Kannada Duniya

ಸಿಟ್ಟು

ಮಹಿಳೆಯರಲ್ಲಿ ವೈವಿಧ್ಯವಿರಬಹುದು, ಆದರೆ ಎಲ್ಲಾ ಅಮ್ಮಂದಿರೂ ಒಂದೇ. ಅಮ್ಮ ಹೇಗಿದ್ದರೂ ಮಕ್ಕಳಿಗೆ ಅಚ್ಚುಮೆಚ್ಚು. ಮಕ್ಕಳ ಹಾಗೂ ಅಮ್ಮನ ಸಂಬಂಧ ಹೇಗಿದ್ದರೆ ಚಂದ? ಇಲ್ಲಿದೆ ನೋಡಿ ಇದಕ್ಕೆ ಸಂಬಂಧಪಟ್ಟ ಒಂದಷ್ಟು ಮಾಹಿತಿ. ಮಕ್ಕಳಿಗೆ ಮಾತ್ರವಲ್ಲ ಎಲ್ಲಾ ವಯಸ್ಸಿನಲ್ಲೂ ಒಬ್ಬ ವ್ಯಕ್ತಿಗೆ ಅಮ್ಮನ ಅಗತ್ಯವಿರುತ್ತದೆ.... Read More

ಪತಿ ಪತ್ನಿಯರ ನಡುವೆ ಸಣ್ಣ ಪುಟ್ಟ ವಿಚಾರಗಳಿಗೂ ಜಗಳಗಳು ಕಾಣಿಸಿಕೊಳ್ಳುವುದು ಸಾಮಾನ್ಯ. ಆದರೆ ಕೋಪಗೊಂಡ ಹೆಂಡತಿಯನ್ನು ಮನವೊಲಿಸುವುದು ಹೇಗೆ? ಎಂಬ ಚಿಂತೆ ಗಂಡನಿಗೆ ಕಾಡುತ್ತಿರುತ್ತದೆ. ಇಲ್ಲೊಂದಿಷ್ಟು ಟಿಪ್ಸ್ ಇದೆ. ಇದು ನಿಮ್ಮ ಮಡದಿಯ ಕೋಪವನ್ನು ತಣಿಸಲು ಸಹಾಯ ಮಾಡುತ್ತದೆ. ನೀವು ನಿಮ್ಮ... Read More

ಎಲ್ಲಾ ಪತ್ನಿಯರು ವೈವಾಹಿಕ ಜೀವನದಲ್ಲಿ ಸಂತೋಷವಾಗಿರಬೇಕಾದರೆ ಈ ಕೆಲವು ಗುಟ್ಟುಗಳನ್ನು ತಿಳಿದಿರಲೇ ಬೇಕು. ಅವುಗಳಲ್ಲಿ ಮೊದಲು ನಿಮ್ಮ ಪತಿಯನ್ನು ಖುಷಿಪಡಿಸುವುದು. ಪತಿ ಪತ್ನಿಯರ ಮಧ್ಯೆ ಸಾವಿರ ಬರುತ್ತೆ. ಹಾಗಂತ ಅದನ್ನೇ ದೊಡ್ಡದು ಮಾಡಿ ಕುಳಿತುಕೊಳ್ಳದೇ ಇಬ್ಬರೂ ಖುಷಿಯಾಗಿ ಬದುಕುವುದಕ್ಕೆ ಏನೆಲ್ಲಾ ದಾರಿ... Read More

ಮಕ್ಕಳ ವರ್ತನೆಯಿಂದಲೇ ನೀವು ಅವರ ಸಮಸ್ಯೆಯನ್ನು ಪತ್ತೆ ಹಚ್ಚಬಹುದು. ಹಾಗಿದ್ದರೆ ಅಂತಹ ವರ್ತನೆಗಳು ಅಥವಾ ಚಿಹ್ನೆಗಳು ಯಾವುದು? ಮಕ್ಕಳು ಯಾವುದೇ ಖುಷಿ ಅಥವಾ ದುಃಖದ ವಿಚಾರವನ್ನು ನಿಮ್ಮ ಬಳಿ ಹಂಚಿಕೊಳ್ಳಲು ಇಷ್ಟಪಡುತ್ತಿಲ್ಲ ಎಂದಾದರೆ ಅದು ನಿಮ್ಮಿಂದ ಕಡೆಗಣಿಸಲ್ಪಟ್ಟ ಭಾವನೆಯಿಂದ ನರಳುತ್ತಿದೆ ಎಂಬುದನ್ನು ತಿಳಿದುಕೊಳ್ಳಿ. ನಾವು ಏನು ಹೇಳಿದರೂ ಪೋಷಕರು ನಮ್ಮ ಮಾತನ್ನು ಕೇಳುವುದಿಲ್ಲ ಎಂಬ ಭಾವನೆ ಈ ನಡವಳಿಕೆಗೆ ಕಾರಣವಾಗಿರಬಹುದು. ಅದೇ ರೀತಿ ಅತಿಯಾಗಿ ಮಾತನಾಡುತ್ತಿದ್ದ ಮಗು ಇತ್ತೀಚಿಗೆ ಕಡಿಮೆ ಮಾತನಾಡುತ್ತಿದೆ ಅಥವಾ ಮಾತನಾಡಲು ಆಸಕ್ತಿ ತೋರಿಸುತ್ತಿಲ್ಲ ಎಂದಾದರೆ ಪೋಷಕರು ತಕ್ಷಣ ಎಚ್ಚೆತ್ತುಕೊಳ್ಳಬೇಕು. ಅವರ ಜೊತೆ ಇದ್ದು ಸಮಸ್ಯೆಯನ್ನು ತಿಳಿದುಕೊಂಡು ಪರಿಹರಿಸಲು ಪ್ರಯತ್ನಿಸಬೇಕು. ನಂಬಿಕೆಯು ಇಲ್ಲಿ ಮಹತ್ವದ ಪಾತ್ರ ವಹಿಸುತ್ತದೆ.... Read More

ಮಕ್ಕಳ ಭಾವನೆಗಳನ್ನು ಅರ್ಥ ಮಾಡಿಕೊಳ್ಳುವುದರ ಮೂಲಕ ಮಾತ್ರ ನೀವು ಅವರ ಸಿಟ್ಟನ್ನು ಕಡಿಮೆ ಮಾಡಬಹುದು. ಹಾಗಾದರೆ ಮಕ್ಕಳ ಕೋಪವನ್ನು ಕಡಿಮೆ ಮಾಡುವುದು ಹೇಗೆ…? ನಾವು ಹೇಳಿದಂತೆ ಕೇಳಬೇಕು ಎಂದು ಆದೇಶಿಸುವ ಬದಲು ಮಗುವಿನ ಅಂತರಾಳದ ಭಾವನೆಗಳನ್ನು ಅರ್ಥ ಮಾಡಿಕೊಳ್ಳಿ. ಮಗು ಅಸಹಜವಾಗಿ... Read More

ಪತಿ ಪತ್ನಿಯರ ಮದ್ಯೆ ಪ್ರೀತಿ ಜಗಳಗಳು ಸಾಮಾನ್ಯ. ಇವೇ ಇವರಿಬ್ಬರ ಸಂಬಂಧವನ್ನು ಮತ್ತಷ್ಟು ಗಾಢವಾಗಿಸುತ್ತದೆ. ಹಾಗಂತ ಜಗಳಗಳನ್ನು ಅಲ್ಲಲ್ಲೇ ಬಿಟ್ಟು ಮುಂದೆ ನಡೆಯದಿದ್ದರೆ ಸಂಬಂಧಗಳು ಹಾಳಾಗಬಹುದು. ಪತಿ ಪತ್ನಿಯರಲ್ಲಿ ಯಾರು ಮುನಿಸಿಕೊಂಡಿದ್ದರೂ ಅವರನ್ನು ಇನ್ನೊಬ್ಬರು ಸಮಾಧಾನಪಡಿಸುವುದು ಬಹಳ ಮುಖ್ಯ. ಭಾವುಕಳಾಗಿರುವ ಪತ್ನಿ... Read More

ಎಲ್ಲವನ್ನು ಹೇಳಲು ಸಮಯವಿರುತ್ತದೆ. ಕೆಲವೊಮ್ಮೆ ಸರಿಯಾದ ವಿಷಯವನ್ನು ತಪ್ಪಾದ ಸಮಯದಲ್ಲಿ ಹೇಳಿದಾಗ ಅದು ತಪ್ಪಾಗಿ ಕಾಣಿಸುತ್ತದೆ. ಹಾಗಾಗಿ ಸಂಬಂಧದಲ್ಲಿ ನೀವು ಯಾವುದೇ ವಿಚಾರವನ್ನು ಸಂಗಾತಿಗೆ ಹೇಳುವಾಗ ಸಮಯ, ಸಂದರ್ಭ ನೋಡಿಕೊಳ್ಳಿ. ಇಲ್ಲವಾದರೆ ಇದರಿಂದ ಸಂಬಂಧ ಕೆಡಬಹುದು. ನಿಮಗೆ ಸಂಗಾತಿಯಲ್ಲಿ ಯಾವುದೇ ತಪ್ಪು... Read More

ಮನೆಯಲ್ಲಿ ಮಕ್ಕಳಿದ್ದರೆ ಅವರಿಗೆ ಊಟ ತಿನ್ನಿಸುವುದೇ ತಾಯಂದಿರಿಗೆ ದೊಡ್ಡ ತಲೆಬಿಸಿ. ಏನೇ ಮಾಡಿಕೊಟ್ಟರು ಸರಿಯಾಗಿ ತಿನ್ನಲ್ಲ, ಅದು ಬೇಡ, ಇದು ಬೇಡ ಎಂದು ತಟ್ಟೆ ಬಿಸಾಕುವುದು ಮಾಡುತ್ತಿರುತ್ತಾರೆ. ಇಂತಹ ಮಕ್ಕಳನ್ನು ಹೇಗೆ ನಿಭಾಯಿಸಬೇಕು ಎಂಬುದಕ್ಕೆ ಇಲ್ಲೊಂದಿಷ್ಟು ಟಿಪ್ಸ್ ಇದೆ ನೋಡಿ. ತಟ್ಟೆಗೆ... Read More

ಸಮಸ್ಯೆಗಳು ಯಾರಿಗೆ ಕಾಣಿಸಿಕೊಳ್ಳುವುದಿಲ್ಲ ಹೇಳಿ. ಇವುಗಳಿಂದ ಹೊರಬಂದು ನೆಮ್ಮದಿಯ ಬದುಕು ನಡೆಸಬೇಕು ಎಂಬ ಬಯಕೆ ನಿಮಗಿದ್ದರೆ ಮೊದಲು ಹೊಂದಾಣಿಕೆ ಮಾಡಿಕೊಳ್ಳುವುದನ್ನು ಕಲಿಯಬೇಕು. ಕುಟುಂಬದಲ್ಲಿ ಹೆಚ್ಚಾಗಿ ಸಮಸ್ಯೆಗಳು ಕಾಣಿಸಿಕೊಳ್ಳುವುದು ಹಣದ ಮುಗ್ಗಟಿನ ಕಾರಣಕ್ಕೆ. ಇದೇ ಜಗಳ ಕೆಲವೊಮ್ಮೆ ಹಲವು ಅವಾಂತರಗಳನ್ನೂ ಸೃಷ್ಟಿಸುವುದುಂಟು. ಹಣಕಾಸಿನ... Read More

ಸಣ್ಣ ಪುಟ್ಟ ವಿಷಯಗಳಿಗೂ ನೀವು ಸಿಡಿಮಿಡಿಗೊಳ್ಳುತ್ತಿದ್ದೀರಾ, ನಿಮ್ಮ ಮೇಲೆ ಹೆಚ್ಚುತ್ತಿರುವ ಒತ್ತಡವೇ ಇದಕ್ಕೆ ಕಾರಣವಿರಬಹುದು. ಅದರಿಂದ ಮುಕ್ತಿ ಪಡೆಯುವ ಮಾರ್ಗ ಯಾವುದು ತಿಳಿಯೋಣ.   ವಿಶ್ರಾಂತಿ ಪಡೆಯುವುದು ಕೆಲಸ ಮಾಡಿದಷ್ಟೇ ಮುಖ್ಯ. ದಿನವಿಡೀ ಕೆಲಸ ಮಾಡಿ ಸುಸ್ತಾದಾಗ ಕಿರಿಕಿರಿಗಳಾಗುವುದು ಸಹಜ. ವಿಶ್ರಾಂತಿ... Read More


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...