ಆರೋಗ್ಯಕರ ಜೀವನಕ್ಕೆ ಒಳ್ಳೆ ಆಹಾರದ ಜೊತೆಗೆ ಮನೆಯ ಸ್ವಚ್ಛತೆ ಕೂಡ ಬಹಳ ಮುಖ್ಯ. ಹಾಗಾಗಿಯೇ ಮನೆಯನ್ನು ಸ್ವಚ್ಛವಾಗಿಡಲು ಮಾರುಕಟ್ಟೆಗೆ ಸಾಕಷ್ಟು ರಾಸಾಯನಿಕ ಪದಾರ್ಥಗಳು ಲಗ್ಗೆ ಇಟ್ಟಿವೆ. ನೆಲ ಸ್ವಚ್ಛಗೊಳಿಸಲೊಂದು, ಶೌಚಾಲಯಕ್ಕೊಂದು, ಬಾತ್ ರೂಂ ಗೊಂದು, ಗ್ಲಾಸ್ ಕ್ಲೀನ್ ಮಾಡಲು ಇನ್ನೊಂದು ಹೀಗೆ... Read More