ಮಹಿಳೆಯರನ್ನು ಹಾಗೂ ಪುರುಷರನ್ನು ಬಿಡದೆ ಕಾಡುವ ಸಮಸ್ಯೆಗಳಲ್ಲಿ ಮೊಡವೆಯೂ ಒಂದು. ಇದಕ್ಕೆ ಎಷ್ಟೇ ಮುಂಜಾಗ್ರತಾ ಕ್ರಮ ಕೈಗೊಂಡರೂ ಸಾಲದು. ಕೆಲವೊಮ್ಮೆ ಇದು ಮೂಡಿದುದರ ಹಿಂದಿನ ಉದ್ದೇಶವೂ ತಿಳಿಯುವುದಿಲ್ಲ. ಮೊಡವೆಗಳು ಬರದಂತೆ ಮಾಡುವುದು ಸಾಧ್ಯವಿಲ್ಲವಾದರೂ ಮೊಡವೆಗಳಿಂದ ಉಂಟಾದ ಕಲೆಗಳನ್ನು ಕೆಲವು ಮನೆಮದ್ದುಗಳ ಮೂಲಕ... Read More