ಬೇಸಿಗೆಯಲ್ಲಿ ಚರ್ಮಕ್ಕೆ ಹಾನಿಯಾಗುವುದು ಮಾತ್ರವಲ್ಲ ಕೂದಲನ್ನು ಕೂಡ ಹಾನಿಗೊಳಿಸುತ್ತದೆ. ಸೂರ್ಯನ ಯುವಿ ಕಿರಣಗಳು ಕೂದಲನ್ನು ಕೂಡ ನೀರ್ಜಿವವಾಗಿಸುತ್ತದೆ. ಅದಕ್ಕಾಗಿ ಹೇರ್ ಕಂಡೀಷನರ್ ಅನ್ನು ಬಳಸುತ್ತಾರೆ. ಆದರೆ ಈ ಹೇರ್ ಕಂಡೀಷನರ್ ನಲ್ಲಿ ಈ ನೈಸರ್ಗಿಕ ಪದಾರ್ಧಗಳನ್ನು ಮಿಕ್ಸ್ ಮಾಡಿದರೆ ಬೇಸಿಗೆಯಲ್ಲೂ ತಂಪಾಗಿರಬಹುದು.... Read More