Kannada Duniya

ನಿಯಮ

ಮಂಗಳವಾರವನ್ನು ಹನುಮಂತನಿಗೆ ಸಮರ್ಪಿಸಲಾಗಿದೆ. ಮಂಗಳವಾರ ಹನುಮಂತನನ್ನು ಪೂಜಿಸುವುದರಿಂದ ವ್ಯಕ್ತಿಯ ಎಲ್ಲಾ ಸಮಸ್ಯೆಗಳು, ಭಯ ನಿವಾರಣೆಯಾಗುತ್ತದೆ. ಆದರೆ ಹನುಮಂತನನ್ನು ಪೂಜಿಸುವಾಗ ಕೆಲವು ನಿಯಮಗಳನ್ನು ಪಾಲಿಸಬೇಕು. ಇದರಿಂದ ನಿಮಗೆ ಪೂಜೆಯ ಫಲ ದೊರೆಯುತ್ತದೆ. ಹನುಮಂತನನ್ನು ವಿಶೇಷ ದಿನಗಳಲ್ಲಿ ಬೆಳಿಗ್ಗೆ ಅಥವಾ ಸಂಜೆ ಮಾತ್ರ ಪೂಜಿಸಬೇಕು.... Read More

ಶಿವನಿಗೆ ತುಂಬಾ ಪ್ರಿಯವಾದ ವಸ್ತುಗಳಲ್ಲಿ ಬಿಲ್ವಪತ್ರೆ ಕೂಡ ಒಂದು. ಇದು ನಿಯಮಿತವಾಗಿ ಶಿವನಿಗೆ ಅರ್ಪಿಸುತ್ತಾ ಬಂದರೆ ಶಿವನ ಅನುಗ್ರಹ ದೊರೆತು ಜೀವನದಲ್ಲಿ ಏಳಿಗೆ ಕಾಣುತ್ತೀರಿ. ಹಾಗಾಗಿ ಶಿವನಿಗೆ ಬಿಲ್ವಪತ್ರೆ ಅರ್ಪಿಸುವಾಗ ಈ ನಿಯಮಗಳನ್ನು ಪಾಲಿಸಿ. -ಶಿವನಿಗೆ ಬಿಲ್ವಪತ್ರೆ ಅರ್ಪಿಸುವಾಗ ಮೂರು ಎಲೆಗಳು... Read More

ವಾಸ್ತು ಶಾಸ್ತ್ರದಲ್ಲಿ ಹಲವು ನಿಯಮಗಳ ಬಗ್ಗೆ ತಿಳಿಸಲಾಗಿದೆ. ನೀವು ಅದರಲ್ಲಿ ತಿಳಿಸಿದಂತೆ ನಡೆದರೆ ಜೀವನದಲ್ಲಿ ಸಂತೋಷ, ಸಮೃದ್ಧಿಯನ್ನು ಪಡೆಯುತ್ತೀರಿ. ಹಾಗಾಗಿ ನೀವು ಸಿಂಧೂರವನ್ನು ಧರಿಸುವಾಗ ವಾಸ್ತುಶಾಸ್ತ್ರದಲ್ಲಿ ತಿಳಿಸಿದ ಈ ನಿಯಮ ಪಾಲಿಸಿ. ವಿವಾಹಿತ ಮಹಿಳೆಯರು ತಮ್ಮ ಸಿಂಧೂರವನ್ನು ಬೇರೆಯವರಿಗೆ ನೀಡಬಾರದು ಮತ್ತು... Read More

ಕೆಲವರು ರುದ್ರಾಕ್ಷಿ ಸರವನ್ನು ಧರಿಸುತ್ತಾರೆ. ಅದರಲ್ಲೂ ಪಂಚಮುಖಿ ರುದ್ರಾಕ್ಷಿ ಮಣಿಯನ್ನು ಧರಿಸುವುದರಿಂದ ಸಾಕಷ್ಟು ಪ್ರಯೋಜನವಿದೆ. ರುದ್ರಾಕ್ಷಿ ಧರಿಸುವುದರಿಂದ ಸಕರಾತ್ಮಕ ಶಕ್ತಿ ಹೆಚ್ಚುತ್ತದೆ. ಹಾಗೇ ಒತ್ತಡವನ್ನು ನಿವಾರಿಸಲು ಇದು ಸಹಾಯ ಮಾಡುತ್ತದೆ. ಪಂಚಮುಖಿ ರುದ್ರಾಕ್ಷಿಯನ್ನು ಧರಿಸುವಾಗ ಪಾಲಿಸಬೇಕಾದ ಕೆಲವೊಂದು ನಿಯಮ, ಹಾಗೂ ಅದನ್ನು... Read More

ಹನುಮಂತನ ಕೃಪೆ ಪಡೆಯಲು ಕೆಲವರು ಪ್ರತಿದಿನ ಹನುಮ ಚಾಲೀಸ್ ಅನ್ನು ಓದುತ್ತಾರೆ. ಇದನ್ನು ಹೆಚ್ಚಾಗಿ ಮಂಗಳವಾರ ಅಥವಾ ಶನಿವಾರದಂದು ನಿಯಮಗಳ ಪ್ರಕಾರ ಪಠಿಸಬೇಕು. ಇದರಿಂದ ನೀವು ಸಮಸ್ಯೆಗಳಿಂದ ಮುಕ್ತಿ ಪಡೆಯುತ್ತೀರಿ. ಹಾಗಾಗಿ ನೀವು ಹನುಮ ಚಾಲೀಸ್ ಓದುವಾಗ ಈ ನಿಯಮ ಪಾಲಿಸಿ.... Read More

ಹಿಂದೂ ಧರ್ಮದಲ್ಲಿ ತುಳಸಿ ಗಿಡಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ. ಈ ಸಸ್ಯವನ್ನು ದೈವಿಕವೆಂದು ಪರಿಗಣಿಸಲಾಗುತ್ತದೆ. ಹಾಗಾಗಿ ಇದನ್ನು ದೇವರ ಪೂಜೆಗೂ ಕೂಡ ಬಳಸುತ್ತಾರೆ. ಹಾಗಾಗಿ ಇದರ ಎಲೆಗಳನ್ನು ಯಾವಾಗ ಬೇಕು ಆವಾಗ ಕೀಳುವ ಹಾಗಿಲ್ಲ. ಇದರಿಂದ ನಿನಗೆ ಅಶುಭವಾಗುತ್ತದೆ. ಹಾಗಾಗಿ ತುಳಸಿ... Read More

ಶಿವನ ಆರಾಧನೆಯಲ್ಲಿ ಹಲವು ನಿಯಮಗಳನ್ನು ಪಾಲಿಸುವುದು ಅವಶ್ಯಕ. ಶಿವಲಿಂಗದ ಮೇಲೆ ಕೆಲವು ವಸ್ತುಗಳನ್ನು ಅರ್ಪಿಸುವುದು ಅಶುಭವೆಂದು ಪರಿಗಣಿಸಲಾಗುತ್ತದೆ. ಅವುಗಳನ್ನು ಅರ್ಪಿಸುವುದರಿಂದ ಶಿವನ ಆಶೀರ್ವಾದ ಸಿಗುವುದಿಲ್ಲ. ಈ ವಿಷಯಗಳ ಬಗ್ಗೆ ತಿಳಿದುಕೊಳ್ಳಿ. ಶಿವನ ವಿಶೇಷ ಪೂಜೆಯನ್ನು ಸೋಮವಾರ ಮಾಡಲಾಗುತ್ತದೆ. ಶಿವ ತುಂಬಾ ಮುಗ್ಧ... Read More

ಭಗವದ್ಗೀತೆಯನ್ನು ಓದುವುದರಿಂದ ಒಬ್ಬ ವ್ಯಕ್ತಿಯು ಕೆಲಸ ಮತ್ತು ಕ್ರಿಯೆಯ ಬಗ್ಗೆ ಕಲಿಯುತ್ತಾನೆ. ಇಷ್ಟೇ ಅಲ್ಲ, ನಮ್ಮೆಲ್ಲರ ಪ್ರಶ್ನೆಗಳಿಗೆ ಉತ್ತರ ಗೀತೆಯಲ್ಲಿದೆ. ನೀವು ಅದನ್ನು ಓದಿದಾಗಲೆಲ್ಲಾ ನೀವು ಹೊಸದನ್ನು ಕಲಿಯುವಿರಿ. ಶ್ರೀಮದ್ ಭಗವತ್ಗೀತೆ ಹಿಂದೂ ಧರ್ಮದ ಪವಿತ್ರ ಗ್ರಂಥವಾಗಿದೆ. ಗೀತೆಯಲ್ಲಿ 18 ಅಧ್ಯಾಯಗಳು... Read More

ಹಿಂದೂ ಧರ್ಮದಲ್ಲಿ ತುಳಸಿ ಮಾಲೆಗೆ ವಿಶೇಷ ಮಹತ್ವವಿದೆ. ತುಳಸಿ ಮಾಲೆಯನ್ನು ಧರಿಸುವುದರಿಂದ ವ್ಯಕ್ತಿಯ ಬುಧ ಮತ್ತು ಶುಕ್ರರು ಬಲಶಾಲಿಯಾಗುತ್ತಾರೆ ಎಂದು ನಂಬಲಾಗಿದೆ. ತುಳಸಿ ಮಾಲೆಯನ್ನು ಧರಿಸುವ ನಿಯಮಗಳ ಬಗ್ಗೆ ತಿಳಿಯಿರಿ. ಹಿಂದೂ ಧರ್ಮದಲ್ಲಿ ತುಳಸಿ ಮಾಲೆಗೆ ವಿಶೇಷ ಮಹತ್ವವಿದೆ ಎಂದು ಹೇಳಲಾಗುತ್ತದೆ.... Read More

ರುದ್ರಾಕ್ಷಿಯನ್ನು ದೇಹದ ಮೇಲೆ, ಕುತ್ತಿಗೆ ಅಥವಾ ಕೈಯಲ್ಲಿ ಧರಿಸುವುದು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಆದರೆ, ಕೆಲವರು ಅಪ್ಪಿತಪ್ಪಿಯೂ ಈ ಮಾಲೆಯನ್ನು ಧರಿಸಬಾರದು. ಇದನ್ನು ಮಾಡುವುದರಿಂದ, ಕುಟುಂಬದಲ್ಲಿ ಬಿಕ್ಕಟ್ಟಿನ ಅವಧಿಯು ಪ್ರಾರಂಭವಾಗಬಹುದು. ಸನಾತನ ಧರ್ಮದಲ್ಲಿ ರುದ್ರಾಕ್ಷಿ ಮಾಲೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ. ರುದ್ರಾಕ್ಷಿಯನ್ನು ಭಗವಾನ್... Read More


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...