ಶೀತ ಹವಾಮಾನವು ಸ್ವತಃ ಸವಾಲಾಗಿದೆ ಆದರೆ, ಮಹಿಳೆ ಗರ್ಭಿಣಿಯಾಗಿದ್ದರೆ ಅದು ಅವರಿಗೆ ಹೆಚ್ಚು ಕಷ್ಟಕರವಾಗಿರುತ್ತದೆ. ಗರ್ಭಾವಸ್ಥೆಯಲ್ಲಿ ಆಹಾರದ ಬಗ್ಗೆ ಎಷ್ಟು ಕಾಳಜಿಯನ್ನು ತೆಗೆದುಕೊಳ್ಳಬೇಕೋ, ಅದೇ ಗಮನವನ್ನು ಸ್ವಚ್ಛತೆ ಮತ್ತು ಬಟ್ಟೆಯ ಬಗ್ಗೆ ತೆಗೆದುಕೊಳ್ಳಬೇಕು. ಗರ್ಭಾವಸ್ಥೆಯಲ್ಲಿ ನೀವು ಬಿಗಿಯಾದ ಬಟ್ಟೆ, ಜೀನ್ಸ್, ದಪ್ಪ... Read More