Kannada Duniya

ಡ್ರೈಫ್ರೂಟ್ಸ್

  ಒಣ ಹಣ್ಣುಗಳನ್ನು ತಿನ್ನುವುದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಆದರೆ ಅವುಗಳನ್ನು ತಿನ್ನುವ ವಿಧಾನವೂ ಇದೆ. ನೀವು ಒಣ ಹಣ್ಣುಗಳನ್ನು ಸರಿಯಾದ ರೀತಿಯಲ್ಲಿ ಸೇವಿಸಿದರೆ, ಅವುಗಳಲ್ಲಿರುವ ಪೋಷಕಾಂಶಗಳು ನಮ್ಮ ದೇಹವನ್ನು ತಲುಪುತ್ತವೆ. ಇತ್ತೀಚಿನ ದಿನಗಳಲ್ಲಿ, ಪ್ರತಿಯೊಬ್ಬರೂ ಒಣ ಹಣ್ಣುಗಳನ್ನು ತಿನ್ನುವ ಅಭ್ಯಾಸವನ್ನು... Read More

ಡ್ರೈಫ್ರೂಟ್ಸ್ ಚಳಿಗಾಲದಲ್ಲಿ ಸೇವಿಸುವುದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಆದರೆ ಅನೇಕ ಜನರಿಗೆ ಡ್ರೈಫ್ರೂಟ್ಸ್ ಚಳಿಗಾಲದಲ್ಲಿ ಸುಲಭವಾಗಿ ಜೀರ್ಣವಾಗುವುದಿಲ್ಲ. ಇದರಿಂದ ಹೊಟ್ಟೆಯಲ್ಲಿ ಗ್ಯಾಸ್ , ಹೊಟ್ಟೆನೋವು, ಆಮ್ಲೀಯತೆ ಸಮಸ್ಯೆ ಕಾಡುತ್ತದೆ. ಚಳಿಗಾಲದಲ್ಲಿ ಡ್ರೈಫ್ರೂಟ್ಸ್ ಸುಲಭವಾಗಿ ಜೀರ್ಣವಾಗಲು ಅವುಗಳನ್ನು ಈ ರೀತಿಯಲ್ಲಿ ಸೇವಿಸಿ. ಬೇಕಾಗುವ... Read More

ಡ್ರೈಫ್ರೂಟ್ಸ್ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದರಲ್ಲಿ ಹಲವಾರು ಬಗೆಯ ಪೋಷಕಾಂಶಗಳಿದ್ದು, ಇದು ನಿಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ ದೇಹವನ್ನು ಕಾಯಿಲೆಗಳಿಂದ ರಕ್ಷಿಸುತ್ತದೆ. ಆದರೆ ವಯಸ್ಸಾದವರಿಗೆ ಡ್ರೈಫ್ರೂಟ್ಸ್ ತಿನ್ನಲು ತುಂಬಾ ಕಷ್ಟವಾಗುತ್ತದೆ. ಅದಕ್ಕಾಗಿ ಅವರಿಗೆ ಡ್ರೈಫ್ರೂಟ್ಸ್ ಅನ್ನು ಈ ರೀತಿಯಲ್ಲಿ ನೀಡಿ.... Read More

ಡ್ರೈ ಫ್ರೂಟ್ಸ್ ಗಳು ಆರೋಗ್ಯಕ್ಕೆ ತುಂಬಾ ಉತ್ತಮ. ಅದರಲ್ಲಿ ವಾಲ್ ನಟ್ಸ್ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದರಲ್ಲಿ ಫೈಬರ್, ಆ್ಯಂಟಿ ಆಕ್ಸಿಡೆಂಟ್ ಗಳು, ಕೊಬ್ಬು ಮತ್ತು ಒಮೆಗಾ 3 ಕೊಬ್ಬಿನಾಮ್ಲವಿದೆ. ಇದು ಹಲವು ಕಾಯಿಲೆಗಳನ್ನು ದೂರಮಾಡುತ್ತದೆ. ಹಾಗಾಗಿ ವಾಲ್ ನಟ್ಸ್ ಅನ್ನು... Read More

ಹಾಲು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದರಲ್ಲಿ ಹಲವು ಪೋಷಕಾಂಶಗಳಿವೆ. ಇದನ್ನು ಮಕ್ಕಳಿಗೆ ನೀಡುವುದರಿಂದ ಅವರ ದೇಹಕ್ಕೆ ಅಗತ್ಯವಾದ ಪೋಷಕಾಂಶಗಳು ದೊರೆತು ಅವರು ಆರೋಗ್ಯವಾಗಿರುತ್ತಾರೆ. ಹಾಗಾಗಿ ಮಕ್ಕಳ ಆರೋಗ್ಯವನ್ನು ಕಾಪಾಡಲು ಅವರ ಹಾಲನ್ನು ಹೀಗೆ ತಯಾರಿಸಿ ಕುಡಿಸಿರಿ. ಕೆಲವರು ಮಕ್ಕಳ ಹಾಲಿಗೆ ಚಾಕೋಲೇಟ್... Read More

  ಕೆಲವರಿಗೆ ಜೀವನದಲ್ಲಿ ಎದುರಾದ ಹಲವು ಸಮಸ್ಯೆಗಳು, ಕೆಲಸದಲ್ಲಿ ಒತ್ತಡ ಹೆಚ್ಚಾದಾಗ ತುಂಬಾ ಟೆನ್ಶನ್ ಆಗುತ್ತದೆ. ಇದರಿಂದ ಅವರ ದೇಹ ಮತ್ತು ಮನಸ್ಸು ಎರಡೂ ಕೆಡಬಹುದು. ಹಾಗಾಗಿ ನಿಮಗೆ ಟೆನ್ಶನ್ ಆದಾಗ ಇವುಗಳನ್ನು ಸೇವಿಸಿದರೆ ಮನಸ್ಸು ಹಗುರಾಗುತ್ತದೆ. ಪ್ಲಮ್ : ಪ್ಲಮ್... Read More

ಪ್ರತಿವರ್ಷ ಭಾದ್ರಪದ ಮಾಸದ ಶುಕ್ಲ ಪಕ್ಷದ ಚತುರ್ಥಿಯಂದು ಗಣೇಶ ಚತುರ್ಥಿಯನ್ನು ಆಚರಿಸಲಾಗುತ್ತದೆ. ಈ ವರ್ಷ ಈ ಹಬ್ಬ ಆಗಸ್ಟ್ 31 ರಂದು ಬಂದಿದೆ. ಕೆಲವು ಕಡೆ ಈ ಹಬ್ಬವನ್ನು 10ದಿನಗಳ ಕಾಲ ಆಚರಿಸಲಾಗುತ್ತದೆ. ಹಾಗಾಗಿ ಈ 10 ದಿನಗಳ ಕಾಲ ಗಣೇಶನಿಗೆ... Read More

ಮಕ್ಕಳಿಗೆ ಆರೋಗ್ಯಕರವಾದ ಆಹಾರವನ್ನು ನೀಡುವುದು ಅವಶ್ಯಕ. ಯಾಕೆಂದರೆ ಮಕ್ಕಳ ರೋಗ ನಿರೋಧಕ ಶಕ್ತಿ ಕಡಿಮೆ ಇರುವುದರಿಂದ ಮಕ್ಕಳು ಬಹಳ ಬೇಗನೆ ಕಾಯಿಲೆ ಬೀಳುತ್ತಾರೆ. ಹಾಗಾಗಿ ಮಕ್ಕಳಿಗೆ ಡ್ರೈಫ್ರೂಟ್ಸ್ ಗಳನ್ನು ತಿನ್ನಿಸಿ. ಒಂದು ವೇಳೆ ಅವರು ಅದನ್ನು ತಿನ್ನುವುದಿಲ್ಲವಾದರೆ ಈ ಮಾರ್ಗಗಳನ್ನು ಅನುಸರಿಸಿ.... Read More

ಡ್ರೈಫ್ರೂಟ್ಸ್ ಆರೋಗ್ಯಕ್ಕೆ ತುಂಬಾ ಉತ್ತಮ. ಆದರೆ ಜನರು ತಮ್ಮ ಕೆಟ್ಟ ಜೀವನಶೈಲಿಯಿಂದ ಕೊಲೆಸ್ಟ್ರಾಲ್ ಸಮಸ್ಯೆಗೆ ಒಳಗಾಗುತ್ತಾರೆ. ಇದರಿಂದ ಹೃದಯ ಸಂಬಂಧಿ ಸಮಸ್ಯೆಗಳು ಕಾಡುತ್ತದೆ. ಹಾಗಾಗಿ ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸಲು ಈ ಡ್ರೈಫ್ರೂಟ್ಸ್ ಗಳನ್ನು ಸೇವಿಸಿ. ವಾಲ್ ನಟ್ಸ್ : ಇದು ಕೊಲೆಸ್ಟ್ರಾಲ್... Read More

    ನಮ್ಮ ಆಹಾರ ಕೂಡ ನಮ್ಮ ಆರೋಗ್ಯದ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ಹಾಗಾಗಿ ನೀವು ಯಾವುದೇ ಆಹಾರ ಸೇವಿಸುವಾಗ ನಿಮ್ಮ ಆರೋಗ್ಯಕ್ಕೆ ಉತ್ತಮವಾದ ಆಹಾರ ಸೇವಿಸಿ. ಹಾಗೇ ನೀವು ಸಂಜೆಯ ವೇಳೆ ಜಂಕ್ ಫೂಡ್ ಸೇವಿಸುವ ಬದಲು ಕಡಿಮೆ... Read More


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...