ಮನೆಯಲ್ಲಿ ಮಕ್ಕಳು ಹುಟ್ಟಿದ ಸಂಭ್ರಮದೊಂದಿಗೆ ಯಾವ ಹೆಸರು ಇಡುವುದು ಎಂಬ ಚರ್ಚೆಯೂ ಆರಂಭವಾಗುತ್ತದೆ. ಆದರೆ ಹೆಸರಿಡುವ ಮುನ್ನ ನೀವು ಈ ಕೆಲವು ಸಂಗತಿಗಳನ್ನು ನೆನಪಿನಲ್ಲಿ ಇಟ್ಟುಕೊಳ್ಳುವುದು ಮುಖ್ಯ ಅವುಗಳು ಯಾವುವು ಎಂದರೆ? ನಕ್ಷತ್ರಗಳನ್ನು ನೋಡಿ ಹೆಸರಿಡುವವರು ಅದರ ಆಧಾರದ ಮೇಲೆ ಯಾವ... Read More
ಹೆತ್ತವರಿಗೆ ಮಧುಮೇಹದ ಸಮಸ್ಯೆ ಇದ್ದರೆ ಮಕ್ಕಳಲ್ಲೂ ಅದು ಮುಂದುವರಿಯುವುದೇ ಎಂಬ ಆತಂಕ ಪೋಷಕರಿಗೆ ಇರುವುದು ಸಹಜ. ಪೋಷಕರಿಗೆ ಟೈಪ್ 2 ಮಧುಮೇಹ ಇದ್ದರೆ ಅದು ಮಗುವಿನಲ್ಲಿ ಮುಂದುವರಿಯುವ ಸಾಧ್ಯತೆ ನಾಲ್ಕು ಪಟ್ಟು ಹೆಚ್ಚು ಎಂಬುದನ್ನು ಅಧ್ಯಯನಗಳು ದೃಢಪಡಿಸಿವೆ. ಹೆತ್ತವರ ಜೀನ್ಸ್ ಮೂಲಕ... Read More
ಸಂಬಂಧಗಳನ್ನು ನಿರ್ಮಿಸುವುದು ಸುಲಭ, ಆದರೆ ಅದನ್ನು ನಿರ್ವಹಿಸುವುದು ತುಂಬಾ ಕಷ್ಟ. ಯಾವುದೇ ಸಂಬಂಧವನ್ನು ವಿಶ್ವಾಸ, ಪ್ರಾಮಾಣಿಕತೆ ಮತ್ತು ಸತ್ಯದ ಮೇಲೆ ನಿರ್ಮಿಸಲಾಗಿದೆ. ಹಾಗೇ ಜೀವನ ಸಂಗಾತಿಗೂ ಜೀವನದಲ್ಲಿ ಪ್ರಮುಖ ಸ್ಥಾನವಿದೆ. ನಾವು ಯಾವಾಗಲೂ ಅವರೊಂದಿಗೆ ಸಂತೋಷ ಮತ್ತು ದುಃಖದ ವಿಚಾರವನ್ನು ಹಂಚಿಕೊಳ್ಳಬೇಕು.... Read More
ಹೊಟ್ಟೆ ಕಿಚ್ಚು ಪಡುವ ಲಕ್ಷಣಗಳು ಮಕ್ಕಳಲ್ಲಿ ಬಾಲ್ಯದಲ್ಲೇ ಕಾಣಿಸಿಕೊಳ್ಳುತ್ತವೆ. ಅದನ್ನು ಅದೇ ಹಂತದಲ್ಲಿ ಚಿವುಟಿ ಹಾಕುವ ಕೆಲಸ ಹೆತ್ತವರದ್ದಾಗಬೇಕು. ಇಲ್ಲದೇ ಹೋದಲ್ಲಿ ಅದು ಬೆಳೆದು ದೊಡ್ಡದಾಗಿ ವ್ಯಕ್ತಿತ್ವವನ್ನೇ ಹಾಳು ಮಾಡಬಹುದು. ಹೊಟ್ಟೆ ಕಿಚ್ಚು ಬಾಲ್ಯದಲ್ಲಿ ಬೇರೆ ಬೇರೆ ರೂಪದಲ್ಲಿ ಕಾಣಿಸಿಕೊಳ್ಳುತ್ತದೆ. ಇನ್ನೊಬ್ಬ... Read More
ಮಕ್ಕಳು ಕಲಿಯುವುದು ಹೆತ್ತವರನ್ನು ನೋಡಿಯೇ ಎಂಬುದನ್ನು ಪ್ರತಿಯೊಬ್ಬರೂ ನೆನಪಿಟ್ಟುಕೊಳ್ಳಬೇಕು. ಹಾಗಾಗಿ ಮಗು ದಾರಿ ತಪ್ಪಲು ಹೆತ್ತವರ ನಡವಳಿಕೆಯೇ ಕಾರಣವಾಗಿರಬಹುದು. ಮಕ್ಕಳ ಎದುರು ಹೆತ್ತವರು ಎಂದಿಗೂ ಜಗಳವಾಡದಿರಿ. ನೀವು ಕೋಪದಲ್ಲಿ ಮಾತನಾಡುವ ಕೆಟ್ಟ ಪದಗಳನ್ನು ಮಕ್ಕಳು ಸಾಮಾನ್ಯ ಎಂದುಕೊಂಡು ಅವರೂ ಬಳಸುವ ಸಾಧ್ಯತೆಗಳಿವೆ.... Read More