ಚಳಿಗಾಲದಲ್ಲಿ ಸೂಪ್ ಕುಡಿಯುವ ಮಜಾನೆ ಬೇರೆ. ತರಕಾರಿ ಸೂಪ್ ತುಂಬಾ ರುಚಿಕರವಾಗಿರುತ್ತದೆ. ಸೂಪ್ ಕುಡಿಯುವುದರಿಂದ ತೂಕ ಕಡಿಮೆಯಾಗುವುದು ಮಾತ್ರವಲ್ಲ ದೇಹವು ಬಿಸಿಯಾಗಿರುತ್ತದೆ. ಹಾಗಾಗಿ ಚಳಿಗಾಲದಲ್ಲಿ ರುಚಿಕರವಾದ ಬಟಾಣಿ ಸೂಪ್ ತಯಾರಿಸಿ ಕುಡಿಯಿರಿ. ಬೇಕಾಗುವ ಸಾಮಾಗ್ರಿಗಳು : 2 ಕಪ್ ಹಸಿರು ಬಟಾಣಿ,... Read More