ಮೊಸರು ದೇಹಕ್ಕೆ ತುಂಬಾ ಪ್ರಯೋಜನಕಾರಿ. ಕ್ಯಾಲ್ಸಿಯಂ ಜೊತೆಗೆ, ಮೆಗ್ನೀಸಿಯಮ್, ವಿಟಮಿನ್ ಬಿ 5, ವಿಟಮಿನ್ ಡಿ, ಪ್ರೊಟೀನ್ ನಂತಹ ಅಂಶಗಳು ಮೊಸರಿನಲ್ಲಿ ಕಂಡುಬರುತ್ತವೆ, ಮೊಸರನ್ನು ಚರ್ಮಕ್ಕೆ ಹಚ್ಚುವುದರಿಂದ ಆಗುವ ಪ್ರಯೋಜನಗಳ ಬಗ್ಗೆ ನೀವು ಕೇಳಿರಬೇಕು, ಆದರೆ ಮೊಸರಿನಿಂದ ಕೂದಲು ತೊಳೆಯುವುದು ನಿಮಗೆ... Read More