ಹಬ್ಬ ಹರಿದಿನಗಳಲ್ಲಿ ಕೆಲವರು ಅತಿಯಾಗಿ ತಿನ್ನುತ್ತಾರೆ.ಸಾಕಷ್ಟು ಕ್ಯಾಲೋರಿ ಇರುವಂತಹ ಆಹಾರಗಳನ್ನು ಸೇವಿಸುತ್ತಾರೆ. ಇದು ನಮ್ಮ ದೇಹದ ಮೇಲೆ ಹಲವು ಪರಿಣಾಮಗಳನ್ನು ಬೀರುತ್ತದೆ. ಹಾಗಾಗಿ ನಮ್ಮ ದೇಹದಲ್ಲಿ ಸಂಗ್ರಹವಾದ ವಿಷವನ್ನು ಹೊರಹಾಕಲು ಇವುಗಳನ್ನು ಸೇವಿಸಿ. -ದೇಹವನ್ನು ನಿರ್ವಿಷಗೊಳಿಸಲು ಸಾಕಷ್ಟು ನೀರನ್ನು ಕುಡಿಯಿರಿ. ಇದು... Read More