Kannada Duniya

ಶೇವಿಂಗ್

ಇಂದಿನ ಜೀವನಶೈಲಿ, ಆಹಾರ ಪದ್ಧತಿಯಿಂದ ಸಾಕಷ್ಟು ಸಮಸ್ಯೆಗಳು ಎದುರಾಗುತ್ತಿವೆ. ಇದರಲ್ಲಿ ಒಂದು ಪುರುಷರ ಗಡ್ಡ ಹಾಗೂ ಮೀಸೆಯ ಕೂದಲು ಉದುರುವುದು. ಇದು ಸಾಮಾನ್ಯ ಎಂದು ನಿರ್ಲಕ್ಷ್ಯ ಮಾಡಬೇಡಿ. ಇದಕ್ಕೆ ಕಾರಣಗಳೇನು ಹಾಗೂ ಪರಿಹಾರಗಳೇನು ಎಂಬುದನ್ನು ತಿಳಿಯೋಣ. ಕೆಲವೊಮ್ಮೆ ಇದಕ್ಕೆ ಅನುವಂಶಿಕ ಸಂಗತಿಗಳೇ ಕಾರಣವಾದರೆ ಇನ್ನು ಕೆಲವೊಮ್ಮೆ ಶಿಲೀಂದ್ರ ಸೋಂಕು ಅಥವಾ ಪ್ರೋಟೀನ್ ಕೊರತೆಯೂ ಕಾಡುವುದುಂಟು. ನಿಮ್ಮ ಆಹಾರ ಕ್ರಮವನ್ನು ಬದಲಾಯಿಸುವ ಮೂಲಕ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. ಅಂದರೆ ಜೀವಸತ್ವಗಳು ಮತ್ತು ಖನಿಜಗಳು ಸಮೃದ್ಧವಾಗಿರುವ ಆಹಾರವನ್ನು ಸೇವನೆ ಮಾಡುವುದರಿಂದ ದೇಹದಲ್ಲಿರುವ ಸತುವಿನ ಕೊರತೆ ನಿವಾರಣೆಯಾಗುತ್ತದೆ ಹಾಗೂ ಸಾಕಷ್ಟು ಪ್ರಮಾಣದ ವಿಟಮಿನ್ ಗಳು ದೇಹಕ್ಕೆ ದೊರೆಯುತ್ತದೆ. ನೆಲ್ಲಿಕಾಯಿಯಲ್ಲಿರುವ ವಿಟಮಿನ್ ಗಳು ಕೂದಲ ಬೆಳವಣಿಗೆಗೆ ಅತ್ಯುತ್ತಮ ಎನ್ನಲಾಗಿದೆ.... Read More

ಇತ್ತೀಚಿನ ದಿನಗಳಲ್ಲಿ ಗಡ್ಡ ಬೆಳೆಸುವ ಪ್ರವೃತ್ತಿ ಇದೆ. ಪ್ರತಿಯೊಬ್ಬ ಮನುಷ್ಯನ ಮುಖದಲ್ಲಿ ಉದ್ದನೆಯ ಗಡ್ಡವನ್ನು ನೀವು ನೋಡಬಹುದು. ಕೆಲವು ಪುರುಷರು ಗಡ್ಡವನ್ನು ಕತ್ತರಿಸುತ್ತಾರೆ ಆದರೆ ಶೇವ್ ಮಾಡುವುದಿಲ್ಲ. ಯಾರಾದರೂ ಶೇವ್ ಮಾಡದಿದ್ದರೆ, ಅದು ಅವರ ಚರ್ಮದಲ್ಲಿ ವ್ಯತ್ಯಾಸವನ್ನುಂಟು ಮಾಡುತ್ತದೆ. ಪ್ರತಿದಿನ ಶೇವ್... Read More

ಶೇವಿಂಗ್ ನಂತರ ಪುರುಷರು ಆಗಾಗ ಚರ್ಮದ ಕಿರಿಕಿರಿಗೆ ಒಳಗಾಗುತ್ತಾರೆ. ಶೇವಿಂಗ್ ನಿಂದಾಗಿ ತುರಿಕೆ, ದದ್ದುಗಳು, ಮೊಡವೆಗಳು ಮೂಡುತ್ತದೆ. ಇದು ಅವರ ಮುಖವನ್ನು ಹಾಳುಮಾಡುತ್ತದೆ. ಹಾಗಾಗಿ ಶೇವಿಂಗ್ ನಂತರ ಚರ್ಮದ ಆರೈಕೆ ಹೀಗೆ ಇರಲಿ. ಶೇವಿಂಗ್ ನಂತರ ಚರ್ಮದ ತುರಿಕೆಯನ್ನು ಹೋಗಲಾಡಿಸಲು ತೆಂಗಿನೆಣ್ಣೆಯನ್ನು... Read More

ಪುರುಷರಲ್ಲಿ ಶೇವಿಂಗ್ ಮಾಡಿದ ಬಳಿಕ ತುರಿಕೆ ಕಾಣಿಸಿಕೊಳ್ಳುವುದು ಸಾಮಾನ್ಯ. ಇದನ್ನು ದೂರಮಾಡಲು ನೀವು ಹೀಗೆ ಮಾಡಬಹುದು. ಶೇವಿಂಗ್ ಮಾಡುವ ಕನಿಷ್ಠ ಒಂದೆರಡು ಗಂಟೆ ಮೊದಲು ತ್ವಚೆಯನ್ನು ತೇವಗೊಳಿಸಿ. ಅಲೋ ಜೆಲ್ ಅಥವಾ ಮಾಯಿಸ್ಚರೈಸರ್ ಹಚ್ಚಿ ಬಿಡಿ.ಬಳಿಕ ಶೇವಿಂಗ್ ಮಾಡಿದರೆ ಈ ತುರಿಕೆ... Read More

ಪುರುಷರು ಪ್ರತಿದಿನ ಶೇವಿಂಗ್ ಮಾಡಿದರೆ ಅವರ ಲುಕ್ ಚೆನ್ನಾಗಿರುತ್ತದೆ. ಆದರೆ ಸೂಕ್ಷ್ಮ ಚರ್ಮದವರು ಶೇವಿಂಗ್ ಮಾಡಿದಾಗ ಅವರ ಚರ್ಮದಲ್ಲಿ ಉರಿ ಕಂಡುಬರುತ್ತದೆ. ಮತ್ತು ಗುಳ್ಳೆಗಳು ಮೂಡುತ್ತವೆ. ಅಲ್ಲದೇ ಕೆಲವರು ಅವಸರದಲ್ಲಿ ಮಾಡುವ ಮೂಲಕ ಚರ್ಮಕ್ಕೆ ಹಾನಿಯಾಗಿ ಉರಿ ಶುರುವಾಗುತ್ತದೆ, ಈ ಸಮಸ್ಯೆಗಳನ್ನು... Read More

ಕೆಲವರ ಹುಬ್ಬುಗಳು ಒಂದಕ್ಕೊಂದು ಕೂಡಿಕೊಂಡಿರುತ್ತದೆ. ಇದು ಕೆಲವರಿಗೆ ತುಂಬಾ ಅಂದವಾಗಿ ಕಾಣಿಸಿದರೆ ಕೆಲವರಿಗೆ ಅಸಹ್ಯವಾಗಿ ಕಾಣುತ್ತದೆ. ಇದು ನಿಮ್ಮ ಸೌಂದರ್ಯವನ್ನು ಕೆಡಿಸುತ್ತದೆ. ಹಾಗಾಗಿ ಈ ಹುಬ್ಬುಗಳನ್ನು ಸರಿಪಡಿಸಲು ಈ ಸಲಹೆ ಪಾಲಿಸಿ. ಥ್ರೆಡಿಂಗ್ : ಹುಬ್ಬುಗಳು ಮಧ್ಯದಲ್ಲಿ ಕೂಡಿಕೊಂಡಿದ್ದರೆ ಅದನ್ನು ಥ್ರೆಡಿಂಗ್... Read More

ಶೇವಿಂಗ್ ಮಾಡುವಾಗ ಎಷ್ಟು ಎಚ್ಚರವಾಗಿದ್ದರೂ ಕಡಿಮೆಯೇ. ಮುಖದ ಭಾಗ ಬಹಳ ಮೃದುವಾಗಿರುವುದರಿಂದ ಹರಿತವಾದ ಬ್ಲೇಡ್ ಗಳು ಚಕ್ಕನೆ ಗಾಯ ಮಾಡಿ ಬಿಡುತ್ತವೆ. ಸರಿಯಾದ ಪ್ರಮಾಣದ ಶೇವಿಂಗ್ ಕ್ರೀಮ್ ಬಳಸುವುದರಿಂದ ಇದನ್ನು ತಪ್ಪಿಸಬಹುದು. ಹೀಗಿದ್ದೂ ಗಾಯವಾದರೆ ತಕ್ಷಣ ರಕ್ತಸ್ರಾವವಾಗುವುದನ್ನು ನಿಲ್ಲಿಸಿ. ಮೊದಲು ಸ್ವಚ್ಛವಾದ... Read More

ಪುರುಷರಿಗೆ ದವಡೆಗಳಲ್ಲಿ ಮೊಡವೆಗಳು ಮೂಡುತ್ತದೆ. ಅವರು ಗಡ್ಡ ಬಿಡುವುದರಿಂದ ಅಲ್ಲಿ ಮೊಡವೆಗಳು ಹೆಚ್ಚಾಗುತ್ತವೆ. ಅಲ್ಲದೇ ಕ್ಲೀನ್ ಶೇವ್ ಮಾಡಿದಾಗ ಇವು ಮತ್ತಷ್ಟು ಹೆಚ್ಚಾಗುತ್ತವೆ. ಹಾಗಾಗಿ ಈ ಮೊಡವೆಗಳನ್ನು ನಿವಾರಿಸಲು ಈ ಸಲಹೆಗಳನ್ನು ಪಾಲಿಸಿ. ದಿನಕ್ಕೆರಡು ಬಾರಿ ಕ್ಲೆನ್ಸರ್ ನಿಂದ ಮುಖವನ್ನು ತೊಳೆಯಿರಿ.... Read More

ನಮ್ಮ ದೇಹದಾದ್ಯಂತ ಅನೇಕ ಸಣ್ಣ ಸಣ್ಣ ಕೂದಲು ಇರುತ್ತದೆ. ಕೆಲವರಿಗೆ ಕಿವಿಯಲ್ಲಿ ಸಹ ಕೂದಲು ಬೆಳೆಯುತ್ತದೆ. ಇದು ಹೆಚ್ಚಾಗಿ ಪುರುಷರಲ್ಲಿ ಕಂಡುಬರುತ್ತದೆ. ಇದು ನೋಡಲು ಅಸಹ್ಯವಾಗಿರುತ್ತದೆ. ಹಾಗಾಗಿ ಈ ಕೂದಲನ್ನು ನಿವಾರಿಸಲು ಈ ಟಿಪ್ಸ್ ಫಾಲೋ ಮಾಡಿ.   ಕಿವಿಯ ಕೂದಲನ್ನು... Read More

ಶೇವಿಂಗ್ ಮಾಡುವಾಗ ಸ್ವಲ್ಪ ಹೆಚ್ಚು ಕಡಿಮೆ ಆದರೂ ಸಾಕು ನಯವಾದ ಕೆನ್ನೆಯನ್ನು ಕಚ್ಚಿ ಬಿಡುತ್ತದೆ. ಈ ಗಾಯ ವಾಸಿಯಾಗಲು ಹೆಚ್ಚಿನ ದಿನ ಬೇಕಾಗುತ್ತದೆ ಹಾಗೂ ಕಲೆ ಅಲ್ಲೇ ಉಳಿದು ಬಿಡುತ್ತದೆ.   -ಮುಖದ ಸೂಕ್ಷ್ಮ ತ್ವಚೆಯಲ್ಲಿ ಉಳಿದು ಹೋಗುವ ಈ ಕಲೆಯನ್ನು... Read More


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...