ಮಗು ಮಾಡಿಕೊಳ್ಳಬೇಕು ಎಂದಿದ್ದೀರಾ? ಹಾಗಿದ್ದರೆ ಇಂದಿನಿಂದಲೇ ನಿಮ್ಮ ಆಹಾರ ಪದ್ಧತಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳುವುದು ಮುಖ್ಯ. ಮೊದಲಿಗೆ ನೀವು ಸಮತೋಲನದ ಆಹಾರ ಸೇವನೆ ಮಾಡಿ. ನಿಮ್ಮ ಆಹಾರಗಳಲ್ಲಿ ಪ್ರೊಟೀನ್, ಖನಿಜಾಂಶ ಹಾಗೂ ಪೌಷ್ಟಿಕಾಂಶಗಳಿರಲಿ. ಹಣ್ಣು, ತರಕಾರಿ, ಕಾಳು, ಧಾನ್ಯಗಳನ್ನು ಧಾರಾಳವಾಗಿ ಸೇವಿಸಿ.... Read More
ನಿಮ್ಮ ದಿನಚರಿಯಲ್ಲಿ ಕೆಲವು ಸಣ್ಣಪುಟ್ಟ ಬದಲಾವಣೆಗಳನ್ನು ಮಾಡುವುದರ ಮೂಲಕ ದೇಹ ತೂಕ ಇಳಿಸುವ ಪ್ರಕ್ರಿಯೆಯನ್ನು ಸುಲಭವಾಗಿಸಬಹುದು. ಅವು ಯಾವುವೆಂದು ತಿಳಿಯಿರಿ. ದಿನಕ್ಕೆ ಕನಿಷ್ಠ ಒಂದು ಗಂಟೆ ವಾಕಿಂಗ್ ಮಾಡಿ. ಸ್ಮಾರ್ಟ್ ವಾಚ್ ಧರಿಸುವವರಾದರೆ ದಿನಕ್ಕೆ ಹತ್ತು ಸಾವಿರ ಹೆಜ್ಜೆಗಳಷ್ಟು ನಡೆಯಿರಿ. ಇದರಿಂದ... Read More
ದೇಹ ತೂಕ ಇಳಿಸಿಕೊಳ್ಳಲು ಜಿಮ್ ಗೆ ಹೋಗಿ ಬೆವರಿಳಿಸಿಕೊಳ್ಳಬೇಕಿಲ್ಲ. ಅದರ ಬದಲು ದೈನಂದಿನ ದಿನಚರಿ, ಆಹಾರ ಸರಿಯಾಗಿರುವಂತೆ ನೋಡಿಕೊಂಡರೆ ಸಾಕು. ಆಹಾರ ಪದ್ಧತಿಯಲ್ಲಿ ಬದಲಾವಣೆ ಮಾಡಿಕೊಳ್ಳುವ ಮೂಲಕವೂ ದೇಹ ತೂಕವನ್ನು ಕಡಿಮೆ ಮಾಡಬಹುದು. ಸಂಸ್ಕರಣೆ ಮಾಡದ ಆಹಾರಗಳ ಸೇವನೆ ಇವುಗಳ ಪೈಕಿ... Read More
ದೇಹ ತೂಕ ಇಳಿಸಿಕೊಳ್ಳಲು ಹಲವು ಪ್ರಯತ್ನಗಳನ್ನು ಮಾಡಿ ಸೋತಿದ್ದೀರಾ, ಹಾಗಿದ್ದರೆ ಇಲ್ಲಿ ಕೇಳಿ.ಈ ಬೀಜ ದೇಹತೂಕವನ್ನು ಕಡಿಮೆ ಮಾಡುವ ನಿಮ್ಮ ಬಯಕೆಯನ್ನು ಬಹುಬೇಗ ಈಡೇರಿಸುತ್ತದೆ. ಪ್ರತಿದಿನ ನೀವು ಸೇವಿಸುವ ಸಲಾಡ್ ಜೊತೆ ಚಿಯಾ ಬೀಜಗಳನ್ನು ಸೇರಿಸಿ. ಇದರಿಂದ ಕೆಲವೇ ದಿನಗಳಲ್ಲಿ ನಿಮ್ಮ... Read More
ಮೊಳಕೆ ಕಾಳುಗಳಲ್ಲಿ ಕಡಿಮೆ ಕ್ಯಾಲರಿ ಹಾಗೂ ಹೆಚ್ಚಿನ ಫೈಬರ್ ಇದು ಹೃದಯದ ಆರೋಗ್ಯದಿಂದ ಹಿಡಿದು ತೂಕ ಇಳಿಸುವ ತನಕ ಹಲವು ರೀತಿಯ ಆರೋಗ್ಯ ಲಾಭಗಳನ್ನು ನೀಡುತ್ತದೆ. ಅಧ್ಯಯನಗಳ ಪ್ರಕಾರ ಮೊಳಕೆ ಕಾಳುಗಳನ್ನು ಸೇವನೆ ಮಾಡುವುದರಿಂದ ಕ್ಯಾನ್ಸರ್ ರೋಗದಿಂದ ದೂರವಿರಬಹುದು. ಅವು ಕ್ಯಾನ್ಸರ್... Read More
ತೂಕ ಕಳೆದು ಕೊಳ್ಳಬೇಕು ಎಂದುಕೊಂಡಿರುವವರು ಬೆಳಗಿನ ತಿಂಡಿಯ ಬದಲು ತಾಜಾ ಹಣ್ಣುಗಳ ಅಥವಾ ತರಕಾರಿಗಳಿಗೆ ಒಣಹಣ್ಣುಗಳಲ್ಲಿ ಸೇರಿಸಿ ಸ್ಮೂಥಿ ಮಾಡಿ ಕುಡಿಯಬೇಕು. ಇದರಿಂದ ತೂಕ ಇಳಿಸುವುದು ಸುಲಭವಾಗುತ್ತದೆ. ಹಸಿರು ಸ್ಮೂಥಿ ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ. ಇದು ದೇಹವನ್ನು ತಂಪಾಗಿರಿಸುತ್ತದೆ ಮತ್ತು... Read More
ಲಿಂಬೆ ರಸ ಸೇವನೆಯಿಂದ ದೇಹ ತೂಕ ಕಡಿಮೆಯಾಗುತ್ತದೆ ಹಾಗೂ ಹಲವು ಆರೋಗ್ಯಕರ ಲಾಭಗಳನ್ನು ನಿಮ್ಮದಾಗಿಸಿಕೊಳ್ಳಹುದು ಎಂದು ಹಲವರು ಹೇಳಿರುವುದನ್ನು ನೀವು ಕೇಳಿರಬಹುದು. ಇದು ಸುಳ್ಳಲ್ಲ. ಆದರೆ ಸರಿಯಾದ ಪ್ರಮಾಣದಲ್ಲಿ ಹಾಗೂ ಸರಿಯಾದ ಸಮಯದಲ್ಲಿ ಇದರ ಸೇವನೆ ಮಾಡುವುದರಿಂದ ಮಾತ್ರ ನಿಮಗೆ ಲಾಭ... Read More
ಓಟ್ಸ್ ಸೇವನೆಯಿಂದ ದೇಹ ತೂಕ ಕಡಿಮೆ ಮಾಡಿಕೊಳ್ಳಬಹುದು ಎಂಬುದು ಎಲ್ಲರಿಗೂ ತಿಳಿದ ವಿಚಾರ. ಆದರೆ ಇದನ್ನು ಸರಿಯಾದ ರೀತಿಯಲ್ಲಿ ತಿನ್ನದೆ ಹೋದರೆ ದೇಹ ತೂಕ ಕಡಿಮೆಯಾಗುವ ಬದಲು ಹೆಚ್ಚಬಹುದು ಎಂಬ ಆಘಾತಕಾರಿ ಅಂಶ ನಿಮಗೆ ತಿಳಿದಿದೆಯೇ? ಓಟ್ಸ್ ತಿನ್ನಲು ರುಚಿಕರ ಮಾತ್ರವಲ್ಲ... Read More
ಆರೋಗ್ಯಕರ ಆಹಾರ ಸೇವನೆಯೊಂದಿಗೆ ದೇಹ ತೂಕ ಇಳಿಸುವುದು ಕಠಿಣವಾದ ಕೆಲಸವೇ ಸರಿ. ಎಷ್ಟೇ ನಿಯಮಗಳನ್ನು ಹೇರಿಕೊಂಡರೂ ಕೆಲವೊಂದರಲ್ಲಿ ವಿಫಲವಾಗಿ ದೇಹತೂಕ ಕಡಿಮೆ ಮಾಡಿಕೊಳ್ಳುವ ನಿರ್ಧಾರ ದೂರವಾಗುತ್ತದೆ. ಸ್ಮೂಥಿಗಳು ನಿಮ್ಮ ನಿರ್ಧಾರ ಅಚಲವಾಗಿ ಉಳಿಯುವಂತೆ ನೋಡಿಕೊಳ್ಳುತ್ತದೆ. ದೇಹಕ್ಕೆ ಪೋಷಕಾಂಶಗಳ ಕೊರತೆಯಾಗದಂತೆ ನೋಡಿಕೊಳ್ಳುವುದರ ಜೊತೆಗೆ... Read More
ಹಿಂದಿನ ಕಾಲದಲ್ಲಿ ಊಟವಾದ ತಕ್ಷಣ ವೀಳ್ಯದೆಲೆ ಜಗಿಯುತ್ತಿದ್ದರು. ಇದರ ಹಿಂದೆ ಆರೋಗ್ಯದ ಲಾಭಗಳೂ ಇದ್ದವು ಎಂಬುದು ಬಹುತೇಕರಿಗೆ ತಿಳಿದಿರದ ಸಂಗತಿ. ವೀಳ್ಯದೆಲೆ ಜೊತೆಗೆ ತಂಬಾಕು ಅಥವಾ ತಂಬಾಕಿನ ಉತ್ಪನ್ನಗಳನ್ನು ಬಳಸಿ ಸೇವಿಸುವುದು ಆರೋಗ್ಯಕ್ಕೆ ಹಾನಿಕಾರಕ. ವೀಳ್ಯದೆಲೆಯಲ್ಲಿ ಅತ್ಯುತ್ತಮ ಜೀರ್ಣಕಾರಿ ಅಂಶವಿದೆ. ಇದು... Read More