ಕೂದಲನ್ನು ಸ್ಟೈಲಿಂಗ್ ಮಾಡಲು, ಸುರುಳಿಯಾಕಾರಗೊಳಿಸಲು ಕೆಲವರು ಬಿಸಿ ಮಾಡುವಂತಹ ಸಾಧನಗಳನ್ನು ಕೂದಲಿಗೆ ಬಳಸುತ್ತಾರೆ. ಇದರಿಂದ ಕೂದಲು ಸುಟ್ಟು ಹೋಗುತ್ತದೆ. ಇಂತಹ ಹಾನಿಗೊಳಗಾದ ಕೂದಲಿಗೆ ಮತ್ತೆ ಜೀವ ತುಂಬಲು ಈ ಹೇರ್ ಪ್ಯಾಕ್ ಹಚ್ಚಿ. *ಬಾಳೆಹಣ್ಣು ಕೂದಲಿನ ಬೆಳವಣಿಗೆಗೆ ಸಹಕಾರಿ. ಇದು ಕೂದಲನ್ನು... Read More