ಚಳಿಗಾಲದಲ್ಲಿ ಅಂಜೂರದ ಹಣ್ಣು ಮತ್ತು ಜೇನುತುಪ್ಪ ಸೇವನೆಯು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದು ನಮ್ಮನ್ನು ಅನೇಕ ರೋಗಗಳಿಂದ ರಕ್ಷಿಸುತ್ತದೆ. ಅಂಜೂರದಲ್ಲಿ ಫೈಬರ್, ತಾಮ್ರ, ಕಬ್ಬಿಣ ಮತ್ತು ವಿಟಮಿನ್ ಗಳಂತಹ ಪೋಷಕಾಂಶಗಳಿವೆ. ಇದು ನಿಮ್ಮನ್ನು ಅನೇಕ ಸಮಸ್ಯೆಗಳಿಂದ ಕಾಪಾಡುತ್ತದೆ. -ಅಂಜೂರದಲ್ಲಿ ಫೈಬರ್ ಸಮೃದ್ಧವಾಗಿದೆ.... Read More
ಕ್ಯಾನ್ಸರ್ ರೋಗಿಗಳಿಗೆ ಸಹಜವಾಗಿಯೇ ರೋಗನಿರೋಧಕ ಶಕ್ತಿ ಕಡಿಮೆ ಇರುತ್ತದೆ. ಚಲಿಗಾಲದಲ್ಲಿ ಅವರು ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳುವ ಮೂಲಕ ಹಾಗೂ ಪೌಷ್ಟಿಕಾಂಶ ಭರಿತ ಆಹಾರಗಳನ್ನು ಸೇವನೆ ಮಾಡುವ ಮೂಲಕ ಹೆಚ್ಚುವರಿ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದು ಬಹಳ ಮುಖ್ಯ. ಆಯಾಸ, ನಿರ್ಜಲೀಕರಣ ಮತ್ತು ರಕ್ತಹೀನತೆಯಂಥ ಸಮಸ್ಯೆಗಳು... Read More
ತೂಕ ಇಳಿಸಿಕೊಳ್ಳಲು ಜನರು ಹಲವಾರು ಕ್ರಮಗಳನ್ನು ಅನುಸರಿಸುತ್ತಾರೆ. ಅದಕ್ಕಾಗಿ ತಮ್ಮ ಆಹಾರ ಮತ್ತು ಪಾನೀಯಗಳ ಬಗ್ಗೆ ಹೆಚ್ಚಿನ ಗಮನವನ್ನು ಹರಿಸುತ್ತಾರೆ. ಹಾಗೇ ನಿಮ್ಮ ತೂಕ ಚಳಿಗಾಲದಲ್ಲಿ ಹೆಚ್ಚುತ್ತಿದ್ದರೆ ಅದನ್ನು ನಿವಾರಿಸಲು ಮೂಲಂಗಿ ಎಲೆಗಳನ್ನು ಸೇವಿಸಿ. ಮೂಲಂಗಿಯಂತೆ ಅದರ ಮೇಲೆ ಬೆಳೆಯುವ ಎಲೆಗಳು... Read More
ಡ್ರೈಫ್ರೂಟ್ಸ್ ಚಳಿಗಾಲದಲ್ಲಿ ಸೇವಿಸುವುದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಆದರೆ ಅನೇಕ ಜನರಿಗೆ ಡ್ರೈಫ್ರೂಟ್ಸ್ ಚಳಿಗಾಲದಲ್ಲಿ ಸುಲಭವಾಗಿ ಜೀರ್ಣವಾಗುವುದಿಲ್ಲ. ಇದರಿಂದ ಹೊಟ್ಟೆಯಲ್ಲಿ ಗ್ಯಾಸ್ , ಹೊಟ್ಟೆನೋವು, ಆಮ್ಲೀಯತೆ ಸಮಸ್ಯೆ ಕಾಡುತ್ತದೆ. ಚಳಿಗಾಲದಲ್ಲಿ ಡ್ರೈಫ್ರೂಟ್ಸ್ ಸುಲಭವಾಗಿ ಜೀರ್ಣವಾಗಲು ಅವುಗಳನ್ನು ಈ ರೀತಿಯಲ್ಲಿ ಸೇವಿಸಿ. ಬೇಕಾಗುವ... Read More
ಹೊರಗಡೆ ಹೋಗುವಾಗ ಸೂರ್ಯನ ಹಾನಿಕಾರಕ ಕಿರಣಗಳು ಚರ್ಮದ ಮೇಲೆ ಹಾನಿಯನ್ನುಂಟು ಮಾಡಬಾರದೆಂದು ಹೆಚ್ಚಿನವರು ಚರ್ಮಕ್ಕೆ ಸನ್ ಸ್ಕ್ರೀನ್ ಹಚ್ಚುತ್ತಾರೆ. ಹಾಗೇ ಮನೆಯಳಗಿರುವಾಗ ಅದರ ಅವಶ್ಯಕತೆ ಇಲ್ಲ ಎಂದು ಭಾವಿಸುತ್ತಾರೆ. ಆದರೆ ಚಳಿಗಾಲದಲ್ಲಿ ಸನ್ ಸ್ಲ್ರೀನ್ ಅನ್ನು ಹಚ್ಚುವುದರಿಂದ ಕೆಳಕಂಡ ಪ್ರಯೋಜನಗಳನ್ನು ಪಡೆಯಬಹುದು.... Read More
ಚಳಿಗಾಲದಲ್ಲಿ ಶುಷ್ಕ ಗಾಳಿಯುಂದ ಚರ್ಮದ ಸಮಸ್ಯೆ ಹೆಚ್ಚಾಗಿ ಕಾಡುತ್ತದೆ. ಈ ಸಮಯದಲ್ಲಿ ಚರ್ಮ ತೇವಾಂಶ ಕಳದುಕೊಂಡು ಶುಷ್ಕ ಮತ್ತು ನಿರ್ಜೀವವಾಗುತ್ತದೆ. ಇದರಿಂದ ಮಹಿಳೆಯರು ಚರ್ಮದ ಅಲರ್ಜಿ, ತುರಿಕೆಯಂತಹ ಸಮಸ್ಯೆಯನ್ನು ಅನುಭವಿಸುತ್ತಾರೆ. ಹಾಗಾಗಿ ಈ ಸಮಸ್ಯೆಯನ್ನು ಹೋಗಲಾಡಿಸಲು ಮನೆಯಲ್ಲಿಯೇ ಮಾಯಿಶ್ಚರೈಸರ್ ಕ್ರೀಂ ತಯಾರಿಸಿ... Read More
ಚಳಿಗಾಲದಲ್ಲಿ ಮಕ್ಕಳ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿವಹಿಸಬೇಕಾಗುತ್ತದೆ. ಇಲ್ಲವಾದರೆ ಮಕ್ಕಳು ಹೆಚ್ಚು ಕಾಯಿಲೆ ಬೀಳುತ್ತಾರೆ. ಅವರಿಗೆ ಹೆಚ್ಚಾಗಿ ಶೀತ, ಕಫದ ಸಮಸ್ಯೆ ಕಾಡುತ್ತದೆ. ಹಾಗಾಗಿ ಮಕ್ಕಳನ್ನು ಚಳಿಗಾಲದಲ್ಲಿ ಅನೇಕ ರೋಗಗಳಿಂದ ಕಾಪಾಡಲು ಈ ಗಿಡಮೂಲಿಕೆಗಳನ್ನು ನೀಡಿ. ಶುಂಠಿ : ಇದು ಚಳಿಗಾಲದಲ್ಲಿ... Read More
ಬದಲಾಗುತ್ತಿರುವ ಹವಾಮಾನದೊಂದಿಗೆ ಅನಾರೋಗ್ಯದ ಅಪಾಯವು ಹೆಚ್ಚಾಗುತ್ತದೆ. ಚಳಿಗಾಲದಲ್ಲಿ ಹೆಚ್ಚಾಗಿ ಶೀತ, ಜ್ವರ, ಕೆಮ್ಮು, ಕಫದ ಸಮಸ್ಯೆ ಕಾಡುತ್ತದೆ. ಹಾಗಾಗಿ ನೀವು ಆರೋಗ್ಯವಾಗಿರಲು ವೈದ್ಯರು ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುವಂತೆ ಸೂಚಿಸುತ್ತಾರೆ. ಆದರೆ ಚಳಿಗಾಲದಲ್ಲಿ ನಿಮಗೆ ಜ್ವರದ ಸಮಸ್ಯೆ ಕಾಡಿದರೆ ಬಹಳ ಕಾಳಜಿವಹಿಸುವುದು ಅವಶ್ಯಕ.... Read More
ಚಳಿಗಾಲದಲ್ಲಿ ದೇಹಕ್ಕೆ ಅನೇಕ ಸಮಸ್ಯೆಗಳು ಕಾಡುತ್ತದೆ. ವಾತಾವರಣದ ಶುಷ್ಕ ಗಾಳಿಯಿಂದ ಚರ್ಮ , ಕೂದಲು ಒಣಗುತ್ತದೆ. ಅಲ್ಲದೇ ಮೂಳೆಗಳ ಸಮಸ್ಯೆ ಕೂಡ ಕಾಡುತ್ತದೆ. ಹಾಗಾಗಿ ಚಳಿಗಾಲದಲ್ಲಿ ಕಾಡುವಂತಹ ಸಮಸ್ಯೆಗಳನ್ನು ನಿವಾರಿಸಲು ತಜ್ಞರು ವಾಲ್ ನಟ್ಸ್ ಆಯಿಲ್ ಅನ್ನು ಬಳಸುವಂತೆ ಸಲಹೆ ನೀಡುತ್ತಾರೆ.... Read More
ಚಳಿಗಾಲದಲ್ಲಿ ಹೆಚ್ಚಿನವರ ತೂಕ ಹೆಚ್ಚಾಗುತ್ತದೆ. ಯಾಕೆಂದರೆ ಈ ಸಮಯದಲ್ಲಿ ಹಸಿವು ಹೆಚ್ಚಾಗಿರುತ್ತದೆ. ಹಾಗೇ ಆಹಾರ ಬೇಗ ಜೀರ್ಣವಾಗುತ್ತದೆ. ಹಾಗಾಗಿ ಜನರು ಹಸಿವಾದಾಗ ಕುರುಕಲು ತಿಂಡಿಗಳನ್ನು ಸೇವಿಸುತ್ತಾರೆ. ಹಾಗಾಗಿ ಅವರ ತೂಕ ಬೇಗನೆ ಹೆಚ್ಚಾಗುತ್ತದೆ. ಹಾಗಾಗಿ ಚಳಿಗಾಲದಲ್ಲಿ ತೂಕವನ್ನು ನಿಯಂತ್ರಿಸಲು ಈ ತರಕಾರಿಗಳನ್ನು... Read More