ಆಚಾರ್ಯ ಚಾಣಕ್ಯರು ಸಾಮಾನ್ಯ ಜೀವನಕ್ಕೆ ಸಂಬಂಧಿಸಿದ ಎಲ್ಲಾ ವಿಷಯಗಳನ್ನು ನೀತಿ ಶಾಸ್ತ್ರದಲ್ಲಿ ಉಲ್ಲೇಖಿಸಿದ್ದಾರೆ. ಇದರಲ್ಲಿ ಪುರುಷರು ಮತ್ತು ಮಹಿಳೆಯರನ್ನು ಅವರ ಗುಣಗಳ ಆಧಾರದ ಮೇಲೆ ಗುರುತಿಸಲು ಸಹ ಹೇಳಲಾಗಿದೆ. ನೀತಿಶಾಸ್ತ್ರದ ಆಚಾರ್ಯ ಚಾಣಕ್ಯ ಅವರು ಯಶಸ್ವಿ ದಾಂಪತ್ಯ ಜೀವನಕ್ಕೆ ಸಲಹೆಗಳನ್ನೂ ನೀಡಿದ್ದಾರೆ.... Read More