ನಮ್ಮಲ್ಲಿ ಹೆಚ್ಚಿನವರು ಮಧುಮೇಹದಿಂದ ಬಳಲುತ್ತಿದ್ದಾರೆ. ಈ ರೋಗದಿಂದ ಬಳಲುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಪ್ರತಿಯೊಬ್ಬರೂ, ವಯಸ್ಸನ್ನು ಲೆಕ್ಕಿಸದೆ, ಈ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಮಧುಮೇಹದಿಂದ ಬಳಲುತ್ತಿರುವ ಜನರು ಆಹಾರದ ನಿಯಮಗಳನ್ನು ಅನುಸರಿಸಬೇಕು. ನೀವು ಸರಿಯಾದ ಆಹಾರವನ್ನು ಸೇವಿಸಿದರೆ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು... Read More
ದೇಹವನ್ನು ಫಿಟ್ ಆಗಿ ಆರೋಗ್ಯವಾಗಿರಿಸಲು ಜನರು ಪ್ರತಿದಿನ ವ್ಯಾಯಾಮಗಳನ್ನು ಮಾಡುತ್ತಾರೆ. ಅದರಲ್ಲಿ ವಾಕಿಂಗ್, ರನ್ನಿಂಗ್ ಕೂಡ ಸೇರಿದೆ. ಆದರೆ ಕೆಲವರು ವಾಕಿಂಗ್ ಮಾಡಿದರೆ ಕೆಲವರು ರನ್ನಿಂಗ್ ಅನ್ನು ಆರಿಸಿಕೊಂಡಿರುತ್ತಾರೆ. ಆದರೆ ಇವೆರಡರಲ್ಲಿ ಯಾವುದು ಆರೋಗ್ಯಕ್ಕೆ ಒಳ್ಳೆಯದು ಎಂಬುದನ್ನು ತಿಳಿಯಿರಿ. ದೇಹವನ್ನು ಸದೃಢವಾಗಿಡಲು... Read More
ವ್ಯಾಯಾಮ ಮಾಡುವುದು ದೇಹದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದರಿಂದ ದೇಹಕ್ಕೆ ಹಲವು ಪ್ರಯೋಜನಗಳು ದೊರೆಯುತ್ತದೆ. ಆದರೆ ಚಳಿಗಾಲದಲ್ಲಿ ವ್ಯಾಯಾಮವನ್ನು ಮಾಡುವುದರಿಂದ ಈ ಪ್ರಯೋಜನವನ್ನು ಪಡೆಯಬಹುದು. ಚಳಿಗಾಲದಲ್ಲಿ ನಿಯಮಿತವಾಗಿ ವ್ಯಾಯಾಮ ಮಾಡುವುದರಿಂದ ನಿಮ್ಮ ದೇಹ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಇದರಿಂದ ಶೀತ,... Read More
ಮೂಗು ನಿಮ್ಮ ಸೌಂದರ್ಯವನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಹಾಗಾಗಿ ನಿಮ್ಮ ಮೂಗಿನ ಆಕಾರವನ್ನು ಸರಿಯಾಗಿಟ್ಟುಕೊಳ್ಳಿ. ಕೆಲವರು ಮೂಗಿನ ಆಕಾರವನ್ನು ಸರಿಪಡಿಸಲು ಪ್ಲಾಸ್ಟಿಕ್ ಸರ್ಜರಿ ಮಾಡುತ್ತಾರೆ. ಆದರೆ ಅದರ ಬದಲು ಈ ವ್ಯಾಯಾಮ ಮಾಡಿದರೆ ಮೂಗಿನ ಆಕಾರ ಸರಿಪಡಿಸಬಹುದು. ನಿಮ್ಮ ಮೂಗನ್ನು ತೆಳ್ಳಗಾಗಿಸಲು... Read More
ನಮ್ಮ ಮೊಣಕಾಲುಗಳು ಬಲವಾಗಿದ್ದರೆ ನಮಗೆ ನಡೆಯಲು ಓಡಾಡಲು ಸಹಾಯವಾಗುತ್ತದೆ. ಆದರೆ ಕೀಲುಗಳು ದುರ್ಬಲವಾದರೆ ನಿಮಗೆ ನಡೆಯಲು ಕಷ್ಟವಾಗುತ್ತದೆ. ಹಾಗಾಗಿ ನಿಮ್ಮ ಕೀಲುಗಳನ್ನು ಬಲಗೊಳಿಸಲು ಪ್ರತಿದಿನ ಈ ವ್ಯಾಯಾಮ ಮಾಡಿ. ನೀವು ಪ್ರತಿದಿನ ವಾಕಿಂಗ್ ಮಾಡಿ. ನಿಮ್ಮ ಮನೆಯ ಹತ್ತಿರದಲ್ಲಿ ಸ್ವಲ್ಪ ಹೊತ್ತು... Read More
ಋತುಬಂಧದ ಸಮಯದಲ್ಲಿ ಮಹಿಳೆಯರ ದೇಹದಲ್ಲಿ ಹಾರ್ಮೋನ್ ಬದಲಾವಣೆಯಿಂದ ಹಲವಾರು ಬದಲಾವಣೆಗಳು ಕಂಡುಬರುತ್ತದೆ. ಕೆಲವು ಮಹಿಳೆಯರು ತೂಕ ಹೆಚ್ಚಳ ಸಮಸ್ಯೆಗೆ ಒಳಗಾಗುತ್ತಾರೆ. ಹಾಗಾಗಿ ಇದನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ. ಶಕ್ತಿ ತರಬೇತಿ ವ್ಯಾಯಾಮ : ಇದು ಚಯಾಪಚಯ ಕ್ರಿಯೆಯನ್ನು ಸುಧಾರಿಸುತ್ತದೆ. ಇದು... Read More
ರಕ್ತದೊತ್ತಡ ಸಮಸ್ಯೆ ಇತ್ತೀಚಿನ ದಿನಗಳಲ್ಲಿ ಹಲವು ಜನರನ್ನು ಕಾಡುತ್ತಿದೆ. ಇದರಿಂದ ಹಲವು ಆರೋಗ್ಯ ಸಮಸ್ಯೆಗಳು ಎದುರಾಗಬಹುದು. ಹಾಗಾಗಿ ನಿಮ್ಮ ರಕ್ತದೊತ್ತಡವನ್ನು ನಿಯತ್ರಣದಲ್ಲಿಡಲು ಈ ಸಲಹೆ ಪಾಲಿಸಿ. ಪ್ರತಿದಿನ ಬೆಳಿಗ್ಗೆ ಸರಿಯಾದ ಸಮಯಕ್ಕೆ ಎದ್ದೇಳಿ. ನೀವು ಪ್ರತಿದಿನ ಏಳಲು ಸಮಯ ನಿಗದಿಪಡಿಸಿಕೊಳ್ಳಿ. ಇದು... Read More
ವಯಸ್ಸಾದಂತೆ ವ್ಯಕ್ತಿ ಒತ್ತಡಕ್ಕೆ ಒಳಗಾಗುತ್ತಾನೆ. ಇದರಿಂದ ಅವರ ದೈಹಿಕ ಮತ್ತು ಮಾನಸಿಕ ಆರೋಗ್ಯ ಸ್ಥಿತಿ ಕೆಡುತ್ತದೆ. ಹಾಗಾಗಿ ನಿಮ್ಮ ದೈಹಿಕ ಮಾನಸಿಕ ಸ್ಥಿತಿ ಉತ್ತಮವಾಗಿರಲು ಈ ದಿನಚರಿಯನ್ನು ಅನುಸರಿಸಿ. ಪ್ರತಿದಿನ ವ್ಯಾಯಾಮ ಮಾಡಿ. ಪ್ರತಿದಿನ 30 ನಿಮಿಷಗಳ ಕಾಲ ವಾಕಿಂಗ್ ಮಾಡಿ.... Read More
ತೂಕ ಕಳೆದುಕೊಳ್ಳಬೇಕು ಎಂದು ಬಯಸುವವರು ಮಾಡುವ ಸಾಮಾನ್ಯ ತಪ್ಪುಗಳ ಪಟ್ಟಿ ಇಲ್ಲಿದೆ. ಈ ಪಟ್ಟಿಯಲ್ಲಿ ನೀವು ಮಾಡುವ ಕೆಲಸವೂ ಸೇರಿದೆಯೇ? ಸಾಮಾನ್ಯವಾಗಿ ತೂಕ ಇಳಿಯಲು ಬಯಸುವವರು ತಿನ್ನುವುದನ್ನು ನಿಲ್ಲಿಸುತ್ತಾರೆ. ಹೀಗೆ ಬೆಳಗಿನ ಉಪಹಾರ ಅಥವಾ ಮಧ್ಯಾಹ್ನದ ಊಟವನ್ನು ತ್ಯಜಿಸುವುದರಿಂದ ದೇಹ ತೂಕ ಕಳೆದುಕೊಳ್ಳಲು ಸಾಧ್ಯವಿಲ್ಲ. ಇದು ತಕ್ಕಮಟ್ಟಿನ ಪರಿಣಾಮ ನೀಡಿದರು ದೀರ್ಘಕಾಲಕ್ಕೆ ಯಾವುದೇ ಲಾಭ ನೀಡುವುದಿಲ್ಲ. ಇದರ ಬದಲು ತಜ್ಞರ ಸಲಹೆ ಪಡೆದು ಸರಿಯಾದ ವಿಧಾನವನ್ನು ಪಾಲಿಸುವುದು ಮುಖ್ಯ. ಪ್ರತಿನಿತ್ಯವೂ ವ್ಯಾಯಾಮ ಮಾಡುತ್ತೇವೆ, ಒಂದೆರಡು ದಿನ ಮಿಸ್ ಆದರೆ ಯಾವುದೇ ಸಮಸ್ಯೆ ಇಲ್ಲ ಎಂದುಕೊಂಡರೆ ಆಲಸ್ಯವೇ ನಿಮ್ಮ ದಿನಚರಿಯಾಗುತ್ತದೆ. ಯಾವುದೇ ಕಾರಣಕ್ಕೂ ವರ್ಕೌಟ್ ಅನ್ನು ಮಿಸ್ ಮಾಡದಿರಿ. ಇದೇ ರೀತಿ ತೂಕ ಇಳಿಸಬೇಕೆಂಬ ಹಟದಲ್ಲಿ ವಿಪರೀತ ವ್ಯಾಯಾಮ ಅಥವಾ ವರ್ಕೌಟ್ ಮಾಡಿದರು ಪ್ರಯೋಜನವಿಲ್ಲ ಅಂದರೆ ಅದರಿಂದ ಯಾವುದೇ ಲಾಭವಿಲ್ಲ. ನೀವು ಎಷ್ಟು ವ್ಯಾಯಾಮ ಮಾಡುತ್ತೀರೋ ಅಷ್ಟೇ ದೇಹಕ್ಕೆ ವಿಶ್ರಾಂತಿ ದೊರೆತಾಗ ಮಾತ್ರ ದೇಹ ತೂಕ ಇಳಿಕೆ... Read More
ಪ್ರತಿದಿನ ಕಚೇರಿಯಿಂದ ಮನೆಗೆ, ಮನೆಯಿಂದ ಕಚೇರಿಗೆ ಲ್ಯಾಪ್ ಟಾಪ್ ಅನ್ನು ಬೆನ್ನಿನಲ್ಲಿ ಹಾಕಿ ಸಂಚರಿಸುವವರು ಇಲ್ಲಿ ಕೇಳಿ. ಇಷ್ಟೊಂದು ಭಾರವನ್ನು ಪ್ರತಿದಿನ ಹೊರುವುದರಿಂದ ನಿಮಗೆ ಬೆನ್ನು ನೋವಿನ ಸಮಸ್ಯೆ ಕಾಣಿಸಿಕೊಳ್ಳಬಹುದು. ಈ ಕೆಲವು ಟಿಪ್ಸ್ ಗಳನ್ನು ಅನುಸರಿಸುವ ಮೂಲಕ ಈ ಸಮಸ್ಯೆಯಿಂದ... Read More