ದೇಹ ತೂಕ ವಿಪರೀತ ಕಡಿಮೆಯಾಗಿದೆ ಎಂದು ಕೆಲವರು ಕೈಗೆ ಸಿಕ್ಕಿದ್ದನ್ನೆಲ್ಲಾ ತಿನ್ನಲು ಪ್ರಾರಂಭಿಸುತ್ತಾರೆ. ಇದರಿಂದ ದೇಹದ ಮೇಲೆ ಯಾವ ದುಷ್ಪರಿಣಾಮ ಬೀರುತ್ತದೆ ಎಂಬುದು ನಿಮಗೆ ತಿಳಿದಿರಲಿ. ದಪ್ಪವಾಗಬೇಕು ಎಂದು ವಿಪರೀತ ತಿಂದರೆ ಹೊಟ್ಟೆ ಉಬ್ಬರಿಸುತ್ತದೆ. ಗ್ಯಾಸ್ಟ್ರಿಕ್ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಕೆಟ್ಟ ಕೊಲೆಸ್ಟ್ರಾಲ್... Read More
ದೇಹ ತೂಕ ಇಳಿಸಲು ಹಲವು ಪ್ರಯೋಗಗಳನ್ನು ನಡೆಸಿ ಸೋತಿದ್ದೀರೇ, ಹಾಗಿದ್ದರೆ ಇಲ್ಲಿ ಕೇಳಿ. ರಾತ್ರಿ ಮಲಗುವ ಮುನ್ನ ಈ ಚಹಾಗಳನ್ನು ಕುಡಿಯುವ ಮೂಲಕ ದೇಹತೂಕವನ್ನು ಕಡಿಮೆ ಮಾಡಿಕೊಳ್ಳಬಹುದು. ತನ್ನ ವಿಭಿನ್ನ ಪ್ರಕಾರದ ಸುವಾಸನೆಯಿಂದಲೇ ಹೆಸರು ಪಡೆದಿರುವ ಓರಿಯೆಂಟಲ್ ಚಹಾ ಒಂದು. ರಾತ್ರಿ... Read More
ದೇಹದ ತೂಕ ಇಳಿಸಬೇಕು ಎಂದುಕೊಂಡವರು ಕಡಿಮೆ ಕಾರ್ಬೋಹೈಡ್ರೇಟ್ಸ್ ಗಳನ್ನು ಸೇವಿಸಿ ಹೆಚ್ಚಿನ ಪ್ರಮಾಣದ ಪ್ರೊಟೀನ್ ಗಳನ್ನು ತೆಗೆದುಕೊಳ್ಳುತ್ತಾರೆ. ಪನ್ನೀರ್ ಮತ್ತು ಮೊಟ್ಟೆಯಲ್ಲಿ ಸಾಕಷ್ಟು ಪ್ರಮಾಣದ ಪ್ರೊಟೀನ್ ಗಳಿವೆ. ಹಾಗಾಗಿ ಡಯಟ್ ಮಾಡುವವರಿಗೆ ಇದು ಹೇಳಿ ಮಾಡಿಸಿದ ಆಹಾರ. ಇವುಗಳು ಜೀರ್ಣವಾಗಲು ಹೆಚ್ಚಿನ... Read More
ದೇಹದ ಕೊಬ್ಬು ಕರಗಿಸಲು ಆಸ್ಪತ್ರೆಗೆ ಇಲ್ಲವೇ ಜಿಮ್ ಗೆ ಸಾವಿರಾರು ರೂಪಾಯಿ ಹಾಕುವ ಬದಲು ನಿಮ್ಮ ಜೀವನ ಶೈಲಿಯಲ್ಲಿ ಕೆಲವಷ್ಟು ಬದಲಾವಣೆಗಳನ್ನು ಮಾಡಿಕೊಳ್ಳುವ ಮೂಲಕ ನಿಮ್ಮ ಆರೋಗ್ಯವನ್ನು ದೇಹವನ್ನು ರಕ್ಷಿಸಿಕೊಳ್ಳಬಹುದು. ಇಷ್ಟಕ್ಕೂ ರಾತ್ರಿ ನೀವು ಸೇವಿಸುವ ಆಹಾರ ನಿಮ್ಮ ದೇಹದ ತೂಕ... Read More
ನಾನು ಜಿಮ್ ನಲ್ಲಿ ಗಂಟೆ ಗಟ್ಟಲೆ ಸಮಯ ಕಳೆಯುತ್ತೇನೆ. ಆದರೂ ನನ್ನ ತೂಕ ಕಡಿಮೆಯಾಗುತ್ತಿಲ್ಲ ಎಂದು ಹಲವರು ದೂರುವುದನ್ನು ನೀವು ಗಮನಿಸಿರಬಹುದು. ಇದಕ್ಕೆ ಕಾರಣಗಳೇನು ಗೊತ್ತೇ? ನಿಮಗೆ ನೆನಪಿರಲಿ, ನಮ್ಮ ದೇಹದ ತೂಕ ಕಡಿಮೆಯಾಗುವ ಪ್ರಕ್ರಿಯೆಯಲ್ಲಿ ವ್ಯಾಯಾಮದ ಪಾಲು ಶೇ.20ರಷ್ಟು ಮಾತ್ರ.... Read More
ನೀವು ಆಯ್ಕೆ ಮಾಡುವ ಅಡುಗೆ ಎಣ್ಣೆಯಲ್ಲಿ ವಿಟಮಿನ್ ಎ, ಇ ಧಾರಾಳವಾಗಿ ಇರಲಿ. ಇವುಗಳು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಮೂಳೆಗಳನ್ನು ದೃಡಪಡಿಸುತ್ತದೆ. ಅಗ್ಗದ ಎಣ್ಣೆಯನ್ನು ಖರೀದಿಸುವ ಬದಲು ಉತ್ತಮ ಗುಣಮಟ್ಟದ ಎಣ್ಣೆಯನ್ನು ಆಯ್ಕೆ ಮಾಡಿ. ಸ್ಯಾಚುರೇಟೆಡ್ ಕೊಬ್ಬಿನ ಆಮ್ಲಗಳು ಇರುವ... Read More
ದೇಹದ ಪ್ರತಿಯೊಂದು ಭಾಗಕ್ಕೂ ಪ್ರೊಟೀನ್ ಅತ್ಯಗತ್ಯ. ಇದು ದೇಹದಲ್ಲಿ ಜೀವಕೋಶಗಳ ರಚನೆಗೆ ನೆರವಾಗುತ್ತದೆ. ಅದರೊಂದಿಗೆ ಹಸಿವನ್ನು ನಿಯಂತ್ರಿಸುತ್ತದೆ. ಕೂದಲು ಹಾಗೂ ತ್ವಚೆಗೂ ಪ್ರೊಟೀನ್ ಅತ್ಯಗತ್ಯ. ದೇಹ ತೂಕ ಕಡಿಮೆ ಮಾಡಬೇಕು ಎಂಬ ಹಠಕ್ಕೆ ಬಿದ್ದು ಕೆಲವರು ಕೇವಲ ಪ್ರೊಟೀನ್ ವಸ್ತುಗಳನ್ನು ಮಾತ್ರ... Read More
ಸೊಂಟದ ಭಾಗದಲ್ಲಿ ಶೇಖರಣೆಯಾದ ಕೊಬ್ಬನ್ನು ಕರಗಿಸುವುದು ಸುಲಭ ಸಾಧ್ಯವಲ್ಲ. ದೇಹದಲ್ಲಿ ಕೆಟ್ಟ ಕೊಬ್ಬಿನಾಂಶಗಳ ಸಂಗ್ರಹ ತಾಣವಾಗುವ ಈ ಭಾಗವನ್ನು ಕರಗಿಸುವುದು ಸೌಂದರ್ಯದ ದೃಷ್ಟಿಯಿಂದ ಮಾತ್ರವಲ್ಲ ಆರೋಗ್ಯದ ದೃಷ್ಟಿಯಿಂದಲೂ ಬಹಳ ಮುಖ್ಯ. ದಿನಿವಿಡೀ ನೀರು ಕುಡಿಯುತ್ತಿರಿ. ಇದರಿಂದ ಸೊಂಟದ ಭಾಗದಲ್ಲಿ ಕೊಬ್ಬು ಸಂಗ್ರಹವಾಗುವುದನ್ನು... Read More
ಪಾರ್ಟಿ, ಮೋಜು, ಮಸ್ತಿ ಸಮಯದಲ್ಲಿ ಕೆಲವರು ಡ್ರಿಂಕ್ಸ್ ಮಾಡುತ್ತಾರೆ. ವಿಪರೀತ ಬಿಯರ್ ಕುಡಿಯುವುದರಿಂದ ಎಷ್ಟೆಲ್ಲಾ ಅನಾಹುತಗಳಾಗುತ್ತವೆ ಎಂಬುದನ್ನು ತಿಳಿಯೋಣ. ಆರೋಗ್ಯದ ದೃಷ್ಟಿಯಿಂದ ನೋಡಿದರೆ ಬಿಯರ್ ಕುಡಿಯುವುದರಿಂದ ಲಾಭಗಳಿವೆ. ಆದರೆ ಅತಿಯಾದರೆ ಅಮೃತವೂ ವಿಷ ಎಂಬುದನ್ನು ನೆನಪಿಟ್ಟುಕೊಳ್ಳಿ. ಬಿಯರ್ ಕುಡಿಯುವುದರಿಂದ ಆರೋಗ್ಯಕ್ಕೆ ಹಾನಿಯುಂಟಾಗಬಹುದು.... Read More
ಮಾರುಕಟ್ಟೆಯಲ್ಲಿ ನೀವು ಬಾಳೆಹಣ್ಣು ಕೊಳ್ಳಲು ಹೋಗುವಾಗ ಅಲ್ಲಿ ಕೆಂಪು ಬಣ್ಣದ ಬಾಳೆಹಣ್ಣುಗಳು ಇರುವುದನ್ನು ನೀವು ಗಮನಿಸಿರಬಹುದು. ಇದು ಇತರ ಬಾಳೆಹಣ್ಣಿಗಿಂತ ಹೆಚ್ಚು ಸಿಹಿಯಾಗಿರುತ್ತದೆ. ಇದರ ಸೇವನೆಯಿಂದ ಹತ್ತು ಹಲವು ಪ್ರಯೋಜನಗಳನ್ನೂ ಪಡೆದುಕೊಳ್ಳಬಹುದು. ಕೆಂಪು ಬಾಳೆ ಹಣ್ಣು ದೇಹ ತೂಕ ಇಳಿಸಲು ನೆರವಾಗುತ್ತದೆ.... Read More