Kannada Duniya

ಹೂ

ಕೆಲವರು ಒಂದೇ ಕಡೇ ಕುಳಿತು ಒಂದೇ ಭಂಗಿಯಲ್ಲಿ ಕುಳಿತು ಕೆಲಸ ಮಾಡುವುದರಿಂದ ಅವರಿಗೆ ಸ್ನಾಯುವಿನ ಸಮಸ್ಯೆಗಳು ಕಾಡುತ್ತದೆ. ಇದರಿಂದ ಅವರು ತುಂಬಾ ನೋವನ್ನು ಅನುಭವಿಸುತ್ತಾರೆ. ಹಾಗಾಗಿ ಈ ಸ್ನಾಯು ನೋವನ್ನು ನಿವಾರಿಸಲು ಈ ಮನೆಮದ್ದನ್ನು ಸೇವಿಸಿ. ದಾಳಿಂಬೆ ರಸ : ಇದು... Read More

ಪ್ರತಿಯೊಬ್ಬರು ಮನಸ್ಸಿನ ನೆಮ್ಮದಿಗಾಗಿ ದೇವಸ್ಥಾನಕ್ಕೆ ಹೋಗುತ್ತಾರೆ. ಆಗ ದೇವಸ್ಥಾನದಲ್ಲಿ ಪುರೋಹಿತರು ದೇವರ ಪ್ರಸಾದವಾಗಿ ಹೂವನ್ನು ನೀಡುತ್ತಾರೆ. ಇದನ್ನು ನೀವು ದೇಹದ ಈ ಭಾಗದಲ್ಲಿ ಇಟ್ಟುಕೊಂಡರೆ ಒಳ್ಳೆಯದಂತೆ. ಶಿವ ಪುರಾಣದ ಪ್ರಕಾರ ದೇವಸ್ಥಾನದಲ್ಲಿ ಪುರೋಹಿತರು ಹೂವನ್ನು ನೀಡಿದಾಗ ಅದನ್ನು ಕಣ್ಣುಗಳಿಗೆ ಒತ್ತಿಕೊಂಡರೆ ಒಳ್ಳೆಯದು.... Read More

ಹೂಗಳನ್ನು ತಲೆಯಲ್ಲಿ ಮುಡಿಯುವುದರಿಂದ ನಿಮ್ಮ ಅಂದ ಹೆಚ್ಚಾಗುತ್ತದೆ. ಆದರೆ ಈ ಹೂಗಳನ್ನು ಬಳಸಿ ನಿಮ್ಮ ಚರ್ಮದ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಬಹುದಂತೆ. ಹಾಗಾದ್ರೆ ಮಾರಿಗೋಲ್ಡ್ ಹೂವನ್ನು ಬಳಸಿ ನಿಮ್ಮ ಚರ್ಮದ ಹೊಳಪನ್ನು ಹೀಗೆ ಹೆಚ್ಚಿಸಿಕೊಳ್ಳಿ. ಚರ್ಮದಲ್ಲಿ ಯಾವುದೇ ಗಾಯ, ಕಲೆ ಇದ್ದರೆ ಅದನ್ನು ನಿವಾರಿಸಲು... Read More

ಜ್ಯೋತಿಷ್ಯಶಾಸ್ತ್ರದಲ್ಲಿ ಶ್ರೀಯಂತ್ರಕ್ಕೆ ಹೆಚ್ಚಿನ ಮಹತ್ವವಿದೆ. ಇದನ್ನು ಸಂಪತ್ತಿನ ದೇವಿಯಾದ ಲಕ್ಷ್ಮಿದೇವಿಯ ಸ್ವರೂಪವೆಂದು ಪರಿಗಣಿಸಲಾಗುತ್ತದೆ. ಹಾಗಾಗಿ ಇದನ್ನು ಮನೆಯಲ್ಲಿ ಸ್ಥಾಪಿಸುವಾಗ ಈ ವಿಧಾನ ಅನುಸರಿಸಿದರೆ ಅದರಿಂದ ನಿಮಗೆ ಕುಬೇರನ ಆಶೀರ್ವಾದ ಸಿಗುತ್ತದೆಯಂತೆ. ಶುಕ್ರವಾರದಂದು ಶ್ರೀಯಂತ್ರವನ್ನು ಸ್ಥಾಪಿಸಿ. ಇದನ್ನು ಆಸನದ ಮೇಲೆ ಗುಲಾಬಿ ಬಣ್ಣದ... Read More

ದಾಸವಾಳದಸೊಪ್ಪು, ಹೂ ಕೂದಲ ಬೆಳವಣಿಗೆಗೆ ತುಂಬಾನೇ ಒಳ್ಳೆಯದು. ಮಾರುಕಟ್ಟೆಯಿಂದ ತಂದ ಶಾಂಪೂ, ಕಂಡೀಷನರ್ ಗಳನ್ನು ತಲೆಗೆ ಹಚ್ಚಿಕೊಂಡು ಇರುವ ಕೂದಲನ್ನು ಹಾಳು ಮಾಡಿಕೊಳ್ಳುವ ಬದಲು ವಾರಕ್ಕೊಮ್ಮೆಯಾದರೂ ದಾಸವಾಳ ಸೊಪ್ಪಿನ ಮಿಶ್ರಣವನ್ನು ಉಪಯೋಗಿಸಿದರೆ ಕೂದಲಿನ ಸಾಕಷ್ಟು ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ. ಇಲ್ಲೊಂದಿಷ್ಟು ಟಿಪ್ಸ್... Read More

ಪಾರಿಜಾತ ಹೂವನ್ನು ದೇವರ ಪೂಜೆಗೆ ಬಳಸುತ್ತಾರೆ. ಇದನ್ನು ಸ್ವರ್ಗಲೋಕದ ಹೂ ಎಂದು ಕರೆಯುತ್ತಾರೆ. ಇದನ್ನು ಬಳಸಿ ಹಲವು ಆರೋಗ್ಯ ಸಮಸ್ಯೆಗಳನ್ನು ನಿವಾರಿಸಬಹುದಂತೆ. ಹಾಗಾದ್ರೆ ಕೂದಲು ಮತ್ತು ತಲೆಹೊಟ್ಟಿನ ಸಮಸ್ಯೆಗೆ ಇದನ್ನು ಹೇಗೆ ಬಳಸಬಹುದು ಎಂಬುದನ್ನು ತಿಳಿಯಿರಿ. ಪಾರಿಜಾತ ಹೂವನ್ನು ಬಳಸಿ ಕೂದಲುದುರುವುದನ್ನು... Read More

ನಾವು ಪ್ರತಿದಿನ ದೇವರಿಗೆ ಪೂಜೆ ಮಾಡುತ್ತೇವೆ. ಆ ಸಮಯದಲ್ಲಿ ನಾವು ದೇವರಿಗೆ ಹೂಗಳನ್ನು ಅರ್ಪಿಸುತ್ತೇವೆ. ಇದರಿಂದ ದೇವರು ಸಂತೋಷಗೊಳ್ಳುತ್ತಾನೆ ಎಂಬುದು ನಮ್ಮ ನಂಬಿಕೆ. ಆದರೆ ದೇವರಿಗೆ ಪೂಜೆ ಮಾಡುವಾಗ ಈ ಹೂಗಳ್ನು ಬಳಸಬೇಡಿ. ಶಾಸ್ತ್ರದ ಪ್ರಕಾರ ಸೂರ್ಯ ದೇವನಿಗೆ ಬೀಲ್ವಪತ್ರೆಯನ್ನು ಅರ್ಪಿಸಬಾರದು.... Read More

ಯಾವುದೇ ಶುಭ ಸಮಾರಂಭಗಳಲ್ಲಿ ಅಲಂಕಾರಕ್ಕಾಗಿ ಹೂಗಳನ್ನು ಬಳಸುತ್ತಾರೆ. ಆದರೆ ಬೇಸಿಗೆಯಲ್ಲಿ ವಾತಾವರಣದ ಉಷ್ಣತೆ ಹೆಚ್ಚಾಗಿರುವುದರಿಂದ ಅಲಂಕಾರಕ್ಕಾಗಿ ಬಳಸಿದ ಹೂಗಳು ಬಹಳ ಬೇಗನೆ ಬಾಡಿ ಹೋಗುತ್ತದೆ. ಆದರೆ ಹೂಗಳು ಹೆಚ್ಚುಕಾಲವಿರಲು ಈ ಸಲಹೆ ಪಾಲಿಸಿ. ನೀವು ಹೂದಾನಿಯಲ್ಲಿ ಹೂಗಳನ್ನು ಇಡುವಾಗ ಅದರ ಬಾಡಿದ... Read More

ಪತಿ ಪತ್ನಿಯರ ನಡುವೆ ಜಗಳವಾಗುವುದು ಸಹಜ. ಆದರೆ ಈ ಜಗಳ ವಿಕೋಪಕ್ಕೆ ಹೋಗಬಾರದು. ಇದರಿಂದ ಅವರ ಸಂಬಂಧ ಕೆಡಬಹುದು. ಹಾಗಾಗಿ ಅದನ್ನುಸರಿಪಡಿಸಿಕೊಳ್ಳುವುದು ಉತ್ತಮ. ಹಾಗಾಗಿ ನಿಮ್ಮ ವೈವಾಹಿಕ ಜೀವನದಲ್ಲಿ ಸಮಸ್ಯೆ ಇದ್ದರೆ ಈ ದಿನ ರಾಧಾಕೃಷ್ಣರನ್ನು ಪೂಜಿಸಿ. ರಾಧಾಕೃಷ್ಣರನ್ನು ಪ್ರೀತಿಯ ದೇವರುಗಳು... Read More

ಕಾಶ್ಮೀರಿ ಮಹಿಳೆಯರು ನೋಡಲು ತುಂಬಾ ಸುಂದರವಾಗಿರುತ್ತಾರೆ. ಅವರು ಹೆರಿಗೆಯ ನಂತರೂ ತಮ್ಮ ಸೌಂದರ್ಯವನ್ನು ಕಾಪಾಡಿಕೊಳ್ಳುತ್ತಾರಂತೆ. ಹಾಗಾದ್ರೆ ಅವರು ತಮ್ಮ ಸೌಂದರ್ಯವನ್ನು ಹೆಚ್ಚಿಸಲು ಏನು ತಿನ್ನುತ್ತಾರೆ ಎಂಬುದನ್ನು ತಿಳಿದುಕೊಳ್ಳಿ. ಮಾರಿಗೋಲ್ಡ್ ಹೂ : ಇದರಲ್ಲಿ ಉರಿಯೂತ ನಿವಾರಕ ಗುಣಗಳನ್ನು ಹೊಂದಿದೆ. ಇದು ಚರ್ಮದ... Read More


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...