ಹೆಚ್ಚಿನ ಜನರು ಬೊಜ್ಜು, ತೂಕ ಹೆಚ್ಚಳ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದರಲ್ಲಿ ಹೆಚ್ಚಿನವರು ಅತಿಯಾಗಿ ಆಹಾರ ಸೇವಿಸುವುದು , ಜಂಕ್ ಫುಡ್ ಗಳ ಸೇವನೆಯಿಂದ ಈ ಸಮಸ್ಯೆಗೆ ಒಳಗಾಗುತ್ತಿದ್ದಾರೆ. ಅದಕ್ಕಾಗಿ ಅಂತವರು ತಮ್ಮ ಹಸಿವನ್ನು ನಿಯಂತ್ರಿಸಬೇಕು. ಹಾಗಾಗಿ ನೀವು ಈ ಆಹಾರವನ್ನು ಸೇವಿಸಿ.... Read More
ಕೆಲವರಿಗೆ ಹೆಚ್ಚು ಹಸಿವಾಗುತ್ತದೆ. ಹಾಗಾಗಿ ಅವರು ಅತಿಯಾಗಿ ಆಹಾರವನ್ನು ಸೇವಿಸುತ್ತಾರೆ. ಇದರಿಂದ ಅವರ ದೇಹದ ತೂಕ ಹೆಚ್ಚಾಗುತ್ತದೆ. ಇದು ಅವರ ದೇಹದ ಸೌಂದರ್ಯವನ್ನು ಕೆಡಿಸುತ್ತದೆ. ಹಾಗಾಗಿ ನೀವು ಅತಿಯಾಗಿ ತಿನ್ನುವುದನ್ನು ತಪ್ಪಿಸಲು ನಿಮ್ಮ ಹಸಿವನ್ನು ಹೀಗೆ ನಿಯಂತ್ರಿಸಿ. ನೀವು ಬೇಗ ಬೇಗನೆ... Read More
ನಮ್ಮ ದೇಹಕ್ಕೆ ಅಗತ್ಯವಾದ ಪೋಷಕಾಂಶಗಳು ಸಿಗಲು ಆಹಾರ ಸೇವನೆ ಅತ್ಯಗತ್ಯ. ಆದರೆ ಕೆಲವರಿಗೆ ಹಸಿವಾಗುವುದಿಲ್ಲ. ಹಾಗಾಗಿ ಅವರು ಆಹಾರವನ್ನು ಸೇವಿಸುವುದಿಲ್ಲ. ಆದಕಾರಣ ದೇಹ ಅಪೌಷ್ಟಿಕತೆಗೆ ಒಳಗಾಗುತ್ತದೆ. ಹಾಗಾಗಿ ನಿಮ್ಮ ಹಸಿವನ್ನು ಹೆಚ್ಚಿಸಲು ನಿಂಬೆಯನ್ನು ಹೀಗೆ ಬಳಸಿ. ನಿಮ್ಮಹಸಿವನ್ನು ಹೆಚ್ಚಿಸಲು ನಿಂಬೆರಸಕ್ಕೆ ಜೇನುತುಪ್ಪವನ್ನು... Read More
ಆವಕಾಡೊ ಹಣ್ಣು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದರಲ್ಲಿ ವಿಟಮಿನ್ ಎ, ಬಿ, ಸಿ, ಇ, ಫೈಬರ್, ಪೊಟ್ಯಾಶಿಯಂ, ತಾಮ್ರ ಕಂಡುಬರುತ್ತದೆ. ಇದು ದೇಹಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ನೀಡುತ್ತದೆ. ಇದರಲ್ಲಿ ಆರೋಗ್ಯಕರವಾದ ಕೊಬ್ಬು ಇದೆ. ಇದು ದೇಹದಲ್ಲಿ ಉತ್ತಮ ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸುತ್ತದೆ.... Read More
ಫಿಟ್ ಆಗಿರಬೇಕು ಎಂಬುದು ಎಲ್ಲರ ಬಯಕೆಯೂ ಹೌದು. ಈ ಪ್ರಯತ್ನದಲ್ಲಿ ನೀವು ಸ್ವೀಟ್ ಕಾರ್ನ್ ಅನ್ನು ಬಳಸಿಕೊಳ್ಳಬಹುದು. ಇದರಲ್ಲಿ ಸಾಕಷ್ಟು ನಾರಿನಂಶವಿದೆ. ಇದರಿಂದ ಹೊಟ್ಟೆಯ ಆರೋಗ್ಯಕ್ಕೂ ನೆರವಾಗಲಿದೆ. ಮೆಕ್ಕೆಜೋಳವನ್ನು ನಿಯಮಿತವಾಗಿ ಸೇವನೆ ಮಾಡುವುದರಿಂದ ಕಣ್ಣುಗಳ ಆರೋಗ್ಯವನ್ನು ಕಾಪಾಡಬಹುದು. ಇದರಲ್ಲಿ ಲುಟೀನ್ ಅಂಶವಿದ್ದು... Read More
ನಮ್ಮ ದೇಹ ಆರೋಗ್ಯವಾಗಿರಲು ಆಹಾರವನ್ನು ಸೇವಿಸುವುದು ಅವಶ್ಯಕ. ಇಲ್ಲವಾದರೆ ದೇಹದಲ್ಲಿ ಪೋಷಕಾಂಶಗಳ ಕೊರತೆ ಉಂಟಾಗಿ ಆರೋಗ್ಯ ಸಮಸ್ಯೆಗಳು ಕಾಡುತ್ತದೆ. ಹಾಗಾಗಿ ನೀವು ಆಹಾರವನ್ನು ಸರಿಯಾಗಿ ಸೇವಿಸಿ. ಆದರೆ ನಿಮಗೆ ದಿನವಿಡೀ ಹಸಿವಾಗುತ್ತಿದ್ದರೆ ಅದು ಈ ರೋಗದ ಲಕ್ಷಣವಂತೆ. ನೀವು ತುಂಬಾ ಭಾರವಾದ... Read More
ರಕ್ತದಲ್ಲಿ ಸಕ್ಕರೆ ಮಟ್ಟ ಹೆಚ್ಚಾದಾಗ ಮಧುಮೇಹ ಸಮಸ್ಯೆ ಕಾಡುತ್ತದೆ. ಇದು ಒಮ್ಮೆ ಬಂದರೆ ವಾಸಿಯಾಗುವುದಿಲ್ಲ. ಹಾಗಾಗಿ ನಿಮ್ಮ ರಕ್ತದಲ್ಲಿ ಸಕ್ಕರೆ ಮಟ್ಟ ಹೆಚ್ಚಾಗುತ್ತಿದೆಯೇ ಎಂಬುದನ್ನು ಈ ಮೂಲಕ ತಿಳಿದುಕೊಳ್ಳಿ. ರಕ್ತದಲ್ಲಿನ ಸಕ್ಕರೆ ಮಟ್ಟ ಹೆಚ್ಚಾದಾಗ ವ್ಯಕ್ತಿ, ಕಿರಿಕಿರಿ ಮತ್ತು ದಣಿವನ್ನು ಅನುಭವಿಸುತ್ತಾನೆ.... Read More
ಕೆಲವು ಜನರಲ್ಲಿ ಹಸಿವಿನ ಕೊರತೆ ಕಾಡುತ್ತದೆ. ಇದರಿಂದ ಅವರಿಗೆ ಸರಿಯಾಗಿ ಆಹಾರವನ್ನು ಸೇವಿಸಲು ಆಗುವುದಿಲ್ಲ. ಹಾಗಾಗಿ ಆಗ ಅವರ ದೇಹದಲ್ಲಿ ಪೌಷ್ಟಿಕಾಂಶದ ಕೊರತೆ ಉಂಟಾಗುತ್ತದೆ. ಹಾಗಾಗಿ ಅಂತವರು ಈ ನಿಯಮಗಳನ್ನು ಪಾಲಿಸಿ. ನಿಮ್ಮ ಹಸಿವನ್ನು ಹೆಚ್ಚಿಸಲು ನಿಮ್ಮ ಆಹಾರದಲ್ಲಿ ಮಸಾಲೆ ಪದಾರ್ಥಗಳನ್ನು... Read More
ದೇಹ ತೂಕ ಇಳಿಸಿಕೊಳ್ಳಲು ಜಿಮ್ ಗೆ ಹೋಗಿ ಬೆವರಿಳಿಸಿಕೊಳ್ಳಬೇಕಿಲ್ಲ. ಅದರ ಬದಲು ದೈನಂದಿನ ದಿನಚರಿ, ಆಹಾರ ಸರಿಯಾಗಿರುವಂತೆ ನೋಡಿಕೊಂಡರೆ ಸಾಕು. ಆಹಾರ ಪದ್ಧತಿಯಲ್ಲಿ ಬದಲಾವಣೆ ಮಾಡಿಕೊಳ್ಳುವ ಮೂಲಕವೂ ದೇಹ ತೂಕವನ್ನು ಕಡಿಮೆ ಮಾಡಬಹುದು. ಸಂಸ್ಕರಣೆ ಮಾಡದ ಆಹಾರಗಳ ಸೇವನೆ ಇವುಗಳ ಪೈಕಿ... Read More
ಹೊಟ್ಟೆ ತುಂಬಾ ಊಟ ಮಾಡಿ ಎದ್ದ ತಕ್ಷಣ ಮತ್ತೆ ನಿಮಗೆ ಹಸಿವಾಗುತ್ತಿದೆ, ಏನಾದರೂ ತಿನ್ನೋಣ ಎನಿಸುತ್ತಿದೆ ಎಂದಾದರೆ ಇದು ಅನೇಕ ರೋಗಗಳ ಲಕ್ಷಣವಿರಬಹುದು. ತಜ್ಞರ ಪ್ರಕಾರ ನಿದ್ದೆಯ ಕೊರತೆಯಿಂದ ಪದೇಪದೇ ಹಸಿವಾಗುತ್ತದೆಯಂತೆ. ಯಾವುದೇ ಒಬ್ಬ ವ್ಯಕ್ತಿ ಕನಿಷ್ಠ ಏಳರಿಂದ ಎಂಟು ಗಂಟೆ... Read More