Kannada Duniya

ಕ್ಯಾಲೊರಿ

ಪ್ರತಿದಿನ ಒಂದು ಕಪ್ ಚಹಾ ಕುಡಿಯುವುದು ಒಳ್ಳೆಯದು. ಆದರೆ ನಮ್ಮಲ್ಲಿ ಅನೇಕರು ದಿನಕ್ಕೆ 10-12 ಕಪ್ ಚಹಾವನ್ನು ಸುಲಭವಾಗಿ ಸೇವಿಸಬಹುದು. ಇತರರು ದಿನವಿಡೀ 2-3 ಕಪ್ ಚಹಾವನ್ನು ತೆಗೆದುಕೊಳ್ಳುತ್ತಾರೆ. ಆದರೆ ಒಂದು ಕಪ್ ಚಹಾದಲ್ಲಿ ಎಷ್ಟು ಕ್ಯಾಲೊರಿಗಳಿವೆ ಎಂದು ನಿಮಗೆ ತಿಳಿದಿದೆಯೇ?... Read More

ಡಯಟ್ ಮಾಡುವುದು ಇಂದಿನ ದಿನನಿತ್ಯದ ಚಟುವಟಿಕೆ ಭಾಗವಾಗಿದೆ. ದೇಹದಲ್ಲಿ ಹೊಟ್ಟೆಯ ಸುತ್ತ ಸೇರಿಕೊಳ್ಳುವ ಕೊಬ್ಬು ಎಷ್ಟೇ ಕಠಿಣ ವ್ಯಾಯಾಮಕ್ಕೂ ಬಗ್ಗದೆ ಹಠ ಹೂಡುತ್ತದೆ. ಅದನ್ನು ನಿವಾರಿಸುವುದು ಹೇಗೆ…? ಇದಕ್ಕೆ ಸರಳ ಡಯಟ್ ಅನುಸರಿಸಿದರೆ ಸಾಕು. ಮೊದಲಿಗೆ ಕಡಿಮೆ ಕ್ಯಾಲೊರಿ ಅಂಶವನ್ನು ಹೊಂದಿರುವ... Read More

ಕಡಿಮೆ ಕ್ಯಾಲೋರಿ ಇರುವ ಆಹಾರಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಅಂದರೆ ದೇಹದ ಆರೋಗ್ಯದ ಕಡೆ ಗಮನ ಕೊಡುವವರ ಸಂಖ್ಯೆ ಹೆಚ್ಚುತ್ತಿದೆ. ಹಾಗಿದ್ದರೆ ಕಡಿಮೆ ಕ್ಯಾಲೋರಿ ಇರುವ ಕೆಲವು ಭಾರತೀಯ ಆಹಾರಗಳು ಯಾವುವು ಎಂಬುದನ್ನು ತಿಳಿಯೋಣ.   ಮೊಳಕೆಯೊಡೆದ ಧಾನ್ಯಗಳಿಂದ ತಯಾರಿಸಿದ ಚಾಟ್ ಅನ್ನು... Read More

ಬಸಳೆ ಸೊಪ್ಪು ಸಾಮಾನ್ಯವಾಗಿ ಎಲ್ಲಾ ಮಾರುಕಟ್ಟೆಗಳಲ್ಲಿ ದೊರೆಯುತ್ತದೆ. ನಿಮ್ಮ ಮನೆಯಂಗಳದಲ್ಲಿ ಇದನ್ನು ನೆಟ್ಟು ಬೆಳೆಸುವುದು ಕೂಡಾ ಬಲು ಸುಲಭ. ಪ್ರೊಟೀನ್, ಕ್ಯಾಲ್ಸಿಯಂ, ಫೈಬರ್ ಮತ್ತು ಹಲವು ವಿಟಮಿನ್ ಗಳ ಮೂಲವಾಗಿರುವ ಬಸಳೆಯನ್ನು ಸೂಪರ್ ಫುಡ್ ಎಂದೇ ಕರೆಯಲಾಗುತ್ತದೆ.   ಇದರಲ್ಲಿ ಕಡಿಮೆ... Read More

ಬೇಸಿಗೆಯ ಬಿರುಬಿಸಿಲಿನಲ್ಲಿ ಅತಿ ಹೆಚ್ಚು ಸಮಸ್ಯೆಗಳನ್ನು ಎದುರಿಸುವವರು ಎಂದರೆ ಮಧುಮೇಹಿಗಳು. ಯಾವುದೇ ಹಣ್ಣಿನ ರಸವನ್ನು ಕುಡಿಯಲಾರದೆ, ಭಯದಿಂದಲೇ ದಿನ ಕಳೆಯಬೇಕಾಗುತ್ತದೆ. ಹಾಗಿದ್ದರೆ ಅವರು ಬೇಸಿಗೆಯಲ್ಲಿ ಯಾವ ಪಾನೀಯವನ್ನು ಸೇವಿಸಬಹುದು. ಸಾಮಾನ್ಯವಾಗಿ ಮಧುಮೇಹಿಗಳಿಗೆ ಸಿಹಿಗಳಿಂದ ದೂರವಿರಲು ಹೇಳಲಾಗುತ್ತದೆ. ಹಣ್ಣಿನಲ್ಲಿರುವ ನೈಸರ್ಗಿಕ ಸಿಹಿ ದೇಹದ... Read More

ಕಹಿಬೇವಿನ ಆರೋಗ್ಯ ಗುಣಗಳು ಒಂದೆರಡಲ್ಲ. ಇದು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ನೈಸರ್ಗಿಕವಾಗಿ ಕೊಬ್ಬನ್ನು ಇಳಿಸಿ ದೇಹ ತೂಕ ಕಡಿಮೆ ಮಾಡುತ್ತದೆ. ಬೇವುಸೊಪ್ಪಿನ ರಸ ಕುಡಿಯಲು ಕಹಿ ಎನಿಸಿದರೂ ಇದರಿಂದ ಹಲವು ಲಾಭಗಳಿವೆ. ಇದರ ಸೇವನೆಯಿಂದ ಹೆಚ್ಚು ಹೊತ್ತು... Read More

ಪಪಾಯ ತಿಂದ ಬಳಿಕ ಅದರ ಬೀಜಗಳನ್ನು ಎಸೆಯುತ್ತೀರಾ, ಇದನ್ನು ಒಣಗಿಸಿ ಹಲವು ರೀತಿಯಲ್ಲಿ ಬಳಸಬಹುದು. ಇದು ಕೆಟ್ಟ ಬ್ಯಾಕ್ಟೀರಿಯಾಗಳನ್ನು ಹೊಟ್ಟೆಯಿಂದ ಹೊರಹಾಕಲು ಸಹಾಯ ಮಾಡುತ್ತದೆ ಎಂಬುದರ ಬಗ್ಗೆ ನೀವು ತಿಳಿದಿದ್ದೀರಾ? ಪಪ್ಪಾಯ ಬೀಜಗಳನ್ನು ಒಣಗಿಸಿ ಪುಡಿ ಮಾಡಿ ನಿಂಬೆ ಜೇನುತುಪ್ಪದೊಂದಿಗೆ ಸೇರಿಸಿ... Read More

ನಾನು ಜಿಮ್ ನಲ್ಲಿ ಗಂಟೆ ಗಟ್ಟಲೆ ಸಮಯ ಕಳೆಯುತ್ತೇನೆ. ಆದರೂ ನನ್ನ ತೂಕ ಕಡಿಮೆಯಾಗುತ್ತಿಲ್ಲ ಎಂದು ಹಲವರು ದೂರುವುದನ್ನು ನೀವು ಗಮನಿಸಿರಬಹುದು. ಇದಕ್ಕೆ ಕಾರಣಗಳೇನು ಗೊತ್ತೇ? ನಿಮಗೆ ನೆನಪಿರಲಿ, ನಮ್ಮ ದೇಹದ ತೂಕ ಕಡಿಮೆಯಾಗುವ ಪ್ರಕ್ರಿಯೆಯಲ್ಲಿ ವ್ಯಾಯಾಮದ ಪಾಲು ಶೇ.20ರಷ್ಟು ಮಾತ್ರ.... Read More

ಹಸಿಮೆಣಸಿನಕಾಯಿ ಬಹು ಖಾರ ಎಂದು ಅದನ್ನು ಅಡುಗೆಗಳಲ್ಲಿ ಬಳಸದೆ ದೂರವಿಟ್ಟಿರೋ, ನೀವು ಹಲವು ಸಂಗತಿಗಳನ್ನು ಮಿಸ್ ಮಾಡಿಕೊಳ್ಳುತ್ತೀರಿ ಎಂದೇ ಅರ್ಥ. ಹಸಿಮೆಣಸಿನ ಕಾಯಿಯಲ್ಲಿ ವಿಟಮಿನ್ ಸಿ ಸಾಕಷ್ಟಿದೆ. ನಿಯಮಿತವಾಗಿ ಇದನ್ನು ಸೇವನೆ ಮಾಡುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಹೃದಯದ ಅಪಾಯಗಳಾಗುವ... Read More

ಎಲ್ಲಾ ಋತುವಿನಲ್ಲೂ ದೊರೆಯುವ ನವಿಲುಕೋಸಿನಲ್ಲಿ ಬ್ಯಾಕ್ಟೀರಿಯಾ ವಿರೋಧಿ ಗುಣವಿದೆ. ಹಾಗಾಗಿ ಇದು ಇಷ್ಟವಿಲ್ಲ ಎನ್ನುವವರು ಕೂಡಾ ಆರೋಗ್ಯದ ದೃಷ್ಟಿಯಿಂದ ಇದನ್ನು ತಿನ್ನಬೇಕಾದ ಅಗತ್ಯವಿದೆ. ನವಿಲುಕೋಸಿಗೆ ದೀರ್ಘಕಾಲದ ಕೆಮ್ಮಿನ ಸಮಸ್ಯೆಯನ್ನು ನಿವಾರಿಸುವ ಗುಣವಿದೆ. ಅದನ್ನು ಕತ್ತರಿಸಿ ಹುರಿದು, ಚಿಟಿಕೆ ಉಪ್ಪು ಬೆರೆಸಿ ಸವಿದರೆ... Read More


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...