ಚಳಿಗಾಲದಲ್ಲಿ ವಿವಿಧ ರೀತಿಯ ತರಕಾರಿಗಳು ಸಿಗುತ್ತವೆ. ಅವರೆಕಾಳು, ಹೂಕೋಸು, ನೆಲ್ಲಿಕಾಯಿ ಮುಂತಾದ ತರಕಾರಿಗಳು ಬಹಳ ಕಡಿಮೆ ದರದಲ್ಲಿ ಸಿಗುತ್ತದೆ. ಈ ತರಕಾರಿಗಳು ಬೇಸಿಗೆ ಕಾಲದಲ್ಲಿ ಕಡಿಮೆ ಬೆಲೆಗೆ ಸಿಗುವುದಿಲ್ಲ. ಹಾಗಾಗಿ ಇವುಗಳನ್ನು ಬೇಸಿಗೆ ಕಾಲದವರೆಗೂ ಸಂಗ್ರಹಿಸಿ ಇಡಲು ಈ ಸಲಹೆ ಪಾಲಿಸಿ.... Read More