ಸೌಂದರ್ಯದ ಪ್ರತಿಯೊಂದು ಆರೈಕೆಗಳಿಗೂ ನೀವು ಬ್ಯೂಟಿ ಪಾರ್ಲರ್ ಅನ್ನು ಅವಲಂಬಿಸುತ್ತೀರೇ. ಹಾಗಿದ್ದರೆ ನಿಮಗೊಂದು ಶಾಕಿಂಗ್ ನ್ಯೂಸ್ ಕಾದಿದೆ. ಅತಿಯಾದ ಬ್ಯೂಟಿಪಾರ್ಲರ್ ಅವಲಂಬನೆಯಿಂದ ಹಲವು ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ ಎಂದಿದೆ ಇತ್ತೀಚಿನ ಸಂಶೋಧನೆ. ಇತ್ತೀಚೆಗೆ 50 ವರ್ಷದ ಮಹಿಳೆಯೊಬ್ಬರು ಬ್ಯೂಟಿ ಪಾರ್ಲರ್ ಚಿಕಿತ್ಸೆಯಿಂದಾಗಿ ಸ್ಟ್ರೋಕ್... Read More