ಭಾರತದ ಇತಿಹಾಸದಲ್ಲಿ ರಾಜಸ್ಥಾನದ ಇತಿಹಾಸವು ಬಹಳ ಪ್ರಮುಖದಾಗಿದೆ. ಮೊಘಲ್ ಸಾಮ್ರಾಜ್ಯದ ಇತಿಹಾಸ ಮತ್ತು ಬ್ರಿಟಿಷ್ ಕಾಲದ ಪ್ರಾಚೀನ ಇತಿಹಾಸದ ವಸ್ತುಗಳು ರಾಜಸ್ಥಾನದ ವಸ್ತುಸಂಗ್ರಹಾಲಯದಲ್ಲಿದೆ. ರಾಜಸ್ಥಾನದಲ್ಲಿ ಕೆಲವು ವಸ್ತು ಸಂಗ್ರಹಾಲಯಗಳಿವೆ. ಅಲ್ಲಿಗೆ ಭೇಟಿ ನೀಡಿದರೆ ರಾಜಸ್ಥಾನದ ಇತಿಹಾಸದ ಬಗ್ಗೆ ಪುಸ್ತಕ ಓದದೆ ತಿಳಿಯಬಹುದು.... Read More
ಮಕ್ಕಳನ್ನು ಹೊಂದಿದ್ದವರು ಅವರಿಗೆ ಆಸಕ್ತಿದಾಯಕ ವಸ್ತುಗಳನ್ನು ತೋರಿಸಲು ಇಚ್ಚಿಸುವವರು ಮಂಗಳೂರಿನ ಬೆಜೈ ಮ್ಯೂಸಿಯಂಗೆ ಭೇಟಿ ನೀಡಿ. ಇದು ಮಂಗಳೂರಿನ ಏಕೈಕ ವಸ್ತುಸಂಗ್ರಹಾಲಯವಾಗಿದ್ದು, ಇಲ್ಲಿಗೆ ಅನೇಕ ಪ್ರಯಾಣಿಕರು ಮತ್ತು ಸಂದರ್ಶಕರು ಭೇಟಿ ನೀಡುತ್ತಾರೆ. ಇಲ್ಲಿ ಅನೇಕ ವಿಷಯಗಳ ಬಗ್ಗೆ ಮಾಹಿತಿ ಪಡೆಯಬಹುದು. ... Read More