ಪಾರ್ಟಿ ನಡೆಯಬೇಕಾದಾಗ ಅಥವಾ ವ್ಯಕ್ತಿಯ ಮೂಡ್ ಆಫ್ ಆಗಿದ್ದರೆ ಮೊದಲು ಸೇವಿಸುವುದು ಆಲ್ಕೋಹಾಲ್. ಪುರುಷರಲ್ಲಿ ಮಾತ್ರವಲ್ಲ ಮಹಿಳೆಯರಲ್ಲಿಯೂ ಮದ್ಯ ಸೇವನೆಯ ಕ್ರೇಜ್ ಹೆಚ್ಚಾಗುತ್ತಿದೆ. ವಾರಾಂತ್ಯದ ಪಾರ್ಟಿಯಾಗಿರಲಿ ಅಥವಾ ಸ್ನೇಹಿತರ ಜೊತೆ ಎಂಜಾಯ್ ಮಾಡುವುದಿರಲಿ ಇಂದಿನ ದಿನಗಳಲ್ಲಿ ಮಹಿಳೆಯರು ಕೂಡ ಅತಿಯಾಗಿ ಮದ್ಯ... Read More