ಮಹಿಳೆಯರು ಹೆಚ್ಚಾಗಿ ಕೆಲಸದ ಬಗ್ಗೆ ಗಮನಹರಿಸುತ್ತಾರೆ ಆಗ ತಮ್ಮ ಆರೋಗ್ಯದ ಬಗ್ಗೆ ಅಸಡ್ಡೆ ತೋರಿಸುತ್ತಾರೆ. ಇದರಿಂದ ಅವರು ಹಲವಾರು ಆರೋಗ್ಯ ಸಮಸ್ಯೆಗಳಿಗೆ ಒಳಗಾಗುತ್ತಾರೆ. ಹಾಗಾಗಿ ಮಹಿಳೆಯರಲ್ಲಿ ಈ ರೋಗ ಲಕ್ಷಣಗಳು ಕಂಡುಬಂದರೆ ಅದನ್ನು ನಿರ್ಲಕ್ಷ್ಯ ಮಾಡಬಾರದಂತೆ. ಮಹಿಳೆಯರಿಗೆ ಸರಿಯಾದ ಸಮಯಕ್ಕೆ ಪಿರಿಯಡ್ಸ್... Read More
ಯೋಗ ಮಾಡುವುದು ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿಯಾಗಿದೆ. ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಗರ್ಭಕೋಶದ ಸಮಸ್ಯೆಗೆ ಒಳಗಾಗುತ್ತಿದ್ದಾರೆ. ಹಾಗಾಗಿ ಮಹಿಳೆಯರು ಗರ್ಭಕೋಶವನ್ನು ಆರೋಗ್ಯವಾಗಿಟ್ಟುಕೊಳ್ಳಬೇಕು. ಅದಕ್ಕಾಗಿ ಅವರು ಈ ಯೋಗಾಸನವನ್ನು ಅಭ್ಯಾಸ ಮಾಡಿ. ಸೇತುಬಂಧಾಸನ(ಸೇತುವೆ ಭಂಗಿ) : ನೀವು ಬೆನ್ನಿನ ಮೇಲೆ ಮಲಗಿ ನಿಮ್ಮ ಪಾದಗಳನ್ನು... Read More
ಮುಟ್ಟಿನ ಸಮಯದಲ್ಲಿ ಮಹಿಳೆಯರಲ್ಲಿ ಹಲವಾರು ಸಮಸ್ಯೆಗಳು ಕಂಡುಬರುತ್ತದೆ. ಇದರಿಂದ ಕೆಲವು ಮಹಿಳೆಯರಲ್ಲಿ ಹೆಚ್ಚು ರಕ್ತಹೆಪ್ಪುಗಟ್ಟುವಿಕೆ ಕಂಡುಬರುತ್ತದೆ. ಇದಕ್ಕೆ ಈ ಸಮಸ್ಯೆಯೇ ಕಾರಣವಂತೆ. ಗರ್ಭಕೋಶದ ಒಳಪದರದಲ್ಲಿ ಫೈಬ್ರಾಯ್ಡ್ ಗಳು ಇದ್ದರೆ ಇದರಿಂದ ಗರ್ಭಾಶಯದಲ್ಲಿ ಊತ ಮತ್ತು ಒತ್ತಡ ಕಂಡುಬರುತ್ತದೆ. ಇದರಿಂದ ರಕ್ತಹೆಪ್ಪುಗಟ್ಟುವಿಕೆ ಕಂಡುಬರುತ್ತದೆ.ಮಹಿಳೆಯರು... Read More
ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಮಹಿಳೆಯರು ಪಿಸಿಓಡಿ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದು ಹಾರ್ಮೋನ್ ಅಸಮತೋಲನದಿಂದ ಉಂಟಾಗುತ್ತದೆ. ಇದರಿಂದ ಮಹಿಳೆಯರು ಹಲವು ಸಮಸ್ಯೆಗಳನ್ನು ಅನುಸರಿಸುತ್ತಾರೆ. ಹಾಗಾಗಿ ಪಿಸಿಓಡಿ ಸಮಸ್ಯೆಯನ್ನು ಹೋಗಲಾಡಿಸಲು ಈ ಪಾನೀಯ ಕುಡಿಯಿರಿ. ಪಿಸಿಓಡಿ ಸಮಸ್ಯೆ ಇರುವವರು ಶತಾವರಿ ಮಿಶ್ರಿತ ನೀರನ್ನು ಕುಡಿಯಿರಿ.... Read More
ಪ್ರತಿದಿನ ಯೋಗ ಮಾಡುವುದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದು ದೇಹದೊಳಗಿನ ಅಂಗಗಳನ್ನು ಕೂಡ ಆರೋಗ್ಯವಾಗಿರಿಸುತ್ತದೆ. ಗರ್ಭಕೋಶ ಮಹಿಳೆಯ ಸಂತಾನೋತ್ಪತ್ತಿ ವ್ಯವಸ್ಥೆಯ ಪ್ರಮುಖ ಅಂಗಗಳಲ್ಲಿ ಒಂದಾಗಿದೆ. ಆದಕಾರಣ ಇದನ್ನು ಆರೋಗ್ಯವಾಗಿಡುವುದು ತುಂಬಾ ಮುಖ್ಯ. ಹಾಗಾಗಿ ಮಹಿಳೆಯರ ಗರ್ಭಕೋಶಕ್ಕೆ ಸಂಬಂಧಿಸಿದ ಯಾವುದೇ ಕಾಯಿಲೆಯನ್ನು ನಿವಾರಿಸಲು ಪ್ರತಿದಿನ... Read More
ಕೆಲವು ಮಹಿಳೆಯರು ಮುಟ್ಟಿನ ಸಮಯದಲ್ಲಿ ನೋವನ್ನು ಅನುಭವಿಸುತ್ತಾರೆ. ಆದರೆ ಕೆಲವು ಮಹಿಳೆಯರಿಗೆ ಮುಟ್ಟು ಸರಿಯಾದ ಸಮಯಕ್ಕೆ ಬರುವುದಿಲ್ಲ. ಹಾಗಾಗಿ ಈ ಅವಧಿ ಸರಿಯಾದ ಸಮಯದಲ್ಲೆ ಯಾವುದೇ ಸಮಸ್ಯೆ ಇಲ್ಲದಂತೆ ಬರಲು ಈ ಯೋಗವನ್ನು ಪ್ರತಿದಿನ ಅಭ್ಯಾಸ ಮಾಡಿ. – ಉಸ್ಟ್ರಾಸಾನ (ಒಂಟೆ... Read More
ಮದುವೆಯಾಗಿ ಹಲವು ವರ್ಷಗಳಾದರೂ ಮಕ್ಕಳಾಗಿಲ್ಲ ಎಂಬ ಕೊರಗು ಹಲವರದ್ದು. ಇದಕ್ಕೆ ಕಾರಣಗಳೇನಿರಬಹುದು. ಅಂಡಾಶಯಗಳಿಂದ ಸರಿಯಾದ ಪ್ರಮಾಣದಲ್ಲಿ ಅಂಡ ಬಿಡುಗಡೆಯಾಗದೆ ಹೋದರೆ ಮಕ್ಕಳಾಗುವ ಸಂಭವ ಕಡಿಮೆಯಿರುತ್ತದೆ. ಋತುಸ್ರಾವ ನಡೆಯದಿದ್ದರೆ ಸಂತಾನೋತ್ಪತ್ತಿ ಸಾಮರ್ಥ್ಯ ಸಂಪೂರ್ಣವಾಗಿರುವುದಿಲ್ಲ. ಅಂತಹ ಸಂದರ್ಭದಲ್ಲಿ ದಾನಿಯಿಂದ ಅಂಡವನ್ನು ಪಡೆಯುವುದು ಹೆಚ್ಚು ಉಪಕಾರಿ.... Read More
ಮಹಿಳೆಯರ ಗರ್ಭಕೋಶ ಅತ್ಯಂತ ಸೂಕ್ಷ್ಮವಾದ ಅಂಗವಾಗಿದೆ. ಇದರ ಆರೋಗ್ಯ ಕಾಪಾಡುವುದು ಬಹಳ ಮುಖ್ಯ. ಇಲ್ಲವಾದರೆ ಜೀವನದಲ್ಲಿ ಬಂಜೆತನದ ಸಮಸ್ಯೆ ಕಾಡಬಹುದು. ಹಾಗಾಗಿ ಗರ್ಭಕೋಶದ ಸೋಂಕುಗಳನ್ನು ತಡೆದು ಅದನ್ನು ಆರೋಗ್ಯವಾಗಿರಿಸಲು ಈ ನಿಯಮ ಪಾಲಿಸಿ. -ಕೆಲವರು ಮಕ್ಕಳಾಗದಂತೆ ತಡೆಯಲು ಗರ್ಭ ನಿರೋಧಕ ಮಾತ್ರೆಗಳನ್ನು... Read More
ಫೈಬ್ರಾಯ್ಡ್ ನಿಮ್ಮ ಗರ್ಭಾಶಯದಲ್ಲಿ ಬೆಳೆಯುವ ಒಂದು ಗಡ್ಡೆಯಾಗಿದೆ. ಇದು ದ್ರಾಕ್ಷಿ ಹಣ್ಣಿನಂತೆ ಕಂಡುಬರುತ್ತದೆ. 60ರಿಂದ 89 ಪ್ರತಿಶತದಷ್ಟು ಮಹಿಳೆಯರು ಈ ಸಮಸ್ಯೆಯನ್ನು ಹೊಂದಿರುತ್ತಾರೆ. ಇದು ಕ್ಯಾನ್ಸರ್ ಮತ್ತು ಮಾರಣಾಂತಿಕ ಕಾಯಿಲೆ ಅಲ್ಲದಿದ್ದರೂ ಇದರಿಂದ ಆರೋಗ್ಯ ಸಮಸ್ಯೆಗಳು ಉಂಟಾಗುತ್ತದೆ. ಇದನ್ನು ಶಸ್ತ್ರಚಿಕಿತ್ಸೆ ಮತ್ತು... Read More