ಜಾಯಿಕಾಯಿ ಗಾತ್ರದಲ್ಲಿ ಸಣ್ಣದಿರಬಹುದು. ಆದರೆ ಇದರ ಸೇವನೆಯಿಂದ ದೇಹದ ಮೇಲಾಗುವ ಪ್ರಯೋಜನಗಳು ಒಂದೆರಡಲ್ಲ. ಅವುಗಳಲ್ಲಿ ಮುಖ್ಯವಾದುದು ಯಾವುದು ತಿಳಿಯೋಣ ಬನ್ನಿ. ಮಗುವಿಗೆ ತಿಂದ ಆಹಾರ ಜೀರ್ಣವಾಗದೆ ಅಜೀರ್ಣವಾಗಿದ್ದರೆ ಜಾಯಿಕಾಯಿಯನ್ನು ತೇಯ್ದು ಅದರ ರಸವನ್ನು ನಾಲಗೆಗೆ ತಿಕ್ಕಿ. ಇದರಿಂದ ಜೀರ್ಣಕ್ರಿಯೆ ಸರಾಗವಾಗಿ ನಡೆಯುತ್ತದೆ.... Read More