ಪೂರಿ ಎಂದರೆ ಬಾಯಲ್ಲಿ ನೀರು ಬರುತ್ತದೆ. ಗೋಧಿ, ಮೈದಾ ಬಳಸಿ ಹೆಚ್ಚಾಗಿ ಮಾಡುತ್ತಾರೆ. ಇಲ್ಲಿ ರವೆ ಬಳಸಿ ಮಾಡುವ ಪೂರಿ ಇದೆ. ತಿನ್ನಲು ಕೂಡ ತುಂಬಾನೇ ರುಚಿಯಾಗಿರುತ್ತದೆ. ಬೇಕಾಗುವ ಸಾಮಗ್ರಿಗಳು ರವೆ-500 ಗ್ರಾಂ, ಓಂ ಕಾಳು-2 ಟೇಬಲ್ ಸ್ಪೂನ್, ಚಿಲ್ಲಿ ಫ್ಲೆಕ್ಸ್-1... Read More
ಬೆಳಿಗ್ಗಿನ ತಿಂಡಿಗೆ ಬಿಸಿ ಬಿಸಿಯಾದ ಪೂರಿ ಇದ್ದರೆ ಯಾರಿಗೆ ತಾನೇ ಖುಷಿಯಾಗಲ್ಲ ಹೇಳಿ….? ಇಲ್ಲಿ ಸ್ವಲ್ಪ ವಿಭಿನ್ನವಾದ ಪೂರಿ ಮಾಡುವ ವಿಧಾನ ಇದೆ. ಮೆಂತ್ಯಸೊಪ್ಪು ಬಳಸಿ ಮಾಡುವ ರುಚಿಯಾದ ಪೂರಿ ಮಾಡುವ ವಿಧಾನ ಇದೆ ಟ್ರೈ ಮಾಡಿ. ಬೇಕಾಗುವ ಪದಾರ್ಥಗಳು :... Read More