Kannada Duniya

ಸಂವಹನ

ಪತಿ ಪತ್ನಿ ಇಬ್ಬರು ಕೆಲಸಕ್ಕೆ ಹೋಗುವ ಸಂದರ್ಭದಲ್ಲಿ ಜೊತೆಯಾಗಿ ಕಾಲ ಕಳೆಯುವುದು ಕಷ್ಟವಾಗಬಹುದು. ಅದರಲ್ಲೂ ಮಕ್ಕಳ ಲಾಲನೆ ಪಾಲನೆ ಕಡೆಗೂ ಗಮನ ಹರಿಸಬೇಕಾದ ಭಾವನಾತ್ಮಕ ಸಂವಹನ ನಡೆಸಲು ಸಮಯದ ಕೊರತೆ ಉಂಟಾಗಬಹುದು. ಇಂತಹ ಸಂದರ್ಭದಲ್ಲಿ ಸಮಯವನ್ನು ಹೊಂದಾಣಿಸಿಕೊಳ್ಳುವುದು ಹೇಗೆ? ಚಿಕ್ಕ ಪುಟ್ಟ... Read More

ಇತ್ತೀಚಿನ ದಿನಗಳಲ್ಲಿ ಡೈವೋರ್ಸ್ ಪ್ರಕರಣ ದಿನೇ ದಿನೇ ಹೆಚ್ಚುತ್ತಿದೆ. ದಾಂಪತ್ಯ ಸರಿಯಾಗಿ ಸಾಗದೆ ಇದ್ದಾಗ ಮನಸ್ತಾಪಗಳು ಕಾಣಿಸಿಕೊಳ್ಳುವುದು ನಿಶ್ಚಿತ. ಅಂತಹ ಸಂದರ್ಭದಲ್ಲಿ ಯಾರಾದರೂ ಒಬ್ಬರು ಅನುಸರಿಸಿಕೊಂಡು ಹೋಗದಾಗ ದಾಂಪತ್ಯ ಮುರಿದು ಬೀಳುತ್ತದೆ. ಸಾಮಾನ್ಯವಾಗಿ ಅನ್ಯೋನ್ಯತೆಯ ಕೊರತೆ ಡೈವೋರ್ಸ್ ಗೆ ಮುಖ್ಯ ಕಾರಣ ಎನ್ನಲಾಗಿದೆ. ದೈಹಿಕ ಹಾಗೂ ಭಾವನಾತ್ಮಕವಾಗಿ ದೂರವಾಗುವುದು, ಪ್ರೀತಿ ಇಲ್ಲದೆ ಬದುಕುವುದು ಬಹಳ ಕಷ್ಟ ಎಂಬುದು ಅರಿವಾಗುತ್ತಲೇ ಸಂಗಾತಿಗಳಲ್ಲಿ ಒಬ್ಬರು ಡೈವೋರ್ಸ್ ಪಡೆಯಲು ಮುಂದಾಗುತ್ತಾರೆ. ಇನ್ನು ಕೆಲವೊಮ್ಮೆ ದಾಂಪತ್ಯದ್ರೋಹವು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಲು ಕಾರಣವಾಗುತ್ತದೆ. ಪಾಲುದಾರರಲ್ಲಿ ಒಬ್ಬರು ಮೋಸ ಮಾಡಿದಾಗ ನಂಬಿಕೆ ಮುರಿದು ಬೀಳುತ್ತದೆ. ಒಮ್ಮೆ ವಿಶ್ವಾಸ ಕಳೆದುಕೊಂಡರೆ ಅದನ್ನು ಮರಳಿ ಪಡೆಯುವುದು ಬಹಳ ಕಷ್ಟ. ಅದೇ ರೀತಿ ದಂಪತಿಗಳ ಮಧ್ಯ ಸಂವಹನದ ಕೊರತೆಯೂ ನಿರ್ಣಾಯಕ ಪಾತ್ರ ವಹಿಸುತ್ತದೆ. ಜಗಳ ಅಥವಾ ಸಮಾಧಾನ ಹೆಚ್ಚಿದಾಗ ಸಂಗಾತಿಗಳಲ್ಲಿ ಒಬ್ಬರು ಮೌನವಾಗಿರುವುದು ಸಂವಹನದ ಕೊರತೆಗೆ ಕಾರಣವಾಗುತ್ತದೆ. ಇನ್ನೂ ಕೆಲವೊಮ್ಮೆ ಹಣಕಾಸಿನ ತೊಂದರೆಗಳು ಕೂಡ ವಿಚ್ಛೇದನಕ್ಕೆ ಕಾರಣವಾಗುತ್ತದೆ. ಆರ್ಥಿಕವಾಗಿ ಸದೃಢರಾಗಿದೆ ಇರುವುದರಿಂದ ಸಂಸಾರದ ಜವಾಬ್ದಾರಿ ಹೊರುವುದು ಕಷ್ಟವಾಗಬಹುದು. ಹಾಗಾಗಿ ಹಣಕಾಸಿನ ಪರಿಸ್ಥಿತಿಯು ಉತ್ತಮವಾಗಿರುವುದು ಬಹಳ ಮುಖ್ಯ.... Read More

ಮಕ್ಕಳು ಕೂಡಾ ಒತ್ತಡದಂತಹ ಸಮಸ್ಯೆಯಿಂದ ಬಳಲುತ್ತಾರೆ. ಅವರ ಸಮಸ್ಯೆ ಸಣ್ಣದಿರಬಹುದು ಆದರೆ ಅದನ್ನು ಹಂಚಿಕೊಳ್ಳಲಾಗದೆ, ಬಗೆಹರಿಸಲೂ ಆಗದೆ ಮಾನಸಿಕ ಕಿರಿಕಿರಿ ಅನುಭವಿಸುತ್ತಾರೆ. ಅವರ ಸೂಕ್ಷ್ಮವಾದ ಮನಸ್ಸು ಇದರಿಂದ ಘಾಸಿಯಾಗಬಹುದು. ಹಾಗಾಗಿ ಅವರನ್ನು ಒತ್ತಡದಿಂದ ಹೊರತರಲು ಈ ವಿಧಾನ ಅನುಸರಿಸಿ. ಅವರಿಗೆ ಮನಸ್ಸಿನ... Read More

ನಿಮ್ಮ ಸಂಗಾತಿಯೊಂದಿಗಿನ ಸಂವಹನ ಉತ್ತಮ ಮತ್ತು ಮುಕ್ತವಾಗಿದ್ದರೆ ಅದರಿಂದ ನಿಮ್ಮ ಸಂಬಂಧ ಗಟ್ಟಿಗೊಳ್ಳುತ್ತದೆ. ಸಂಬಂಧ ಪ್ರಾರಂಭದಲ್ಲಿ ಉತ್ತಮವಾಗಿರುತ್ತದೆ. ಆದರೆ ಸಮಯ ಕಳೆದಂತೆ ಅದು ಹದಗೆಡುತ್ತದೆ. ಹಾಗಾಗಿ ನಿಮ್ಮ ಸಂಗಾತಿಯೊಂದಿಗಿನ ಸಂವಹನವು ಜಗಳಕ್ಕೆ ಕಾರಣವಾಗದಂತೆ ಎಚ್ಚರವಹಿಸಿ. ನೀವು ಸಂಗಾತಿಯೊಂದಿಗೆ ಮಾತನಾಡುವಾಗ ಬೇರೆ ವ್ಯಕ್ತಿಗಳ... Read More

ಯಾವುದೇ ಒಂದು ಆರೋಗ್ಯಕರ ಸಂಬಂಧವನ್ನು ಹಾಳುಮಾಡುವ ಕೆಲವು ಅಂಶಗಳು ಇಲ್ಲಿವೆ. ಈ ತಪ್ಪನ್ನು ನೀವು ಮಾಡುತ್ತಿಲ್ಲ ತಾನೇ…? ಯಾವುದೇ ಒಂದು ಸಂಬಂಧ ದೀರ್ಘ ಕಾಲ ಉಳಿಯಬೇಕು ಎಂದಾದರೆ ಪರಸ್ಪರ ಸಂವಹನ ಕೂಡಾ ಮುಖ್ಯವಾಗುತ್ತದೆ. ಒಬ್ಬರಿಗೊಬ್ಬರು ಮಾತನಾಡಿಕೊಳ್ಳದೇ ಹೋದಲ್ಲಿ ಸಂಬಂಧಗಳು ಮುರಿಯಬಹುದು ಇಲ್ಲವೂ... Read More

  ಸಂಬಂಧದಲ್ಲಿ ಮಾತುಕತೆ ನಡೆಯುತ್ತಿರಬೇಕು. ಇಲ್ಲವಾದರೆ ನಿಮ್ಮ ಸಂಬಂಧದಲ್ಲಿ ಬರುವಂತಹ ಸಮಸ್ಯೆಗಳನ್ನು ನಿವಾರಿಸಲು ಸಾಧ್ಯವಾಗುವುದಿಲ್ಲ. ಇದರಿಂದ ನಿಮ್ಮ ಸಂಬಂಧ ಕೆಡಬಹುದು. ಹಾಗಾಗಿ ನಿಮ್ಮ ಸಂಬಂಧದಲ್ಲಿ ಸಂವಹನದ ಅಂತರ ಮೂಡುತ್ತಿದ್ದರೆ ಆಗ ಈ ಸಲಹೆ ಪಾಲಿಸಿ. ಪರಿಸ್ಥಿತಿ ಏನೆ ಇರಲಿ ಯಾವುದೇ ಸಂಬಂಧದಲ್ಲಿ... Read More

                      ತಾಯಿಗೆ ಎಷ್ಟೇ ಮಕ್ಕಳಿರಲಿ ಎಲ್ಲರೂ ಸಮಾನರು. ಅದೇ ಮಕ್ಕಳಿಗೆ ಅದರಲ್ಲೂ ಗಂಡು ಮಕ್ಕಳಿಗೆ ತಾಯಿಯನ್ನು ಕಂಡರೆ ಅತೀವ ಪ್ರೀತಿ, ಕಾಳಜಿ. ಅದೇ ರೀತಿ ಹೆಣ್ಣು ಮಕ್ಕಳಿಗೆ... Read More

ದೀರ್ಘಾವಧಿಯ ಸಂಬಂಧದಲ್ಲಿರುವ ದಂಪತಿಗಳು ಸಾಮಾನ್ಯವಾಗಿ ಕೆಲವು ವರ್ಷಗಳ ಕಾಲ ಜೊತೆಯಲ್ಲಿರುವಾಗ ಲೈಂಗಿಕತೆಯನ್ನು ಅನುಭವಿಸುತ್ತಾರೆ. ಕೆಲವು ದಂಪತಿಗಳು ಅಕಾಲಿಕ ಸ್ಖಲನ, ಕಡಿಮೆ ಕಾಮಾಸಕ್ತಿ ಅಥವಾ ಯೋನಿ ನಯಗೊಳಿಸುವಿಕೆಯ ಕೊರತೆಯಿಂದ ಲೈಂಗಿಕತೆಯ ಬಗ್ಗೆ ಆಸಕ್ತಿ ಕಳೆದುಕೊಳ್ಳಬಹುದು. ಇದು ಸಂಬಂಧವನ್ನು ಹಾಳುಮಾಡುತ್ತದೆ. ಹಾಗಾಗಿ ಈ ಸಮಸ್ಯೆಯನ್ನು... Read More

ಶುಭ್ರವಾದ ಉಡುಪು ಹಾಗೂ ಶೂಗಳನ್ನು ಧರಿಸುವುದು ನಿಮ್ಮ ಸಂವಹನಕ್ಕೆ ಬರುವ ವ್ಯಕ್ತಿಗಳ ಮೇಲೆ ಪ್ರಭಾವ ಬೀರುತ್ತದೆ. ವ್ಯಕ್ತಿತ್ವ ವಿಕಸನದ ಪಾಠದಲ್ಲೂ ಇದಕ್ಕೆ ಮಹತ್ವದ ಸ್ಥಾನವಿದೆ. ಆದರೆ ಶೋಗಳ ಬಗ್ಗೆ ನೀವು ತಿಳಿದಿರಬೇಕಾದ ಕೆಲವು ಸಂಗತಿಗಳಿವೆ. ಯಾವುದೇ ಕಾರಣಕ್ಕೆ ಇನ್ನೊಬ್ಬರಿಗೆ ನೀವು ಶೂ... Read More


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...