Kannada Duniya

ಪೌಷ್ಟಿಕಾಂಶ

ರಾತ್ರಿ ಮಲಗುವ ವೇಳೆ ಕೆಲವೊಮ್ಮೆ ವಿಪರೀತ ಕಾಲು ನೋವು ಅಥವಾ ಸೆಳೆತ ಕಂಡು ಬರುವುದುಂಟು. ಇದಕ್ಕೆ ಪೊಟ್ಯಾಸಿಯಂ ಅಥವಾ ಮೆಗ್ನೀಷಿಯಂ ಕೊರತೆಯೇ ಕಾರಣ ಎಂಬುದು ಹಲವರಿಗೆ ತಿಳಿದಿರದ ವಿಚಾರ. ಈ ಕೆಲವು ಮನೆಮದ್ದುಗಳು ನಿಮ್ಮ ಸಮಸ್ಯೆಯನ್ನು ಪರಿಹರಿಸಬಲ್ಲವು ಎಂಬುದನ್ನು ತಿಳಿದಿರಿ. ಶುಂಠಿಯಲ್ಲಿ ಮೆಗ್ನೀಷಿಯಂ ಪ್ರಮಾಣ ಹೇರಳವಾಗಿದೆ. ಇದು ಕಾಲಿನ ಸೆಳೆತವನ್ನು ದೂರ ಮಾಡುವುದರ ಜೊತೆಗೆ ಆ ಭಾಗದಲ್ಲಿ ಸರಿಯಾಗಿ ರಕ್ತ ಸಂಚಾರ ನಡೆಯುವಂತೆ ನೋಡಿಕೊಳ್ಳುತ್ತದೆ. ಅದಕ್ಕಾಗಿ ನೀವು ಪ್ರತಿದಿನ ಬೆಳಿಗ್ಗೆ ಶುಂಠಿ ಚಹಾ ಕುಡಿಯುವ ಅಭ್ಯಾಸ ಆರಂಭಿಸಿಕೊಂಡರೆ ಸಾಕು. ಮೊದಲಿಗೆ ಶುಂಠಿಯ ಸಿಪ್ಪೆ ತೆಗೆದು ಸ್ವಚ್ಛವಾಗಿ ತೊಳೆದು ತುರಿದಿಟ್ಟುಕೊಳ್ಳಿ. ಕುದಿಯುವ ನೀರಿಗೆ ಹಾಕಿ ಐದು ನಿಮಿಷ ಕುದಿಸಿ ಬಳಿಕ ಸ್ಟವ್ ಆಫ್ ಮಾಡಿ. 10 ನಿಮಿಷ ಮುಚ್ಚಿಡಿ ಬಳಿಕ ತುಸು ನಿಂಬೆರಸ ಹಾಗೂ ಜೇನುತುಪ್ಪ ಸೇರಿಸಿ ಕುಡಿಯಿರಿ. ಇದು ರಾತ್ರಿ ಹೊತ್ತಿನಲ್ಲಿ ಕಾಡುವ ಕಾಲಿನ ಸೆಳೆತಕ್ಕೆ ರಾಮಬಾಣ. ಮಾತ್ರವಲ್ಲ ಪದೇ ಪದೇ ಕಾಡುವ ಹೊಟ್ಟೆ ನೋವು ಜ್ವರಕ್ಕೆ ಮೊದಲಾದ ಸಮಸ್ಯೆಗಳನ್ನು ನಿವಾರಿಸುತ್ತದೆ.... Read More

ದಿನಕ್ಕೆ ಒಂದು ಬಾರಿ ಊಟ ಮಾಡುವುದರಿಂದ ದೇಹ ತೂಕ ಇಳಿಸಿಕೊಳ್ಳಬಹುದು ಎಂದು ಹೇಳುವುದನ್ನು ನೀವು ಕೇಳಿರಬಹುದು. ಇದು ನಿಜಕ್ಕೂ ಲಾಭಕಾರಕವೇ…? ದಿನಕ್ಕೆ ಒಂದು ಬಾರಿ ಊಟ ಮಾಡುವ ವ್ಯಕ್ತಿ “ಓ ಎಂ ಎ ಡಿ” ಅಂದರೆ ಒಂದು ದಿನ ಒಂದು ಊಟ... Read More

ಪ್ರತೀ ಮಹಿಳೆಯು ೨೮ ದಿನಗಳಿಗೊಮ್ಮೆ ಮುಟ್ಟಾಗುತ್ತಾಳೆ. ಈ ಅವಧಿಯು ಸಾಮಾನ್ಯವಾಗಿ ೪ ರಿಂದ ೭ ದಿನಗಳವರೆಗೆ ಇರುತ್ತದೆ. ಇದು ಮಹಿಳೆಯು ಆರೋಗ್ಯವಾಗಿದ್ದಾಳೆ ಎಂಬುದರ ಸಂಕೇತವಾಗಿದೆ. ೨೧ ದಿನಗಳಿಗಿಂತ ಕಡಿಮೆ ಅಥವಾ ೩೫ ದಿನಗಳಿಗಿಂತ ಹೆಚ್ಚಿನ ಮುಟ್ಟಿನ ಅವಧಿಯು ಅನಿಯಮಿತ ಮುಟ್ಟಿನ ಅವಧಿಯ... Read More

ದ್ರಾಕ್ಷಿಯು ಪ್ರಪಂಚದಾದ್ಯಂತ ದೊರೆಯುವ ಜನಪ್ರಿಯ ಹಣ್ಣುಗಳಲ್ಲಿ ಒಂದಾಗಿದೆ. ದ್ರಾಕ್ಷಿ ಹಣ್ಣು ನೋಡಲು ಚಿಕ್ಕದಾಗಿರಬಹುದು. ಆದರೆ ಇವುಗಳಲ್ಲಿರುವ ಶಕ್ತಿ ಅಪರಿಮಿತ. ದ್ರಾಕ್ಷಿಯಲ್ಲಿ ಹಲವಾರು ಬಣ್ಣಗಳಿವೆ. ಪ್ರತಿಯೊಂದು ಬಣ್ಣದ ದ್ರಾಕ್ಷಿ ಹಣ್ಣು ತನ್ನದೇ ಆದ ರುಚಿ ಮತ್ತು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಅವುಗಳ ಪೌಷ್ಟಿಕಾಂಶಗಳಲ್ಲಿ... Read More

ಅಸ್ತಮಾ ರೋಗಿಗಳು ಚಳಿಗಾಲದಲ್ಲಿ ಅತಿ ಹೆಚ್ಚಿನ ಸಮಸ್ಯೆಗಳನ್ನು ಅನುಭವಿಸುತ್ತಾರೆ. ಅದರಲ್ಲೂ ಮುಖ್ಯವಾಗಿ ಶೀತ, ಕೆಮ್ಮುವಿನಂಥ ಸಮಸ್ಯೆಗಳು ಅವರನ್ನು ಹಣ್ಣುಗಾಯಿ ನೀರುಗಾಯಿ ಮಾಡಿಬಿಡುತ್ತವೆ. ಹಾಗಾಗಿ ಈ ಸಮಯದಲ್ಲಿ ಅಸ್ತಮಾ ರೋಗಿಗಳು ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುವುದು ಮುಖ್ಯವಾಗುತ್ತದೆ. ಪೌಷ್ಟಿಕಾಂಶ ಭರಿತ ಆಹಾರಗಳಿಗೆ... Read More

ಕೆಲವು ಹಣ್ಣುಗಳನ್ನು ಸಿಪ್ಪೆ ಜೊತೆಯಲ್ಲಿ ತಿಂದರೆ ಮಾತ್ರ ಹೆಚ್ಚು ಆರೋಗ್ಯ ಲಾಭಗಳನ್ನು ಪಡೆದುಕೊಳ್ಳಬಹುದು. ಅಂತಹ ಕೆಲವು ಹಣ್ಣುಗಳು ಯಾವುವು ಮತ್ತು ಅವುಗಳ ಲಾಭಗಳೇನು ಎಂಬುದನ್ನು ತಿಳಿಯೋಣ. ಮೊದಲಿಗೆ ಕಿತ್ತಳೆ ಹಣ್ಣು. ಇದರ ಸಿಪ್ಪೆಯನ್ನು ತಿನ್ನಲು ಸಾಧ್ಯವಿಲ್ಲ ಎಂಬುದು ನಿಜ ಆದರೆ ಸಿಪ್ಪೆ... Read More

  ಹಸಿವಾದಾಗ ಕೈಗೆ ಸಿಕ್ಕಿದ್ದನ್ನು ಬಾಯಿಗೆ ಹಾಕಿಕೊಳ್ಳುವ ಅಭ್ಯಾಸ ನಿಮಗಿದೆಯೇ? ಹಾಗಿದ್ದರೆ ಈ ಚಳಿಗಾಲದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಪಿಸ್ತಾವನ್ನು ಕೈಗೆಟಕುವಷ್ಟೇ ದೂರದಲ್ಲಿಡಿ. ಇದು ಸುದೀರ್ಘ ಸಮಯದ ತನಕ ನಿಮ್ಮ ಹೊಟ್ಟೆ ತುಂಬಿದ ಅನುಭವ ನೀಡುತ್ತದೆ. ನಿಮ್ಮ ರಕ್ತದ ಸಕ್ಕರೆ ಮಟ್ಟವನ್ನು... Read More


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...