ಗೊಂಗುರಾ ಸೊಪ್ಪಿನಲ್ಲಿ ವಿಟಮಿನ್ ಸಿ, ವಿಟಮಿನ್ ಎ, ವಿಟಮಿನ್ ಬಿ 1, ವಿಟಮಿನ್ ಬಿ 2, ವಿಟಮಿನ್ ಬಿ 9, ಮೆಗ್ನೀಸಿಯಮ್, ಕ್ಯಾಲ್ಸಿಯಂ, ರಂಜಕ, ಪೊಟ್ಯಾಸಿಯಮ್, ಕಬ್ಬಿಣ, ರೈಬೋಫ್ಲೇವಿನ್ ಮತ್ತು ಕ್ಯಾರೋಟಿನ್ ಇದೆ. ಇದು ತಿನ್ನುವುದರಿಂದ ಯಕೃತ್ತಿನ ಆರೋಗ್ಯವನ್ನು ಸುಧಾರಿಸುತ್ತದೆ.ಪಿತ್ತಜನಕಾಂಗದ... Read More
ನುಗ್ಗೆ ಸೊಪ್ಪು ಅತ್ಯಂತ ಪೌಷ್ಟಿಕವಾದ ಆಹಾರವಾಗಿದೆ. ಇದು ವಿಟಮಿನ್ ಎ, ಬಿ೧, ಬಿ೨, ಬಿ೩, ಬಿ೬ ಮತ್ತು ವಿಟಮಿನ್ ಸಿಯಂತಹ ಅಂಶಗಳನ್ನು ಒಳಗೊಂಡಿದೆ. ಇದು ಕ್ಯಾಲ್ಸಿಯಂ, ಮೆಗ್ನೀಸಿಯಂ ಮತ್ತು ಪೊಟ್ಯಾಸಿಯಂ ಮುಂತಾದ ಖನಿಜಗಳ ಸಮೃದ್ದ ಮೂಲವಾಗಿದೆ. ನುಗ್ಗೆ ಸೊಪ್ಪಿನಲ್ಲಿ ಕಬ್ಬಿಣದ ಅಂಶವೂ... Read More
ದಾಳಿಂಬೆ ಹಣ್ಣಿನ ಸೇವನೆಯಿಂದ ಎಷ್ಟೆಲ್ಲಾ ಆರೋಗ್ಯದ ಲಾಭಗಳಿವೆ ಎಂಬುದು ನಿಮಗೆಲ್ಲರಿಗೂ ತಿಳಿದ ವಿಷಯವೇ. ಅಂದರೆ ಇದರ ಸೊಪ್ಪಿನಿಂದಲು ಅಷ್ಟೇ ಲಾಭಗಳಿವೆ ಎಂಬುದು ನಿಮಗೆ ತಿಳಿದಿದೆಯೇ? -ದಾಳಿಂಬೆ ಎಲೆಗಳನ್ನು ಹಲವು ರೋಗಗಳ ಗುಣಪಡಿಸುವ ಔಷಧ ತಯಾರಿಕೆಗೆ ಬಳಸಲಾಗುತ್ತದೆ. ಇದರ ಎಲೆಗಳಿಂದ ತಯಾರಿಸಿದ ಕಷಾಯವನ್ನು... Read More
ಹಿಮೋಗ್ಲೋಬಿನ್ ಕೊರತೆಯಿಂದ ಹೆಚ್ಚಿನ ಮಂದಿ ಬಳಲುತ್ತಿರುತ್ತಾರೆ. ಇದು ಕೆಂಪು ರಕ್ತಕಣಗಳಲ್ಲಿರುವ ಪ್ರೋಟೀನ್ ಅಂಶವಾಗಿದ್ದು ಅಂಗ ಮತ್ತು ಅಂಗಾಂಶಗಳಿಗೆ ಆಮ್ಲಜನಕವನ್ನು ಸಾಗಿಸುತ್ತದೆ. ಇದರ ಕೊರತೆಯಾದಾಗ ದೇಹಕ್ಕೆ ವಿಪರೀತ ಸುಸ್ತು ಕಾಡುತ್ತದೆ. ಇತರ ದೇಶಗಳಿಗೆ ಹೋಲಿಸಿದರೆ ಭಾರತದ ಮಹಿಳೆಯರೇ ಹೆಚ್ಚಿನ ಬಾರಿ ಹಿಮೋಗ್ಲೋಬಿನ್ ಕೊರತೆಯ... Read More
ಋತುಗಳು ಬದಲಾದಂತೆ ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದು ಬಹಳ ಮುಖ್ಯ. ಅದಕ್ಕಾಗಿ ನೀವು ಆಮ್ಲಜನಕದ ಪ್ರಮಾಣ ಕಡಿಮೆಯಾಗದಂತೆ ನೋಡಿಕೊಳ್ಳಬೇಕು. ಕೆಲವಷ್ಟು ಮನೆಯಲ್ಲೇ ಇರುವ ವಸ್ತುಗಳ ಮದ್ದುಗಳ ಮೂಲಕವೇ ಇದನ್ನು ಹೆಚ್ಚಿಸಿಕೊಳ್ಳಬಹುದು. ಅದು ಹೇಗೆಂದರೆ… ದೇಹದ ಆಮ್ಲಜನಕ ಮಟ್ಟವನ್ನು ಹೆಚ್ಚಿಸಲು ನಿಯಮಿತವಾಗಿ ನಿಂಬೆಹಣ್ಣನ್ನು... Read More
ಈ ಬೇಸಿಗೆಯಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಪಾನೀಯಗಳು ಯಾವುದು ಎಂಬುದರ ಬಗ್ಗೆ ತಿಳಿಯೋಣ. ಕಿತ್ತಳೆ, ದ್ರಾಕ್ಷಿ ಮತ್ತು ಸಿಟ್ರಸ್ ಹಣ್ಣುಗಳ ಜ್ಯೂಸ್ ಕುಡಿಯುವುದರಿಂದ ವಿಟಮಿನ್ ಸಿ ಸಾಕಷ್ಟು ಪ್ರಮಾಣದಲ್ಲಿ ದೇಹಕ್ಕೆ ಲಭ್ಯವಾಗುತ್ತದೆ. ಹಾಗಾಗಿ ಇವುಗಳಲ್ಲಿ ಒಂದು ಬಗೆಯನ್ನಾದರೂ ನಿತ್ಯ ಸೇವಿಸಿ.... Read More
ಓಡುವ ಮಹಿಳೆಯರು ಅಂದರೆ ಅಥ್ಲೆಟಿಕ್ಸ್ ಮಹಿಳೆಯರಿಗೆ ಹೆಚ್ಚಿನ ಪ್ರಮಾಣದ ಕ್ಯಾಲ್ಸಿಯಂ ಬೇಕಾಗುತ್ತದೆ. ಇದನ್ನು ದೇಹಕ್ಕೆ ನೀಡುವುದು ಹೇಗೆ? ಓಡುವುದರಿಂದ ಮೂಳೆಗಳ ಮೇಲೆ ಒತ್ತಡ ಹೆಚ್ಚುತ್ತದೆ. ಹಾಲು ಚೀಸ್ ಮೊಸರುಗಳಲ್ಲಿ ಸಾಕಷ್ಟು ಪ್ರಮಾಣದ ಕ್ಯಾಲ್ಸಿಯಂಗಳಿವೆ. ಕಿತ್ತಳೆ ಅಂಜೂರದಂತ ಹಣ್ಣುಗಳಲ್ಲಿ, ಸೋಯಾ ಬೀನ್ ,... Read More
ಮಧುಮೇಹಿಗಳು ಮೆಂತೆ ಕಾಳನ್ನು ಬಳಸಿ ತಮ್ಮ ಸಕ್ಕರೆ ಕಾಯಿಲೆಗೆ ಶಾಶ್ವತ ಪರಿಹಾರವನ್ನು ಕಂಡುಕೊಳ್ಳಬಹುದು. ಹೇಗೆನ್ನುತ್ತೀರಾ? ಮಧುಮೇಹ ಸಮಸ್ಯೆ ಬಂದಾಕ್ಷಣ ಕೆಲವಷ್ಟು ವಸ್ತುಗಳ ಸೇವನೆಯಿಂದ ದೂರ ಉಳಿಯಬೇಕಾಗುವುದು ಅನಿವಾರ್ಯ.ಅಂಥ ಸಂದರ್ಭದಲ್ಲಿ ಮೆಂತ್ಯ ಕಾಳು ನಿಮಗೆ ಆಪದ್ಭಾಂಧವನಾಗಿ ನೆರವಾಗುತ್ತದೆ. Sun exposure: ಬಿಸಿಲಿನಲ್ಲಿ ದೀರ್ಘಕಾಲವಿರುವುದರಿಂದ... Read More
ಹಸಿರು ಸೊಪ್ಪುಗಳು ಚಳಿಗಾಲದಲ್ಲಿ ಸಾಕಷ್ಟು ಸಿಗುತ್ತವೆ. ಇವುಗಳು ಪೋಷಕಾಂಶಗಳಿಂದ ಸಮೃದ್ಧವಾಗಿದ್ದು, ಇದು ದೇಹವನ್ನು ಬಲಿಷ್ಠಗೊಳಿಸುತ್ತದೆ. ಇದು ಅನೇಕ ಆರೋಗ್ಯ ಸಮಸ್ಯೆಗಳನ್ನು ದೂರವಿರಿಸುತ್ತದೆ. ಹಾಗಾಗಿ ಚಳಿಗಾಲದಲ್ಲಿ ಈ ಸೊಪ್ಪುಗಳನ್ನು ಸೇವಿಸಿ. -ಪಾಲಕ್ ಸೊಪ್ಪಿನಲ್ಲಿ ಕಬ್ಬಿಣಾಂಶ, ವಿಟಮಿನ್ ಎ, ಸಿ, ಬೀಟಾ ಕ್ಯಾರೋಟಿನ್... Read More