Kannada Duniya

ತಾಮ್ರ

ನೀರು ದೇಹಕ್ಕೆ ಅಗತ್ಯವಾದ ಅಂಶಗಳಲ್ಲಿ ಒಂದು. ದೇಹವನ್ನು ಹೈಡ್ರೀಕರಿಸಿಡುವುದು ನೀರು. ಹಾಗಾಗಿ ನೀರು ಕುಡಿಯಲು ಉತ್ತಮವಾದ ಪಾತ್ರೆಯನ್ನು ಬಳಸುವುದು ಮುಖ್ಯ. ತಾಮ್ರದ ಪಾತ್ರೆ ಅಥವಾ ಮಣ್ಣಿನ ಪಾತ್ರೆ ಎರಡೂ ತಮ್ಮದೇ ಆದ ಅನುಕೂಲ ಮತ್ತು ಅನಾನುಕೂಲಗಳನ್ನು ಹೊಂದಿದೆ. ತಾಮ್ರವು ದೇಹದಲ್ಲಿರುವ ಒಂದು... Read More

ಜ್ಯೋತಿಷ್ಯಶಾಸ್ತ್ರದ ಪ್ರಕಾರ, ತಾಮ್ರದ ಪಾತ್ರೆ ಉತ್ತಮವಾದ ಲೋಹವಾಗಿದೆ. ಹಾಗಾಗಿ ಇದನ್ನು ಬಳಸಿ ಹಲವು ಸಮಸ್ಯೆಗಳಿಗೆ ಪರಿಹಾರಗಳನ್ನು ಮಾಡಬಹುದು. ಹಾಗಾಗಿ ತಾಮ್ರದ ಪಾತ್ರೆಯನ್ನು ಬಳಸಿ ನಿಮ್ಮ ಅದೃಷ್ಟವನ್ನು ಹೆಚ್ಚಿಸಿಕೊಳ್ಳಿ. ತಾಮ್ರದ ಪಾತ್ರೆಯು ಆರ್ಥಿಕ , ಮಾನಸಿಕ ಒತ್ತಡಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ತೊಡೆದುಹಾಕುತ್ತದೆ. ಹಾಗಾಗಿ... Read More

ಹಿಂದೂಧರ್ಮದಲ್ಲಿ ಗಂಗಾನದಿಯನ್ನು ಪವಿತ್ರ ನದಿ ಎಂದು ಪರಿಗಣಿಸಲಾಗುತ್ತದೆ. ಹಾಗಾಗಿ ಗಂಗಾಜಲಕ್ಕೆ ಹೆಚ್ಚಿನ ಮಹತ್ವವಿದೆ. ಹಾಗಾಗಿ ಇದನ್ನು ಮನೆಯನ್ನು ಸ್ವಚ್ಛಗೊಳಿಸಲು ಬಳಸುತ್ತಾರೆ. ಆದರೆ ಗಂಗಾಜಲವನ್ನು ಮನೆಯಲ್ಲಿ ಈ ಸ್ಥಳದಲ್ಲಿ ಇಡಬೇಡಿ. ಗಂಗಾಜಲವನ್ನು ಮಲಗುವ ಕೋಣೆ, ಊಟದ ಕೋಣೆ, ಅಡುಗೆ ಮನೆ, ಸ್ನಾನದ ಗೃಹದ... Read More

ತಾಮ್ರ ಭರಿತ ಆಹಾರಗಳು ನಮ್ಮ ದೇಹಕ್ಕೆ ಬಹಳ ಅವಶ್ಯಕ. ದೇಹದಲ್ಲಿ ಕೆಂಪು ರಕ್ತ ಕಣಗಳನ್ನು ಹೆಚ್ಚಿಸುವಲ್ಲಿ ಇದು ಪ್ರಮುಖ ಪಾತ್ರ ವಹಿಸುತ್ತದೆ. ಮೂಳೆಗಳ ಬಲವನ್ನು ಹೆಚ್ಚಿಸುವಲ್ಲಿ ಇದು ಪ್ರಮುಖ ಪಾತ್ರವಹಿಸುತ್ತದೆ. ಅನೇಕ ಜನರು ಪ್ರಸ್ತುತ ತಾಮ್ರದ ಕೊರತೆಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಅಂತಹ... Read More

ತಾಮ್ರದ ಪಾತ್ರೆಯಲ್ಲಿ ನೀರನ್ನು ಸಂಗ್ರಹಿಸಿ ಕುಡಿಯುವುದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಹಾಗಾಗಿ ಹಿರಿಯರು ಹೆಚ್ಚಾಗಿ ತಾಮ್ರದ ಪಾತ್ರೆಯಲ್ಲಿ ನೀರನ್ನು ಸಂಗ್ರಹಿಸಿಡುತ್ತಿದ್ದರು. ಆದರೆ ಈಗಿನ ಕಾಲದಲ್ಲಿ ಜನರು ತಾಮ್ರವನ್ನು ಬಳಸಿದರೂ ಅದರ ನೀರನ್ನು ತಣ್ಣಗಾಗಿಸಲು ಫ್ರಿಜ್ ನಲ್ಲಿ ಸಂಗ್ರಹಿಸಿಡುತ್ತಾರೆ. ಇದು ಆರೋಗ್ಯಕ್ಕೆ ಒಳ್ಳೆಯದೇ?... Read More

ಯಾವುದೇ ಶುಭ ಸಮಾರಂಭಗಳಲ್ಲಿ ಅಲಂಕಾರಕ್ಕಾಗಿ ಹೂಗಳನ್ನು ಬಳಸುತ್ತಾರೆ. ಆದರೆ ಬೇಸಿಗೆಯಲ್ಲಿ ವಾತಾವರಣದ ಉಷ್ಣತೆ ಹೆಚ್ಚಾಗಿರುವುದರಿಂದ ಅಲಂಕಾರಕ್ಕಾಗಿ ಬಳಸಿದ ಹೂಗಳು ಬಹಳ ಬೇಗನೆ ಬಾಡಿ ಹೋಗುತ್ತದೆ. ಆದರೆ ಹೂಗಳು ಹೆಚ್ಚುಕಾಲವಿರಲು ಈ ಸಲಹೆ ಪಾಲಿಸಿ. ನೀವು ಹೂದಾನಿಯಲ್ಲಿ ಹೂಗಳನ್ನು ಇಡುವಾಗ ಅದರ ಬಾಡಿದ... Read More

ಬೇಸಿಗೆಯಲ್ಲಿ ನೀರಿನ ಪ್ರಮಾಣ ತುಂಬಾ ಕಡಿಮೆಯಾಗಿರುತ್ತದೆ. ಹಾಗಾಗಿ ನೀರು ತುಂಬಾ ಕೊಳಕಾಗಿರುತ್ತದೆ. ಇಂತಹ ನೀರನ್ನು ಕುಡಿದರೆ ನೀವು ಅನಾರೋಗ್ಯಕ್ಕೆ ಒಳಗಾಗಬಹುದು. ಹಾಗಾಗಿ ಕುಡಿಯುವ ನೀರನ್ನು ಹೀಗೆ ಸ್ವಚ್ಛಗೊಳಿಸಿ. ಬೇಸಿಗೆಯಲ್ಲಿ ಕುಡಿಯುವ ನೀರನ್ನು ಯಾವಾಗಲೂ ಕುದಿಸಿ ಆರಿಸಿ ಕುಡಿಯಿರಿ. ಇದರಿಂದ ನೀರಿನಲ್ಲಿರುವ ಬ್ಯಾಕ್ಟೀರಿಯಾಗಳು... Read More

ಹಿಂದೂ ಧರ್ಮದಲ್ಲಿ ಒಂದೊಂದು ದಿನವನ್ನು ಒಂದೊಂದು ದೇವರಿಗೆ ಮೀಸಲಿಡಲಾಗಿದೆ. ಅದರಂತೆ ಭಗವಾನ್ ಸೂರ್ಯದೇವನನ್ನು ಭಾನುವಾರ ಪೂಜಿಸಲಾಗುತ್ತದೆ. ಸೂರ್ಯ ದೇವನನ್ನು ನಿಯಮಗಳಿಗನುಸಾರವಾಗಿ ಪೂಜಿಸಿದರೆ ಶುಭ ಫಲಿತಾಂಶ ಸಿಗುತ್ತದೆ. ಹಾಗಾಗಿ ಭಾನುವಾರದಂದು ಈ ನಿಯಮಗಳನ್ನು ಪಾಲಿಸಿದರೆ ಉದ್ಯೋಗದಲ್ಲಿ ಪ್ರಗತಿ ಸಾಧಿಸುತ್ತೀರಿ. -ಭಾನುವಾರ ಎಲ್ಲಿಯಾದರೂ ಪ್ರಯಾಣ... Read More

ತಾಮ್ರ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಹಾಗಾಗಿ ಕೆಲವರು ತಾಮ್ರದ ಪಾತ್ರೆಯಲ್ಲಿ ನೀರನ್ನು ತುಂಬಿಸಿಟ್ಟು ಕುಡಿಯುತ್ತಾರೆ. ತಾಮ್ರದ ನೀರಿನಲ್ಲಿ ಯಾವುದೇ ಕಲ್ಮಶಗಳಿರುವುದಿಲ್ಲ. ಇದು ದೇಹವನ್ನು ಆರೋಗ್ಯವಾಗಿಡುತ್ತದೆ. ಹಾಗಾದ್ರೆ ತಾಮ್ರ ದೇಹದಲ್ಲಿ ಕೆಂಪು ರಕ್ತಕಣಗಳನ್ನು ಹೆಚ್ಚಿಸಲು ಸಹಾಯ ಮಾಡುತ್ತದೆಯೇ? ಎಂಬುದನ್ನು ತಿಳಿಯಿರಿ. ತಾಮ್ರ ದೇಹಕ್ಕೆ... Read More

  ಬಹಳ ಹಿಂದಿನ ಕಾಲದಿಂದಲೂ ತಾಮ್ರದ ಪಾತ್ರೆಯಲ್ಲಿ ನೀರನ್ನು ಕುಡಿಯುತ್ತಿದ್ದರು. ತಾಮ್ರದ ಪಾತ್ರೆಯಲ್ಲಿ ನೀರು ಕುಡಿಯುವುದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಆದರೆ ಕೆಲವರಲ್ಲಿ ತಾಮ್ರದ ಪಾತ್ರೆಯಲ್ಲಿ ನೀರು ಕುಡಿಯುವ ಬಗ್ಗೆ ಗೊಂದಲವಿದೆ. ಹಾಗಾಗಿ ತಾಮ್ರದ ಪಾತ್ರೆಯಲ್ಲಿ ನೀರು ಕುಡಿಯುವುದು ಒಳ್ಳೆಯದೇ? ಕೆಟ್ಟದೇ?... Read More


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...