Kannada Duniya

ಡಾರ್ಕ್ ಚಾಕೋಲೇಟ್

ಮಕ್ಕಳ ತ್ವಚೆ ಬಲು ಕೋಮಲವಾಗಿರುತ್ತದೆ. ಪೋಷಕರು ತಮ್ಮ ಮಕ್ಕಳ ತ್ವಚೆ ಚೆನ್ನಾಗಿರಬೇಕು ಹಾಗೂ ಅವರು ಅಂದವಾಗಿ ಕಾಣಿಸಬೇಕು ಎಂದು ಬಯಸುವುದು ಸಹಜ. ಈ ಕೆಲವು ಆಹಾರಗಳು ಮಕ್ಕಳ ತ್ವಚೆಯನ್ನು ಆಕರ್ಷಣೀಯವಾಗಿಸುತ್ತದೆ. ಮಕ್ಕಳಿಗೆ ಬೆರ್ರಿ ಹಣ್ಣನ್ನು ತಿನ್ನಲು ಕೊಡುವುದರಿಂದ ಅನಗತ್ಯ ಕೊಬ್ಬು ದೇಹವನ್ನು... Read More

ಅನೇಕ ಜನರು ಚಾಕೋಲೇಟ್ ತಿನ್ನಲು ಇಷ್ಟಪಡುತ್ತಾರೆ. ಹಾಗಾಗಿ ಮಾರುಕಟ್ಟೆಗಳಲ್ಲಿ ಹಲವು ಬಗೆಯ ಚಾಕೋಲೇಟ್ ಗಳು ದೊರೆಯುತ್ತದೆ. ಆದರೆ ಡಾರ್ಕ್ ಚಾಕೋಲೇಟ್ ಮತ್ತು ಮಿಲ್ಕ ಚಾಕೋಲೇಟ್ ಹೆಚ್ಚಾಗಿ ಸಿಗುತ್ತದೆ. ಆದರೆ ಇವೆರಡರಲ್ಲಿ ಯಾವುದು ಆರೋಗ್ಯಕ್ಕೆ ಉತ್ತಮ ಎಂಬುದನ್ನು ತಿಳಿದುಕೊಳ್ಳಿ. ಡಾರ್ಕ್ ಚಾಕೋಲೆಟ್ ನಲ್ಲಿ... Read More

ರಕ್ತದಲ್ಲಿನ ಸಕ್ಕರೆ ಮಟ್ಟ ಹೆಚ್ಚಾದಾಗ ಮಧುಮೇಹ ಸಮಸ್ಯೆ ಕಾಡುತ್ತದೆ. ಇದು ಒಮ್ಮೆ ಬಂದರೆ ವಾಸಿಯಾಗುವುದಿಲ್ಲ, ಹಾಗಾಗಿ ಇದನ್ನು ನಿಯಂತ್ರಿಸಲು ಅದಕ್ಕಾಗಿ ಸಿಹಿ ವಸ್ತುಗಳನ್ನು ಹೆಚ್ಚು ತಿನ್ನಬಾರದೆಂದು ಹೇಳುತ್ತಾರೆ. ಆದರೆ ಮಧುಮೇಹಿಗಳು ಡಾರ್ಕ್ ಚಾಕೋಲೆಟ್ ಅನ್ನು ತಿನ್ನಬಹುದೇ ಎಂಬುದನ್ನು ತಿಳಿಯಿರಿ. ಎಲ್ಲಾ ಚಾಕೋಲೆಟ್... Read More

ಕೆಲವರಲ್ಲಿ ಆತಂಕ, ಚಡಪಡಿಕೆ, ಹೆದರಿಕೆ ಹೆಚ್ಚಾಗಿರುತ್ತದೆ. ಇದರಿಂದ ಹೆಚ್ಚಿನ ಜನರು ಅಸಮಾಧಾನಕ್ಕೆ ಒಳಗಾಗುತ್ತಾರೆ. ಇದಕ್ಕಾಗಿ ವೈದ್ಯರನ್ನು ಸಂಪರ್ಕಿಸುವ ಬದಲು ಈ ಆಹಾರಗಳನ್ನು ಸೇವಿಸಿ. ಡಾರ್ಕ್ ಚಾಕೋಲೇಟ್ : ಇದು ನಿಮ್ಮ ಮೂಡ್ ಸರಿಪಡಿಸುತ್ತದೆ. ಇದರಲ್ಲಿ ಆ್ಯಂಟಿ ಆಕ್ಸಿಡೆಂಟ್ ಗಳಿದ್ದು, ಇದು ಚಡಪಡಿಕೆ... Read More

ಮಹಿಳೆಯರು ಪುರುಷರಿಗಿಂತ ಹೆಚ್ಚು ಲೈಂಗಿಕ ಬಯಕೆಯನ್ನು ಹೊಂದಿರುತ್ತಾರೆ. ಆದರೆ ಕೆಲವು ಮಹಿಳೆಯರಲ್ಲಿ ಇದು ತುಂಬಾ ಕಡಿಮೆಯಾಗಿರುತ್ತದೆ.ಇದರಿಂದ ಅವರ ಸಂಗಾತಿಯೊಂದಿಗಿನ ಸಂಬಂಧ ಕೆಟ್ಟದಾಗಿರುತ್ತದೆ. ಹಾಗಾಗಿ ಅಂತಹ ಮಹಿಳೆಯರು ತಮ್ಮ ಸೆಕ್ಸ್ ಡ್ರೈವ್ ಹೆಚ್ಚಿಸಲು ಈ ಆಹಾರಗಳನ್ನು ಸೇವಿಸಿ. ಡಾರ್ಕ್ ಚಾಕೋಲೇಟ್ : ಇದು... Read More

ನಿದ್ರೆ ಮನುಷ್ಯನಿಗೆ ಅಗತ್ಯವಾಗಿ ಬೇಕು. ಮನುಷ್ಯ ನಿದ್ರೆ ಚೆನ್ನಾಗಿ ಮಾಡಿದರೆ ಅವನ ದೇಹ ಮತ್ತು ಮನಸ್ಸು ಎರಡೂ ಆರೋಗ್ಯವಾಗಿರುತ್ತದೆ. ಆದರೆ ನಿದ್ರೆಯಲ್ಲಿ ಸಮಸ್ಯೆಯಾದರೆ ನೀವು ದಿನವಿಡೀ ಕಿರಿಕಿರಿಯನ್ನು ಅನುಭವಿಸುತ್ತೀರಿ. ಹಾಗಾಗಿ ನಿಮಗೆ ರಾತ್ರಿ ನಿದ್ರೆ ಚೆನ್ನಾಗಿ ಬರಲು ಸೂರ್ಯಾಸ್ತದ ನಂತರ ಈ... Read More

ಮಹಿಳೆಯರು ಪುರುಷರಿಗಿಂತ ಹೆಚ್ಚು ಲೈಂಗಿಕ ಬಯಕೆಯನ್ನು ಹೊಂದಿರುತ್ತಾರೆ. ಆದರೆ ಕೆಲವು ಮಹಿಳೆಯರಲ್ಲಿ ಇದು ತುಂಬಾ ಕಡಿಮೆಯಾಗಿರುತ್ತದೆ.ಇದರಿಂದ ಅವರ ಸಂಗಾತಿಯೊಂದಿಗಿನ ಸಂಬಂಧ ಕೆಟ್ಟದಾಗಿರುತ್ತದೆ. ಹಾಗಾಗಿ ಅಂತಹ ಮಹಿಳೆಯರು ತಮ್ಮ ಸೆಕ್ಸ್ ಡ್ರೈವ್ ಹೆಚ್ಚಿಸಲು ಈ ಆಹಾರಗಳನ್ನು ಸೇವಿಸಿ. ಡಾರ್ಕ್ ಚಾಕೋಲೇಟ್ : ಇದು... Read More

  ಬೇಸಿಗೆಯಲ್ಲಿ ಹೊರಗಡೆ ಸೂರ್ಯನ ತಾಪ ಹೆಚ್ಚಾಗಿರುತ್ತದೆ. ಇದರಿಂದ ದೇಹದಲ್ಲಿ ನಿರ್ಜಲೀಕರಣ ಸಮಸ್ಯೆ ಕಾಡಬಹುದು. ಹಾಗಾಗಿ ಮನೆಯಿಂದ ಹೊರಗೆ ಹೋಗುವಾಗ ಈ ಆಹಾರವನ್ನು ಸೇವಿಸಿದರೆ ಈ ಸಮಸ್ಯೆ ಕಾಡುವುದಿಲ್ಲ. ದ್ರಾಕ್ಷಿ : ಬೇಸಿಗೆಯಲ್ಲಿ ದ್ರಾಕ್ಷಿ ಹೆಚ್ಚಾಗಿ ಸಿಗುತ್ತದೆ. ಇದರಲ್ಲಿ ಅನೇಕ ವಿಧದ... Read More

ಮಕ್ಕಳಿಗೆ ಶಾಲಾ ಪರೀಕ್ಷೆಗಳು ಪ್ರಾರಂಭವಾಗಿದೆ. ಇಂತಹ ಸಂದರ್ಭದಲ್ಲಿ ಮಕ್ಕಳು ಓದುವುದು, ಬರೆಯುವುದರಲ್ಲಿ ಹೆಚ್ಚು ಒತ್ತಡವನ್ನು ಅನುಭವಿಸುತ್ತಾರೆ. ಇದು ಅವರಿಗೆ ಒಳ್ಳೆಯದಲ್ಲ. ಹಾಗಾಗಿ ಮಕ್ಕಳ ಪರೀಕ್ಷೆ ಚಿಂತೆ ಮತ್ತು ಒತ್ತಡವನ್ನು ಕಡಿಮೆ ಮಾಡಲು ಅವರಿಗೆ ಈ ಪಾನೀಯಗಳನ್ನು ತಯಾರಿಸಿ ನೀಡಿ. ಡಾರ್ಕ್ ಚಾಕೋಲೇಟ್... Read More

ದೇಹದಲ್ಲಿ ಯೂರಿಕ್ ಆಮ್ಲದ ಮಟ್ಟ ಹೆಚ್ಚಾದಾಗ ಸಂಧಿವಾತ ಸಮಸ್ಯೆ ಕಾಡುತ್ತದೆ. ದೇಹದಲ್ಲಿ ಪ್ಯೂರಿನ್ ಎಂಬ ಪ್ರೋಟೀನ್ ಒಡೆದಾಗ ಯೂರಿಕ್ ಆಮ್ಲವು ರೂಪುಗೊಳ್ಳುತ್ತದೆ. ಇವು ಹರಳುಗಳ ರೂಪದಲ್ಲಿ ಕೀಲುಗಳಲ್ಲಿ ಸಂಗ್ರಹವಾಗುತ್ತದೆ. ಇದರಿಂದ ಕೀಲುಗಳಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಹಾಗಾಗಿ ಈ ಸಮಸ್ಯೆಯನ್ನು ನಿವಾರಿಸಲು ಡಾರ್ಕ್... Read More


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...