Kannada Duniya

ಗ್ಯಾಸ್ಟ್ರಿಕ್

ಅತಿಯಾದ ಖಾರ ಅಥವಾ ಮಸಾಲೆಯುಕ್ತ ಪದಾರ್ಥಗಳನ್ನು ಸೇವಿಸಿದ ಕಾರಣಕ್ಕೆ ಗ್ಯಾಸ್ಟಿಕ್ ನಿಂದ ಬಳಲುತ್ತಿದ್ದೀರಾ. ಅರ್ಧ ಗಂಟೆಯೊಳಗೆ ನಿಮ್ಮ ಈ ಸಮಸ್ಯೆಯನ್ನು ಕಡಿಮೆ ಮಾಡುವ ಸರಳ ಉಪಾಯಗಳು ಇಲ್ಲಿವೆ. ಗ್ಯಾಸ್ಟಿಕ್ ಸಮಸ್ಯೆಯಿಂದ ಬಳಲುತ್ತಿರುವವರು ಮೊದಲು ಮುಳ್ಳು ಸೌತೆಯ ಸಲಾಡ್ ಸೇವಿಸಿ. ಹೆಚ್ಚಿನ ನೀರಿನಂಶ ಹೊಂದಿರುವ ಈ ತರಕಾರಿ ನಿಮ್ಮ ದೇಹವನ್ನು ಹೈಡ್ರಿಕರಿಸುತ್ತದೆ ಮತ್ತು ತಂಪಾಗಿರಿಸುತ್ತದೆ. ಎಳನೀರು ಸೇವನೆಯಿಂದಲೂ ಗ್ಯಾಸ್ಟಿಕ್ ಸಮಸ್ಯೆ ನಿವಾರಣೆಯಾಗುತ್ತದೆ. ಜೀರ್ಣಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಇದು ನಿವಾರಿಸುತ್ತದೆ. ಶ್ವಾಸಕೋಶದ ಕ್ಯಾನ್ಸರ್ ಅನ್ನು ಸುಲಭವಾಗಿ ತಿಳಿಯುವ ಬಗೆ ಇಲ್ಲಿದೆ ನೋಡಿ….! ಗ್ಯಾಸ್ಟಿಕ್ ಸಮಸ್ಯೆ ವಿಪರೀತವಾಗಿದೆ ಎಂದೆನಿಸಿದಾಗ ಒಂದು ಲೋಟ ಬೆಚ್ಚಗಿನ ನೀರಿಗೆ ಅರ್ಧ ಭಾಗದ ನಿಂಬೆರಸವನ್ನು ಹಿಂಡಿ, ಚಿಟಿಕೆ ಉಪ್ಪು ಬೆರೆಸಿ ಕುಡಿಯಿರಿ.ನಿಯಮಿತವಾಗಿ ಬಾಳೆಹಣ್ಣು ಸೇವನೆ ಮಾಡುತ್ತಾ... Read More

ಅತಿಯಾದ ಖಾರ ಅಥವಾ ಮಸಾಲೆಯುಕ್ತ ಪದಾರ್ಥಗಳನ್ನು ಸೇವಿಸಿದ ಕಾರಣಕ್ಕೆ ಗ್ಯಾಸ್ಟಿಕ್ ನಿಂದ ಬಳಲುತ್ತಿದ್ದೀರಾ. ಅರ್ಧ ಗಂಟೆಯೊಳಗೆ ನಿಮ್ಮ ಈ ಸಮಸ್ಯೆಯನ್ನು ಕಡಿಮೆ ಮಾಡುವ ಸರಳ ಉಪಾಯಗಳು ಇಲ್ಲಿವೆ. ಗ್ಯಾಸ್ಟಿಕ್ ಸಮಸ್ಯೆಯಿಂದ ಬಳಲುತ್ತಿರುವವರು ಮೊದಲು ಮುಳ್ಳು ಸೌತೆಯ ಸಲಾಡ್ ಸೇವಿಸಿ. ಹೆಚ್ಚಿನ ನೀರಿನಂಶ ಹೊಂದಿರುವ ಈ ತರಕಾರಿ ನಿಮ್ಮ ದೇಹವನ್ನು ಹೈಡ್ರಿಕರಿಸುತ್ತದೆ ಮತ್ತು ತಂಪಾಗಿರಿಸುತ್ತದೆ. ಎಳನೀರು ಸೇವನೆಯಿಂದಲೂ ಗ್ಯಾಸ್ಟಿಕ್ ಸಮಸ್ಯೆ ನಿವಾರಣೆಯಾಗುತ್ತದೆ. ಜೀರ್ಣಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಇದು ನಿವಾರಿಸುತ್ತದೆ. ವಯಸ್ಸಾದವರು ಅಂದವಾಗಿ ಕಾಣಲು ಹೀಗೆ ಮೇಕಪ್ ಮಾಡಿ…! ಗ್ಯಾಸ್ಟಿಕ್ ಸಮಸ್ಯೆ ವಿಪರೀತವಾಗಿದೆ ಎಂದೆನಿಸಿದಾಗ ಒಂದು ಲೋಟ ಬೆಚ್ಚಗಿನ ನೀರಿಗೆ ಅರ್ಧ ಭಾಗದ ನಿಂಬೆರಸವನ್ನು ಹಿಂಡಿ, ಚಿಟಿಕೆ ಉಪ್ಪು ಬೆರೆಸಿ ಕುಡಿಯಿರಿ. ನಿಯಮಿತವಾಗಿ ಬಾಳೆಹಣ್ಣು ಸೇವನೆ ಮಾಡುತ್ತಾ ಬಂದರೆ ಅಂದರೆ ಬೆಳಗಿನ ಉಪಹಾರದ ವೇಳೆಗೆ ಒಂದು ಬಾಳೆಹಣ್ಣು ತಿಂದರೆ ಗ್ಯಾಸ್ಟ್ರಿಕ್ ನ ಹಲವು ಸಮಸ್ಯೆಗಳಿಂದ ನೀವು ಶಾಶ್ವತವಾಗಿ ದೂರವಿರಬಹುದು.... Read More

ಪದೇ ಪದೇ ಅಸಿಡಿಟಿ ಸಮಸ್ಯೆ ನಿಮ್ಮನ್ನು ಕಾಡುತ್ತಿದೆಯೇ? ಚಿಂತೆ ಬಿಡಿ. ಈ ಕೆಲವು ವಸ್ತುಗಳನ್ನು ನಿತ್ಯ ನಿಮ್ಮ ಆಹಾರದಲ್ಲಿ ಸೇವಿಸುತ್ತಾ ಬನ್ನಿ. ಈ ಸಮಸ್ಯೆ ನಿಮ್ಮಿಂದ ಶಾಶ್ವತವಾಗಿ ದೂರವಾಗುವುದನ್ನು ನೀವೇ ನೋಡಿ. ನೆಲ್ಲಿಕಾಯಿಯಲ್ಲಿ ವಿಟಮಿನ್ ಸಿ ಅಂಶ ಸಾಕಷ್ಟಿದೆ. ಇದು ಹೊಟ್ಟೆಯ... Read More

ಪಪ್ಪಾಯ ಹಣ್ಣನ್ನು ಬೆಳಗಿನ ಖಾಲಿ ಹೊಟ್ಟೆಗೆ ಸೇವನೆ ಮಾಡುವುದರಿಂದ ಅತ್ಯಧಿಕ ಲಾಭಗಳನ್ನು ನಿಮ್ಮದಾಗಿಸಿಕೊಳ್ಳಬಹುದು ಎಂಬ ಸತ್ಯ ನಿಮಗೆ ತಿಳಿದಿದೆಯೇ? ಪಪ್ಪಾಯ ಹಣ್ಣನ್ನು ಬೆಳಗಿನ ಖಾಲಿ ಹೊಟ್ಟೆಗೆ ಸೇವನೆ ಮಾಡುವುದರಿಂದ ಅಜೀರ್ಣದ ಸಮಸ್ಯೆ ದೂರವಾಗುತ್ತದೆ. ಇದು ದೇಹದ ಜೀರ್ಣಶಕ್ತಿಯನ್ನು ವೃದ್ಧಿಸುತ್ತದೆ. ನಾರಿನಂಶ ಹೆಚ್ಚಿರುವ... Read More

ಮೊಟ್ಟೆಯನ್ನು ಹಲವರು ಹಲವು ರೀತಿಯಲ್ಲಿ ಸೇವನೆ ಮಾಡುತ್ತಾರೆ. ಇದು ಎಲ್ಲಿ ಆರೋಗ್ಯಕ್ಕೆ ಪ್ರಯೋಜನವಾಗುವ ಹಲವು ಪ್ರೊಟೀನ್ ಅಂಶಗಳು ಇವೆ ಎಂಬುದು ಎಲ್ಲರಿಗೂ ತಿಳಿದ ವಿಚಾರವೇ. ಆದರೆ ಮಹಿಳೆಯರು ಪೀರಿಯಡ್ ಸಮಯದಲ್ಲಿ ಇದರ ಸೇವನೆ ಮಾಡುವುದು ಒಳ್ಳೆಯದೇ..? -ಮೊಟ್ಟೆಯಲ್ಲಿರುವ ಪೋಷಕಾಂಶಗಳು ದೇಹದ ಆರೋಗ್ಯಕ್ಕೆ... Read More

ಚಳಿಗಾಲದಲ್ಲಿ ಬಾಯಿ ಸಪ್ಪೆ ಎನಿಸಿದಾಗ, ಏನಾದರೂ ತಿನ್ನಬೇಕು ಎನಿಸಿದಾಗ ಎಣ್ಣೆಯಲ್ಲಿ ಕರಿದ ಕರುಂಕುರುಂ ತಿಂಡಿಗಳನ್ನು ಜಗಿಯುವ ಬದಲು ಒಂದು ತುಂಡು ಬೆಲ್ಲವನ್ನು ಬಾಯಿಯಲ್ಲಿ ಹಾಕಿಕೊಂಡರೆ ಎಷ್ಟೆಲ್ಲಾ ಲಾಭಗಳಿವೆ ಗೊತ್ತೇ? ಬೆಲ್ಲದಲ್ಲಿ ಜಿಂಕ್ ಹಾಗೂ ಸೆಲೆನಿಯಂ ಅಂಶಗಳು ಸಾಕಷ್ಟಿರುವ ಕಾರಣ ಇದು ದೇಹದ... Read More

ಸಾಮಾನ್ಯವಾಗಿ, ಈ ಬೆಳ್ಳುಳ್ಳಿ ಪ್ರತಿ ಭಾರತೀಯ ಅಡುಗೆಮನೆಯಲ್ಲಿ ಇರುತ್ತದೆ, ಇದನ್ನು ಪ್ರತಿದಿನ ಅಡುಗೆಯಲ್ಲಿ ಬಳಸಲಾಗುತ್ತದೆ, ಆದರೆ ಅದರ ನೇರ ಪ್ರಯೋಜನವನ್ನು ಪಡೆಯಲು ಇದನ್ನು ಕಚ್ಚಾ ಸೇವಿಸುವವರೂ ಇದ್ದಾರೆ. ಇದರಲ್ಲಿ ವಿಟಮಿನ್ ಬಿ,  ವಿಟಮಿನ್ ಸಿ, ಫೈಬರ್, ಪ್ರೊಟೀನ್ ಮತ್ತು ಮ್ಯಾಂಗನೀಸ್ ನಂತಹ... Read More

ಜೀರಿಗೆ ನೀರು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಜೀರ್ಣಕಾರಿ ಅಸ್ವಸ್ಥತೆಗಳು ಮಾತ್ರವಲ್ಲದೆ ಚರ್ಮದಿಂದ ಮಧುಮೇಹಕ್ಕೆ ಸಹ ಪ್ರಯೋಜನವನ್ನು ನೀಡುತ್ತದೆ. ಜೀರಿಗೆ ನೀರು ರುಚಿಯಲ್ಲಿಯೂ ಅತ್ಯುತ್ತಮವಾಗಿದೆ ಮತ್ತು ಆರೋಗ್ಯಕ್ಕೂ ಪ್ರಯೋಜನಕಾರಿಯಾಗಿದೆ. ಪ್ರತಿದಿನ ಬೆಳಗ್ಗೆ ಜೀರಿಗೆ ನೀರನ್ನು ಕುಡಿದರೆ ಹೊಟ್ಟೆಗೆ ಸಂಬಂಧಿಸಿದ ಕಾಯಿಲೆಗಳು ಬರುವುದಿಲ್ಲ. ನಿಮ್ಮ... Read More

ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆ ಹೊಂದಿರುವವರು ಪ್ರತಿಬಾರಿ ಮಾತ್ರೆ ಸೇವನೆಯ ಮೂಲಕವೇ ಪರಿಹಾರ ಕಂಡುಕೊಳ್ಳಬೇಕಿಲ್ಲ. ಮನೆಯಲ್ಲೇ ಮಾಡಬಹುದಾದ ಕೆಲವು ಆಸನಗಳಿಂದಲೂ ನಿಮ್ಮ ಸಮಸ್ಯೆಯನ್ನು ಪರಿಹರಿಸಿಕೊಳ್ಳಬಹುದು. -ಪಶ್ಚಿಮೋತ್ಥಾಸನ ಅಥವಾ ಸೀಟೆಡ್ ಫಾರ್ವಡ್ ಬೆಂಡ್ ಪೋಸ್ ನಿಂದ ಜೀರ್ಣಕ್ರಿಯೆಯನ್ನು ಸುಧಾರಿಸಬಹು. ಇದು ಗ್ಯಾಸ್ಟ್ರಿಕ್ ಸಮಸ್ಯೆಯನ್ನು ದೂರಮಾಡುತ್ತದೆ.... Read More

ಗರ್ಭಿಣಿಯರಿಗೆ ದೇಹದಲ್ಲಿ ಹಲವು ಬದಲಾವಣೆಗಳಾಗುವ ಕಾರಣಕ್ಕೆ ಗ್ಯಾಸ್ಟ್ರಿಕ್ ಸಮಸ್ಯೆ ಅತಿಯಾಗಿ ಕಾಡುತ್ತದೆ. ಇದಕ್ಕೆ ಅನಗತ್ಯವಾಗಿ ಮಾತ್ರೆಗಳನ್ನು ತೆಗೆದುಕೊಳ್ಳುವ ಬದಲು ಆಹಾರ ಕ್ರಮದಲ್ಲಿ ಒಂದಿಷ್ಟು ಬದಲಾವಣೆ ಮಾಡಿಕೊಳ್ಳುವುದು ಒಳ್ಳೆಯದು. ಮೊದಲಿಗೆ ಗರ್ಭಿಣಿಯರು ಪ್ರತಿ ಎರಡು ಗಂಟೆಗೊಮ್ಮೆ ಕನಿಷ್ಠ ಆಹಾರವನ್ನು ತೆಗೆದುಕೊಳ್ಳಬೇಕು. ಅದು ಪಾನೀಯ... Read More


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...