ಇಂದಿನ ಕೆಟ್ಟ ಜೀವನಶೈಲಿಯಿಂದ ಮಾನವನ ದೇಹದಲ್ಲಿ ಅನೇಕ ರೋಗಗಳು ಮನೆ ಮಾಡುತ್ತಿವೆ. ಅಧಿಕ ರಕ್ತದೊತ್ತಡ, ಸಕ್ಕರೆ, ಖಿನ್ನತೆ, ಆತಂಕ ಇಂತಹ ಕಾಯಿಲೆಗಳು. ಸಕಾಲದಲ್ಲಿ ಗುರುತಿಸಿದರೆ ಉತ್ತಮ ಚಿಕಿತ್ಸೆ ನೀಡಬಹುದು. ತಡವಾದರೆ ಪ್ರಾಣಾಪಾಯವಾಗುತ್ತದೆ.ಹೆಚ್ಚಿದ ಕೊಲೆಸ್ಟ್ರಾಲ್ ಹೃದಯಾಘಾತ, ಮಧುಮೇಹ, ಅಧಿಕ ರಕ್ತದೊತ್ತಡ ಮತ್ತು ಇತರ... Read More