Kannada Duniya

ಹುಡುಗ

ನಿಮಗಾಗಿ ಪರಿಪೂರ್ಣ ಸಂಗಾತಿಯನ್ನು ಹುಡುಕುವುದು ಸುಲಭದ ಕೆಲಸವಲ್ಲ. ಪುರುಷ ಮತ್ತು ಮಹಿಳೆಯ ನಡುವಿನ ಸಂಬಂಧದ ವಿಷಯಕ್ಕೆ ಬಂದಾಗ, ಮಹಿಳೆಯರು ಮತ್ತು ಪುರುಷರ ಅಭಿಪ್ರಾಯಗಳು ಸಾಕಷ್ಟು ಭಿನ್ನವಾಗಿವೆ, ಆದಾಗ್ಯೂ, ಅವರು ಕೆಲವು ಅಂಶಗಳನ್ನು ಒಪ್ಪುವುದಿಲ್ಲ ಎಂದು ಇದರ ಅರ್ಥವಲ್ಲ. ಪ್ರತಿಯೊಬ್ಬ ಹುಡುಗಿಯು ತನ್ನ... Read More

  ಮದುವೆ ಪ್ರತಿಯೊಬ್ಬರ ಜೀವನದಲ್ಲಿ ಪ್ರಮುಖವಾದುದು. ಹಾಗಾಗಿ ನೀವು ಮದುವೆಯಾಗಲು ನಿರ್ಧರಿಸಿದ್ದರೆ ಖಂಡಿತವಾಗ ಸರಿಯಾಗಿ ವಿಚಾರಿಸಿ ಮದುವೆಯಾಗಿ. ಇಲ್ಲವಾದರೆ ಮುಂದಿನ ಜೀವನದಲ್ಲಿ ಸಮಸ್ಯೆಗಳು ಕಾಡುತ್ತದೆ. ಹಾಗಾಗಿ ಮದುವೆಯಾಗುವಾಗ ಇಂತಹ ಹುಡುಗ ಹುಡುಗಿಯನ್ನು ಮದುವೆಯಾಗಬೇಡಿ. ನಿಮ್ಮ ಸಂಬಂಧಿಕರೊಳಗೆ ಹುಡುಗಿಯನ್ನು ಮದುವೆಯಾಗಬೇಡಿ. ಯಾಕೆಂದರೆ ನಿಮ್ಮ... Read More

  ಹೆಚ್ಚಿನ ಹುಡುಗರು ತುಂಬಾ ಬೆಲೆಬಾಳುವಂತಹ ವಸ್ತುಗಳನ್ನು ನೀಡಿದರೆ, ಸ್ಟೈಲಿಶ್ ಆಗಿ ಕಾಣಿಸಿಕೊಂಡರೆ ಹುಡುಗಿಯರು ತಮ್ಮ ಕಡೆಗೆ ಆಕರ್ಷಿತರಾಗುತ್ತಾರೆ ಎಂದು ಹಲವರು ಭಾವಿಸುತ್ತಾರೆ. ಆದರೆ ಹುಡುಗಿಯರು ಹುಡುಗರ ಹಣ, ಆಸ್ತಿ ಮಾತ್ರವಲ್ಲ ಕೆಲವೊಂದು ವಿಚಾರಗಳನ್ನು ನೋಡಿ ಅವರ ಮೇಲೆ ಆಕರ್ಷಿತರಾಗುತ್ತಾರಂತೆ. ಹುಡುಗಿಯರನ್ನು... Read More

ಪ್ರತಿ ಹುಡುಗಿಯೂ ತನ್ನನ್ನು ತುಂಬಾ ಪ್ರೀತಿಸುವ ಮತ್ತು ಅರ್ಥಮಾಡಿಕೊಳ್ಳುವಂತಹ ಗಂಡನನ್ನು ಪಡೆಯಲು ಬಯಸುತ್ತಾಳೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಹೆಸರಿನ ಮೊದಲ ಅಕ್ಷರಗಳ ಮೂಲಕ ವ್ಯಕ್ತಿಯ ಸ್ವಭಾವ ತಿಳಿಯಬಹುದಂತೆ. ಅದರಂತೆ ಈ ಅಕ್ಷರಗಳಿಂದ ಆರಂಭವಾಗುವ ಹುಡುಗರು ಅತ್ಯುತ್ತಮ ಪತಿ ಆಗಿರುತ್ತಾರಂತೆ. ಎ ಅಕ್ಷರದಿಂದ... Read More

ಇಂದಿಗೂ ಮದುವೆಯ ವಿಚಾರದಲ್ಲಿ ಹುಡುಗ ಹುಡುಗಿಯನ್ನು ಆರಿಸುವ ವಿಧಾನವಿದೆ. ಇಂದಿಗೂ ಕೂಡ ಆ್ಯರೆಂಜ್ ಮ್ಯಾರೇಜ್ ನಡೆಯುತ್ತಿದೆ. ಈ ವೇಳೆ ಹುಡುಗಿಯನ್ನು ಹುಡುಗ ಒಪ್ಪಿಕೊಂಡರೂ ಕೂಡ ಕೆಲವೊಂದು ಕಾರಣಗಳಿಂದ ಸಂಬಂಧ ಮುರಿದುಬೀಳುತ್ತದೆ. ಆ ಕಾರಣಗಳು ಯಾವುದು ಎಂಬುದನ್ನು ತಿಳಿದುಕೊಳ್ಳೋಣ. ಕೆಲವೊಮ್ಮೆ ಹುಡುಗಿ ವಿದ್ಯಾಭ್ಯಾಸದಲ್ಲಿ... Read More

ನೀವು ಯಾರನ್ನಾದರೂ ತುಂಬಾ ಪ್ರೀತಿಸುತ್ತಿದ್ದರೆ ಅವರು ನಿಮ್ಮನ್ನು ಪ್ರೀತಿಸಬೇಕೆಂದು, ತಮ್ಮ ಜೊತೆ ಇರಬೇಕೆಂದು ಬಯಸುವುದು ಸಹಜ. ಅದಕ್ಕಾಗಿ ಕೆಲವರು ಹಲವು ಪ್ರಯತ್ನಗಳನ್ನು ಮಾಡುತ್ತಾರೆ. ಆದರೆ ನಿಮ್ಮ ಪ್ರೇಮಿಯನ್ನು ಮೆಚ್ಚಿಸಲು ಹೋಗಿ ಈ ತಪ್ಪು ಕೆಲಸಗಳನ್ನು ಮಾಡಬೇಡಿ. ಇದರಿಂದ ನಿಮ್ಮ ಪ್ರೀತಿಗೆ ತೊಂದರೆಯಾಗಬಹುದು.... Read More

ಮೊದಲ ಡೇಟಿಂಗ್ ವೇಳೆ ಹುಡುಗ, ಹುಡುಗಿ ಇಬ್ಬರು ಒಬ್ಬರನೊಬ್ಬರು ಎಲ್ಲಾ ರೀತಿಯಲ್ಲಿ ಗಮನಿಸುತ್ತಾರೆ. ಅವರ ಆಹಾರ ಸೇವನೆ, ಮಾತನಾಡುವ ರೀತಿ, ನಡತೆ ಎಲ್ಲವನ್ನೂ ಗಮನಿಸುತ್ತಾರೆ. ಹಾಗಾಗಿ ಹುಡುಗರು ತಮ್ಮ ಮೊದಲ ಭೇಟಿಯ ವೇಳೆ ಹುಡುಗಿಯರ ಈ ವಿಚಾರಗಳನ್ನು ಹೆಚ್ಚು ಗಮನಿಸುತ್ತಾರಂತೆ. -ಹುಡುಗರು... Read More

ಸಂಬಂಧವನ್ನು ಬೆಳೆಸುವುದು ತುಂಬಾ ಸುಲಭ. ಆದರೆ ಅದನ್ನು ಕೊನೆಯವರೆಗೆ ಉಳಿಸುಕೊಂಡು ಹೋಗುವುದು ಬಹಳ ಕಷ್ಟ. ಕೆಲವೊಮ್ಮೆ ಸಂಬಂಧದಲ್ಲಿ ಸಮಸ್ಯೆಗಳು ಎದುರಾಗುತ್ತವೆ. ಹಾಗಾಗಿ ನಿಮ್ಮ ಸಂಬಂಧವನ್ನು ಉಳಿಸಲು ಹುಡುಗರು ಹುಡುಗಿಯರನ್ನು ಮೆಚ್ಚಿಸುವುದು ಅವಶ್ಯಕ. ಅದಕ್ಕಾಗಿ ಈ ಕೆಲಸ ಮಾಡಿ. -ಹುಡುಗಿಯರು ಮದ್ಯ ಸೇವಿಸುವ... Read More

ಕನಸಿನ ಹುಡುಗಿ ಒಲಿಯುತ್ತಿಲ್ಲ, ನನ್ನ ಮಾತಿಗೆ ಸೊಪ್ಪೇ ಹಾಕುತ್ತಿಲ್ಲ ಎನ್ನುವವರು ಈ ಟಿಪ್ಸ್ ಗಳ ಬಗ್ಗೆ ತಿಳಿದುಕೊಳ್ಳಿ. ಹೆಚ್ಚಿನ ಹುಡುಗಿಯರು ಫಸ್ಟ್ ಇಂಪ್ರೆಶನ್ ಈಸ್ ಬೆಸ್ಟ್ ಇಂಪ್ರೆಶನ್ ಎಂದುಕೊಳ್ಳುತ್ತಾರೆ. ತಮಗೆ ಇಷ್ಟವಾಗುವ ಡ್ರೆಸ್, ವಾಚ್, ಶೂ ಧರಿಸಿದ ವ್ಯಕ್ತಿಯನ್ನು ಮೊದಲ ನೋಟದಿಂದಲೇ... Read More


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...