Kannada Duniya

ಪಕ್ಷಿ

ಪ್ರತಿಯೊಬ್ಬರು ವಾಸ್ತು ನಿಯಮವನ್ನು ಪಾಲಿಸಬೇಕು. ಇದರಿಂದ ನೀವು ಸುಖೀ ಜೀವನವನ್ನು ಅನುಭವಿಸಬಹುದು. ಹಾಗಾಗಿ ನಿಮ್ಮ ಮನೆಯಲ್ಲಿ ವಾಸ್ತು ಪ್ರಕಾರ ಯಾವ ವಸ್ತುಗಳನ್ನು ಇಟ್ಟರೆ ಒಳ್ಳೆಯದು ಎಂಬುದನ್ನು ತಿಳಿಯಿರಿ. ವಾಸ್ತು ಶಾಸ್ತ್ರದ ಪ್ರಕಾರ ದಂಪತಿಗಳು ತಮ್ಮ ರೂಂನಲ್ಲಿ ಲವ್ ಬಡ್ಸ್ ಗಳ ಫೋಟೊವನ್ನು... Read More

ಹಿಂದೂಧರ್ಮದಲ್ಲಿ ಪ್ರಾಣಿಗಳು, ಗಿಡಮರಗಳಲ್ಲಿ ಮಾತ್ರವಲ್ಲ ಪಕ್ಷಿಗಳಲ್ಲಿಯೂ ಕೂಡ ದೇವರನ್ನು ಕಾಣುತ್ತಾರೆ ಪೂಜಿಸುತ್ತಾರೆ. ಹಾಗಾಗಿ ನಮ್ಮ ಧರ್ಮದಲ್ಲಿ ತಿಳಿಸಿದಂತೆ ಕೆಲವು ಪಕ್ಷಿಗಳನ್ನು ನೋಡಿದರೆ ಶುಭವಾಗುತ್ತದೆಯಂತೆ ಕೆಲವೊಂದನ್ನು ನೋಡಿದರೆ ಅಶುಭವಾಗುತ್ತದೆಯಂತೆ. ಹಾಗಾದ್ರೆ ಯಾವ ಪಕ್ಷಿಗಳನ್ನು ನೋಡಿದರೆ ಏನಾಗುತ್ತದೆ ಎಂಬುದನ್ನು ತಿಳಿಯಿರಿ. ನವಿಲು : ಇದು... Read More

ದಸರಾ ಸಮಯದಲ್ಲಿ ಕೆಲವು ವಸ್ತುಗಳನ್ನು ನೋಡುವುದು ಶುಭವಂತೆ. ಹಾಗೇ ಇನ್ನೂ ಕೆಲವು ವಸ್ತುಗಳನ್ನು ನೋಡುವುದು ಅಶುಭವಂತೆ. ಹಾಗಾಗಿ ದಸರಾ ಸಮಯದಲ್ಲಿ ಈ ಪಕ್ಷಿಯನ್ನು ನೋಡುವುದು ಶುಭವಂತೆ. ದಸರಾ ಸಮಯದಲ್ಲಿ ನೀಲಕಂಠ ಪಕ್ಷಿಯನ್ನು ನೋಡುವುದು ಶುಭವಂತೆ. ಯಾಕೆಂದರೆ ರಾಮನು ರಾವಣನ ಜೊತೆ ಯುದ್ಧಕ್ಕೆ... Read More

ಪಿತೃಪಕ್ಷದ ಸಮಯದಲ್ಲಿ ಸತ್ತ ನಮ್ಮ ಪೂರ್ವಜರಿಗೆ ಪಿಂಡವನ್ನು ಇಡಲಾಗುತ್ತದೆ. ಆ ಮೂಲಕ ಅವರನ್ನು ಸ್ಮರಿಸಲಾಗುತ್ತದೆ. ಸೆಪ್ಟೆಂಬರ್ 29ರಿಂದ ಅಕ್ಟೋಬರ್ 14ರವರೆಗೆ ಪಿತೃಪಕ್ಷ ಇರಲಿದೆ. ಈ ಸಮಯದಲ್ಲಿ ನೀವು ಈ ತಪ್ಪನ್ನು ಮಾಡಿದರೆ ಪೂರ್ವಜರು ಕೋಪಗೊಳ್ಳುತ್ತಾರಂತೆ. ಪಿತೃಪಕ್ಷದ ಸಮಯದಲ್ಲಿ ಮನೆಯಲ್ಲಿ ಸಾತ್ವಿಕ ಆಹಾರವನ್ನುತಯಾರಿಸಿ... Read More

ತಪ್ಪಾದ ಆಹಾರ ಸೇವನೆಯಿಂದ ಕೂದಲುದುರುವ ಸಮಸ್ಯೆಗಳು ಕಾಡುತ್ತದೆಯಂತೆ. ಅಲ್ಲದೇ ಜಾತಕದಲ್ಲಿ ಗ್ರಹಗಳು ದುರ್ಬಲವಾಗಿದ್ದರೂ ಕೂಡ ಕೂದಲುದುರುವ ಸಮಸ್ಯೆಗಳು ಕಾಡುತ್ತದೆಯಂತೆ. ಅಂತಹ ಸಂದರ್ಭಗಳಲ್ಲಿ ಔಷಧಿಯನ್ನು ಸೇವಿಸುವ ಬದಲು ಈ ಪರಿಹಾರಗಳನ್ನು ಮಾಡಿ. ನಿಮ್ಮ ಜಾತಕದಲ್ಲಿ ರಾಹು ದುರ್ಬಲವಾಗಿದ್ದರೆ ನಿಮಗೆ ಕೂದಲುದುರುವ ಸಮಸ್ಯೆ ಕಾಡುತ್ತದೆಯಂತೆ.... Read More

ಪ್ರತಿಯೊಬ್ಬರ ಜೀವನದಲ್ಲಿ ಸಮಸ್ಯೆಗಳಿರುತ್ತದೆ. ಹಾಗಾಗಿ ಅದನ್ನು ನಿವಾರಿಸಿಕೊಳ್ಳಲು ಜನರು ಹಲವಾರು ಮಾರ್ಗಗಳನ್ನು ಹುಡುಕುತ್ತಾರೆ. ಆದರೆ ನಮ್ಮ ಕುಟುಂಬದಲ್ಲಿ ಶಾಂತಿ, ನೆಮ್ಮದಿ ನೆಲೆಸಲು ಕೆಲವು ಪರಿಹಾರಗಳನ್ನು ಮಾಡಿ. ಅದಕ್ಕಾಗಿ ನೀರನ್ನು ಹೀಗೆ ಬಳಸಿ. ಪ್ರತಿದಿನ ನೀರನ್ನು ಸೂರ್ಯದೇವನಿಗೆ ಅರ್ಪಿಸಿ. ಇದರಿಂದ ನಿಮಗೆ ಸೂರ್ಯದೇವನ... Read More

ಜ್ಯೋತಿಷ್ಯಶಾಸ್ತ್ರದ ಪ್ರಕಾರ ಗ್ರಹಗಳ ಸ್ಥಾನ ಬದಲಾವಣೆಯಿಂದ ಶುಭ, ಅಶುಭ ಯೋಗಗಳು ರೂಪುಗೊಳ್ಳುತ್ತದೆ. ಇದರಿಂದ ಕೆಲವೊಮ್ಮೆ ಅಪಘಾತಗಳು ಕೂಡ ಸಂಭವಿಸುತ್ತದೆಯಂತೆ. ಹಾಗಾಗಿ ಅದಕ್ಕೆ ಈ ಪರಿಹಾರವನ್ನು ಮಾಡಿ. ವ್ಯಕ್ತಿಯ ಜಾತಕದಲ್ಲಿ 6ನೇ ಮತ್ತು 8ನೇ ಸ್ಥಾನದಲ್ಲಿ ಮಂಗಳ ಅಥವಾ ಶನಿ ಇದ್ದರೆ ವ್ಯಕ್ತಿಗೆ... Read More

ಪ್ರತಿ ವರ್ಷ ಶುಕ್ಲ ಪಕ್ಷದ ಹತ್ತನೇ ದಿನದಂದು ವಿಜಯದಶಮಿಯನ್ನು ಆಚರಿಸಲಾಗುತ್ತದೆ. ಈ ವರ್ಷ ವಿಜಯದಶಮಿ ಅಕ್ಟೋಬರ್ 5ರಂದು ಬಂದಿದೆ. ಈ ದಿನ ಶ್ರೀರಾಮ ರಾವಣನನ್ನು ಕೊಂದನು ಎನ್ನಲಾಗುತ್ತದೆ. ಹಾಗಾಗಿ ಇಂತಹ ಮಂಗಳಕರವಾದ ದಿನದಂದು ಈ ಪಕ್ಷಿಯ ದರ್ಶನ ಮಾಡಿದರೆ ಮಂಗಳಕರವಂತೆ. ವಿಜಯದಶಮಿಯ... Read More

ಸಪ್ಟಂಬರ್ 10ರಿಂದ ಪಿತೃಪಕ್ಷವು ಆರಂಭವಾಗಿದೆ. ಈ ಸಮಯದಲ್ಲಿ ನಮ್ಮ ಪೂರ್ವಜರನ್ನು ಸ್ಮರಿಸಲು ಮತ್ತು ಅವರ ಆತ್ಮಕ್ಕೆ ಶಾಂತಿಯನ್ನು ನೀಡಲು ಪಿಂಡ ದಾನ, ಶ್ರಾದ್ಧವನ್ನು ಮಾಡಲಾಗುತ್ತದೆ. ಇದರಿಂದ ಪೂರ್ವಜನ ಅನುಗ್ರಹ ನಮಗೆ ದೊರೆಯುತ್ತದೆ. ಅವರ ಆಶೀರ್ವಾದದಿಂದ ಜೀವನದಲ್ಲಿ ಯಶಸ್ಸು, ಸಂತೋಷ, ಮತ್ತು ಸಮೃದ್ಧಿ... Read More

ಪ್ರಾಣಿ, ಪಕ್ಷಿಗಳ ಮೂಲಕ ಕೂಡ ಶುಭ ಫಲ ಮತ್ತು ಅಶುಭ ಫಲಗಳ ಬಗ್ಗೆ ತಿಳಿಯಬಹುದು. ಕೆಲವೊಮ್ಮೆ ಕೆಲವು ಪಕ್ಷಿಗಳು, ಕೀಟಗಳು ಮನೆಯಲ್ಲಿ ಗೂಡು ಕಟ್ಟುತ್ತವೆ. ಇದರಿಂದ ಕೆಲವೊಮ್ಮೆ ಶುಭವಾದರೆ ಕೆಲವೊಮ್ಮೆ ಅದರಿಂದ ಸಂಕಷ್ಟ ಎದುರಾಗುತ್ತದೆ. ಮನೆಯಲ್ಲಿ ಬಾವಲಿಗಳು ಬೀಡು ಬಿಟ್ಟರೆ ಅದು... Read More


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...