು ನಿಯಂತ್ರಿಸುವುದು ಅವಶ್ಯಕ. ಹಾಗಾಗಿ ಹೈಬಿಪಿ ಸಮಸ್ಯೆ ಇರುವವರು ಬೆಳ್ಳುಳ್ಳಿ ಸೇವಿಸಬಹುದೇ? ಎಂಬುದನ್ನು... Read More

ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರು ಹೈಬಿಪಿ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದಕ್ಕೆ ನಮ್ಮ ಕೆಟ್ಟ ಜೀವನಶೈಲಿಯೇ ಕಾರಣವಂತೆ. ಹಾಗಾಗಿ ಹೈಬಿಪಿ ಸಮಸ್ಯೆ ಇರುವವರು ತಾವು ಸೇವಿಸುವ ಆಹಾರದ ಬಗ್ಗೆ ಹೆಚ್ಚು ಕಾಳಜಿವಹಿಸಬೇಕು. ಹಾಗಾದ್ರೆ ಹೈಬಿಪಿ ಸಮಸ್ಯೆ ಇರುವವರಿಗೆ ಕಾಫಿ ಅಥವಾ ಗ್ರೀನ್ ಟೀ... Read More

ಜೀವನದಲ್ಲಿ ಒತ್ತಡ, ಚಿಂತೆ ಹೆಚ್ಚಾದಾಗ ಹೈಬಿಪಿ ಸಮಸ್ಯೆ ಕಾಡುತ್ತದೆ. ಅಪಧಮನಿಗಳ ಮೇಲೆ ಹೆಚ್ಚಿನ ಒತ್ತಡ ಹೊಂದಿರುವಾಗ ಹೈಬಿಪಿ ಸಮಸ್ಯೆ ಕಾಡುತ್ತದೆ. ಇದು ಹೃದ್ರೋಗ ಮಾತ್ರವಲ್ಲ ಇತರ ಅನೇಕ ಗಂಭೀರ ಕಾಯಿಲೆಗಳಿಗೂ ಕಾರಣವಾಗಬಹುದು. ಹಾಗಾಗಿ ಹೈಬಿಪಿ ಸಮಸ್ಯೆ ಇರುವವರು ಬೆಳಗಿನ ಉಪಹಾರದಲ್ಲಿ ಈ... Read More

ಸೀತಾಫಲ ತುಂಬಾ ಸಿಹಿಯಾದ, ರುಚಿಕರವಾದ ಹಣ‍್ಣು. ಈ ಸಮಯದಲ್ಲಿ ಈ ಹಣ್ಣು ಮಾರುಕಟ್ಟೆಯಲ್ಲಿ ಸಿಗುತ್ತದೆ. ಸೀತಾಫಲಹಣ್ಣನ್ನು ಮಿತವಾಗಿ ಸೇವಿಸಿ. ಇದರಿಂದ ಹಲವು ಆರೋಗ್ಯ ಪ್ರಯೋಜನವನ್ನು ಪಡೆಯಬಹುದು. ಸೀತಾಫಲದಲ್ಲಿ ಆ್ಯಂಟಿ ಆಕ್ಸಿಡೆಂಟ್ ಗಳು ಸಮೃದ್ಧವಾಗಿದೆ. ಇದು ವಿಟಮಿನ್ ಸಿಯನ್ನು ಹೊಂದಿರುತ್ತದೆ. ಹಾಗಾಗಿ ಸೀತಾಫಲವನ್ನು... Read More

ಚಳಿಗಾಲದಲ್ಲಿ ಶೀತದ ವಾತಾವರಣವು ರಕ್ತನಾಳಗಳು ಮತ್ತು ಅಪಧಮನಿಗಳ ಕಾರ್ಯಗಳ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಇದರಿಂದ ದೇಹದ ವಿವಿಧ ಭಾಗಗಳಿಗೆ ರಕ್ತವನ್ನು ಸಾಗಿಸಲು ಕಷ್ಟವಾಗುತ್ತದೆ. ಇದರ ಪರಿಣಾಮ ರಕ್ತದೊತ್ತಡ ಹೆಚ್ಚಾಗುತ್ತದೆ. ಹಾಗಾಗಿ ಚಳಿಗಾಲದಲ್ಲಿ ರಕ್ತದೊತ್ತಡವನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ. -ಹೈಬಿಪಿ... Read More

  ತೂಕ ಹೆಚ್ಚಳ ಸಮಸ್ಯೆ ಇತ್ತೀಚಿನ ದಿನಗಳಲ್ಲಿ ಹಲವರನ್ನು ಕಾಡುತ್ತಿದೆ. ಹಾಗಾಗಿ ತೂಕ ಇಳಿಸಲು ಜನರು ಹಲವಾರು ಕ್ರಮಗಳನ್ನು ಅನುಸರಿಸುತ್ತಾರೆ. ಅದೇರೀತಿ ಹಲವು ಜನರು ಹೈಬಿಪಿ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಅಂತವರು ಬಿಪಿಯನ್ನು ನಿಯಂತ್ರಣದಲ್ಲಿಡಲು ಈ ಡ್ಯಾಶ್ ಡಯೆಟ್ ಪ್ಲ್ಯಾನ್ ಅನ್ನು ಅನುಸರಿಸಿ.... Read More

ವಯಸ್ಸಾದ ಮೇಲೆ ಕೂದಲು ಬೆಳ್ಳಗಾಗುವುದು ಸಹಜ. ಆದರೆ ಕೆಲವರಿಗೆ ವಯಸ್ಸಾಗುವ ಮುಂಚೆಯೇ ಕೂದಲು ಬೆಳ್ಳಗಾಗುತ್ತದೆ. ಅದಕ್ಕೆ ಕೆಲವು ಆರೋಗ್ಯ ಸಮಸ್ಯೆಗಳೇ ಕಾರಣ. ಅಂದಹಾಗೇ ಹೈಬಿಪಿ ಸಮಸ್ಯೆ ಇರುವವರಲ್ಲಿ ಕೂದಲು ಬೇಗ ಬೆಳ್ಳಗಾಗುತ್ತದೆಯಂತೆ. ಇದಕ್ಕೆ ಕಾರಣವೇನು ಎಂಬುದನ್ನು ತಿಳಿದುಕೊಳ್ಳೋಣ. ದೇಹದಲ್ಲಿ ರಕ್ತದೊತ್ತಡ ಹೆಚ್ಚಾದಾಗ... Read More


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...