Kannada Duniya

ನೆಲ್ಲಿಕಾಯಿ

ವಯಸ್ಸಾದ ಮೇಲೆ ಕೂದಲು ಬೆಳ್ಳಗಾಗುವುದು ಸಹಜವಾದ ಪ್ರಕ್ರಿಯೆ. ಆದರೆ ಕೆಲವರಿಗೆ ವಯಸ್ಸಾಗುವ ಮೊದಲೇ ಕೂದಲು ಬೆಳ್ಳಗಾಗಲು ಶುರುವಾಗುತ್ತದೆ. ಹಾಗಾಗಿ ಅಂತವರು ಚಿಕ್ಕವಯಸ್ಸಿನಲ್ಲಿ ಇರುವಾಗಲೇ ಈ ಆಹಾರ ಹೆಚ್ಚು ಸೇವಿಸಿ. ನೆಲ್ಲಿಕಾಯಿ : ಇದರಲ್ಲಿ ಆ್ಯಂಟಿ ಆಕ್ಸಿಡೆಂಟ್ ಗಳು ಮತ್ತು ವಿಟಮಿನ್ ಸಿ... Read More

ಮಧುಮೇಹ ಬಹಳ ಗಂಭೀರವಾದ ಆರೋಗ್ಯ ಸಮಸ್ಯೆಯಾಗಿದೆ. ಇದನ್ನು ನಿಯಂತ್ರಿಸುವುದು ಅವಶ್ಯಕ ಇಲ್ಲವಾದರೆ ಇದರಿಂದ ಗಂಭೀರ ಆರೋಗ್ಯ ಸಮಸ್ಯೆಗಳು ಕಾಡುತ್ತದೆಯಂತೆ. ಹಾಗಾಗಿ ಮಧುಮೇಹವನ್ನು ನಿಯಂತ್ರಿಸಲು ಅರಿಶಿನವನ್ನು ಈ ರೀತಿ ಸೇವಿಸಿ. ಮಧುಮೇಹವನ್ನು ನಿಯಂತ್ರಿಸಲು ಅರಿಶಿನವು ಸಹಕಾರಿಯಾಗಿದೆ. ಹಾಗಾಗಿ ಅರಿಶಿನವನ್ನು ಹಾಲಿನೊಂದಿಗೆ ಬೆರೆಸಿ ಕುಡಿಯಿರಿ.... Read More

ಚಳಿಗಾಲದಲ್ಲಿ ಹೆಚ್ಚಾಗಿ ಕೂದಲುದುರುವ ಸಮಸ್ಯೆಗಳು ಕಾಡುತ್ತದೆ. ಅಲ್ಲದೇ ವಾತಾವರಣದ ಶುಷ್ಕ ಗಾಳಿಯಿಂದಾಗಿ ಕೂದಲು ಬೇಗ ಒಣಗಿ ತೇವಾಂಶವನ್ನು ಕಳೆದುಕೊಳ್ಳುತ್ತದೆ. ಇದರಿಂದ ಕೂದಲಿನ ಬೆಳವಣಿಗೆ ನಿಧಾನವಾಗುತ್ತದೆ. ಹಾಗಾಗಿ ನಿಮ್ಮ ಬಹಳ ವೇಗವಾಗಿ ಬೆಳೆಯಲು ಈ ಮನೆಮದ್ದನ್ನು ಬಳಸಿ. ಮೊಟ್ಟೆಯ ಹೇರ್ ಪ್ಯಾಕ್ :... Read More

ಇತ್ತೀಚಿನ ದಿನಗಳಲ್ಲಿ ವಾತಾವರಣದ ಮಾಲಿನ್ಯ, ಕೊಳೆ, ಧೂಳಿನಿಂದ ನೆತ್ತಿಯಲ್ಲಿ ಹೊಟ್ಟಿನ ಸಮಸ್ಯೆ ಕಾಡುತ್ತದೆ. ಇದು ನಿಮ್ಮ ನೆತ್ತಿಯನ್ನು ದುರ್ಬಲವಾಗಿಸುತ್ತದೆ. ಇದರಿಂದ ಕೂದಲು ಉದುರುತ್ತದೆ. ಹಾಗಾಗಿ ಈ ತಲೆಹೊಟ್ಟನ್ನು ನಿವಾರಿಸಲು ಈ ಮನೆಮದ್ದನ್ನು ಬಳಸಿ. ಬೇವು : ಇದು ನೆತ್ತಿಯಲ್ಲಿ ಹೊಟ್ಟನ್ನು ಉಂಟುಮಾಡುವಂತಹ... Read More

ನೆಲ್ಲಿಕಾಯಿ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದರಲ್ಲಿ ಹಲವು ಪೋಷಕಾಂಶಗಳಿವೆ. ಇದನ್ನು ಸೇವಿಸುವುದರಿಂದ ದೇಹಕ್ಕೆ ಹಲವು ಪ್ರಯೋಜನಗಳು ದೊರೆಯುತ್ತದೆ. ಆದರೆ ನೆಲ್ಲಿಕಾಯಿಯನ್ನು ಸೇವಿಸುವುದರಿಂದ ಕೆಲವು ಹಾನಿಗಳು ಸಂಭವಿಸುತ್ತದೆ. ಹಾಗಾಗಿ ಇಂತಹ ಸಮಸ್ಯೆ ಇರುವವರು ನೆಲ್ಲಿಕಾಯಿಯನ್ನು ಸೇವಿಸಬೇಡಿ. ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆ ಇರುವವರು ನೆಲ್ಲಿಕಾಯಿಯನ್ನು... Read More

ನಮ್ಮ ಕುತ್ತಿಗೆಯಲ್ಲಿ ಚಿಟ್ಟೆಯಾಕಾರ ಗ್ರಂಥಿ ಇರುತ್ತದೆ. ಇದಕ್ಕೆ ಥೈರಾಯ್ಡ್ ಗ್ರಂಥಿ ಎಂದು ಕರೆಯುತ್ತಾರೆ. ಇದು ಹಾರ್ಮೋನ್ ಅನ್ನು ಸ್ರವಿಸುತ್ತದೆ. ಈ ಸ್ರವಿಕೆಯಲ್ಲಿ ವ್ಯತ್ಯಾಸವಾದರೆ ನಿಮಗೆ ಥೈರಾಯ್ಡ್ ಸಮಸ್ಯೆ ಕಾಡುತ್ತದೆ. ಹಾಗಾಗಿ ಇದನ್ನು ನಿಯಂತ್ರಿಸಲು ಈ ಆಹಾರವನ್ನು ಸೇವಿಸಿ. ನೆಲ್ಲಿಕಾಯಿ : ಇದರಲ್ಲಿ... Read More

ಆಯುರ್ವೇದದಲ್ಲಿ ಕಲ್ಲುಸಕ್ಕರೆಯನ್ನು ಚಿಕಿತ್ಸೆಯಲ್ಲಿ ಬಳಸುತ್ತಾರೆ. ಇದರಲ್ಲಿ ಔಷಧೀಯ ಗುಣಗಳಿವೆ. ಇದನ್ನು ಸೇವಿಸಿ ಹಲವು ಕಾಯಿಲೆಗಳನ್ನ ನಿವಾರಿಸಬಹುದಂತೆ. ಹಾಗಾಗಿ ಕಲ್ಲು ಸಕ್ಕರೆಯನ್ನು ಸೇವಿಸಿ ಈ ಆರೋಗ್ಯ ಪ್ರಯೋಜನವನ್ನು ಪಡೆಯಿರಿ. ಕಲ್ಲು ಸಕ್ಕರೆಗೆ ಶುಂಠಿಯನ್ನು ಬೆರೆಸಿ ಸೇವಿಸಿದರೆ ಹಸಿವಿನ ಕೊರತೆ ಸಮಸ್ಯೆ ಕಾಡುವುದಿಲ್ಲವಂತೆ. ಅಲ್ಲದೇ... Read More

ನೆಲ್ಲಿಕಾಯಿ ರಸದಲ್ಲಿ ಬೇರೆ ಯಾವುದೇ ಹಣ್ಣಿನಲ್ಲಿರುವಂತೆ ವಿಟಮಿನ್ ಸಿ ಇಲ್ಲ. ಆದರೆ ಇದು ನಿಮ್ಮ ರೋಗನಿರೋಧಕ ಶಕ್ತಿ ಮತ್ತು ಚಯಾಪಚಯವನ್ನು ಹೆಚ್ಚಿಸುತ್ತದೆ. ಮತ್ತು ಇದು ವೈರಲ್ ಮತ್ತು ಬ್ಯಾಕ್ಟೀರಿಯಾದ ಸೋಂಕುಗಳಿಂದ ರಕ್ಷಿಸುತ್ತದೆ. ನೆಲ್ಲಿಕಾಯಿ ರಸದ ಆರೋಗ್ಯ ಪ್ರಯೋಜನಗಳು ನಿಮಗೆ ತಿಳಿದಿದೆಯೇ? ಆಮ್ಲಾ... Read More

“ಭಾರತೀಯ ನೆಲ್ಲಿಕಾಯಿ” ಎಂದೂ ಕರೆಯಲ್ಪಡುವ ಸಿರಿ, ನೈಸರ್ಗಿಕ ಖರ್ಜೂರದಂತಿದೆ, ಇದು ವಿಟಮಿನ್ ಸಿ ಯಿಂದ ಸಮೃದ್ಧವಾಗಿದೆ. ಇದು ಅನೇಕ ಆರೋಗ್ಯ ಪ್ರಯೋಜನಗಳನ್ನು ಮರೆಮಾಡಿರುವ ಸೂಪರ್ಫುಡ್ ಆಗಿದೆ. ಆಮ್ಲಾವನ್ನು ಆಯುರ್ವೇದ ವಿಧಾನದಲ್ಲಿ ದೈನಂದಿನ ದಿನಚರಿಯಲ್ಲಿ ಸೇರಿಸಲಾಗಿದೆ ಮತ್ತು ಇದು ನಿಮ್ಮ ದೇಹಕ್ಕೆ ಪೋಷಣೆಯನ್ನು... Read More

ಲಕ್ಷ್ಮಿದೇವಿ ಸಂಪತ್ತಿಗೆ ಅಧಿಪತಿ. ಹಾಗಾಗಿ ಲಕ್ಷ್ಮಿಯನ್ನು ಒಲಿಸಿಕೊಂಡರೆ ನಿಮ್ಮ ಸಂಪತ್ತು ಹೆಚ್ಚಾಗುತ್ತದೆ. ಹಾಗಾಗಿ ಲಕ್ಷ್ಮಿದೇವಿಯನ್ನು ಒಲಿಸಿಕೊಳ್ಳಲು ಈ ಕಾಯಿಯನ್ನು ದೇವಿಗೆ ಅರ್ಪಿಸಿ. ಇದರಿಂದ ನಿಮ್ಮ ವ್ಯವಹಾರದಲ್ಲಿಯೂ ಏಳಿಗೆ ಕಾಣುತ್ತೀರಂತೆ. ಹಿಂದೂಧರ್ಮದಲ್ಲಿ ನೆಲ್ಲಿಕಾಯಿ ಮರಕ್ಕೆ ಹೆಚ್ಚಿನ ಮಹತ್ವವಿದೆ. ಇದರಲ್ಲಿ ವಿಷ್ಣು ನೆಲೆಸಿರುತ್ತಾನೆ ಎಂಬ... Read More


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...