ದೇಹದಲ್ಲಿ ಆಮ್ಲಜನಕದ ಪ್ರಮಾಣವನ್ನು ಹೆಚ್ಚಿಸುವ ಹತ್ತು ಹಲವು ಪ್ರಯೋಗಗಳು ನಡೆಯುತ್ತಿವೆ. ಅವುಗಳ ಪೈಕಿ ಲಾಫಿಂಗ್ ಥೆರಪಿಯು ಪರಿಣಾಮಕಾರಿ ಎಂಬುದು ದೃಢಪಟ್ಟಿದೆ. ಅದು ಹೇಗೆಂದಿರಾ? ಭಯವನ್ನು ದೂರಮಾಡಿ ನೀವು ಸದಾ ನಕ್ಕು ನಲಿಯುತ್ತಿದ್ದರೆ ನಿಮ್ಮ ದೇಹದಲ್ಲಿ ಆಕ್ಸಿಜನ್ ಮಟ್ಟ ಹೆಚ್ಚುತ್ತದೆ. ಅದು ಮಾತ್ರವಲ್ಲ,... Read More
ಕೋರೋನಾ ಬಂದ ಬಳಿಕ ದೇಹದ ರೋಗನಿರೋಧಕ ಶಕ್ತಿ ಸಂಪೂರ್ಣ ನಾಶವಾಗಿರುತ್ತದೆ. ಹೀಗೆ ಹೋದ ಶಕ್ತಿಯನ್ನು ಮರಳಿ ಪಡೆಯುವುದು ಹೇಗೆ? ಅಡುಗೆ ಮನೆಯಲ್ಲಿ ನಿತ್ಯ ಬಳಸುವ ಸಾಮಾಗ್ರಿಗಳಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳುವ ಮೂಲಕ ನೀವು ರೋಗನಿರೋಧಕ ಶಕ್ತಿಯನ್ನು ಮರಳಿ ಪಡೆಯಬಹುದು. ಅವುಗಳಲ್ಲಿ ಮೊದಲನೆಯದು... Read More
ನಿಮ್ಮ ಮಕ್ಕಳು ಪದೇ ಪದೇ ಒತ್ತಡದ ಸನ್ನಿವೇಶವನ್ನು ಎದುರಿಸುತ್ತಾರೆಯೇ? ಇದಕ್ಕೆ ಅವರು ಸರಿಯಾಗಿ ನಿದ್ದೆ ಮಾಡದೆ ಇರುವುದು ಕೂಡಾ ಕಾರಣ ಎಂಬುದನ್ನು ಇತ್ತೀಚಿನ ಸಂಶೋಧನೆಯೊಂದು ಬಹಿರಂಗಪಡಿಸಿದೆ. ನೀವು ತಡರಾತ್ರಿಯ ತನಕ ಕುಳಿತು ಕಚೇರಿ ಕೆಲಸಗಳನ್ನು ಮಾಡುತ್ತಿರುವ ವೇಳೆ ಮಕ್ಕಳು ಟಿವಿ... Read More
ಕೊರೋನಾ ವಕ್ಕರಿಸಿದ ಬಳಿಕ ಪ್ರತಿಯೊಂದಕ್ಕೂ ಹ್ಯಾಂಡ್ ಸ್ಯಾನಿಟೈಸರ್ ಅನ್ನು ಬಳಸುವುದು ಅನಿವಾರ್ಯವೂ ಆಗಿಬಿಟ್ಟಿದೆ. ಶಾಪಿಂಗ್ ಮಾಲ್, ಕಚೇರಿ, ಆಸ್ಪತ್ರೆ ಎಲ್ಲಾ ಕಡೆ ಇದನ್ನು ಬಳಸುವುದು ಕಡ್ಡಾಯವೂ ಆಗಿದೆ. ಹೆಚ್ಚು ಸ್ಯಾನಿಟೈಸರ್ ಬಳಸುವುದರಿಂದ ತ್ವಚೆ ತೇವಾಂಶ ಕಳೆದುಕೊಳ್ಳುತ್ತದೆ. ಹೆಚ್ಚಿನ ಆಲ್ಕೋಹಾಲ್ ಅಂಶವಿರುವ... Read More
ಕೊರೋನಾ ಬಂದು ಹೋದ ಬಳಿಕ ನಿಮ್ಮ ದೇಹ ಸಾಕಷ್ಟು ದುರ್ಬಲವಾಗಿರುತ್ತದೆ. ಹಾಗಾಗಿ ಕೆಲವು ವಸ್ತುಗಳನ್ನು ಕಡ್ಡಾಯವಾಗಿ ಸೇವಿಸಬೇಕು. ಹಣ್ಣುಗಳ ಪೈಕಿ ಕಿತ್ತಳೆ, ಮೂಸಂಬಿ ಹಾಗೂ ಹೆಚ್ಚು ನೀರಿನಂಶ ಇರುವ ಪಪ್ಪಾಯ, ಬ್ಲೂಬೆರ್ರಿ, ಕಲ್ಲಂಗಡಿ ಹಣ್ಣುಗಳನ್ನು ಸೇರಿಸಿ. ತರಕಾರಿಗಳ ಸೂಪ್ ತಯಾರಿಸಿ... Read More
ಮನೆಯಲ್ಲಿ ಯಾರಿಗಾದರೂ ಕೊರೋನಾ ಸಮಸ್ಯೆ ಇದ್ದರೆ, ಆ ಮನೆಯಲ್ಲಿ ಮಕ್ಕಳಿದ್ದರೆ ಅವರನ್ನು ಆರೈಕೆ ಮಾಡುವುದು ಬಹಳ ಮುಖ್ಯ. ಈ ಕಾಳಜಿಯ ವೇಳೆ ಕೆಲವಷ್ಟು ಅಂಶಗಳನ್ನು ನೆನಪಿಟ್ಟುಕೊಳ್ಳಿ. ಮಕ್ಕಳಿಗೆ ಕೊರೋನಾ ಸೋಂಕು ಹರಡಿದರೂ ಸ್ವಲ್ಪ ಪ್ರಮಾಣದ ಜ್ವರ, ಶೀತ ಕಂಡು ಬರುತ್ತದೆ... Read More
ಕೊರೋನಾ ಪಾಸಿಟಿವ್ ಕಾಣಿಸಿಕೊಂಡ ಬಳಿಕ ಹಿಂದಿನಂತೆ ಕಷಾಯಗಳನ್ನು ಕುಡಿಯುತ್ತಿರಬಹುದೇ ಎಂಬುದು ಹಲವರ ಪ್ರಶ್ನೆ. ಅದಕ್ಕೆಲ್ಲಾ ಇಲ್ಲಿದೆ ಉತ್ತರ. ಕೊರೋನಾ ಲಕ್ಷಣಗಳು ಸಣ್ಣ ಪ್ರಮಾಣದಲ್ಲಿ ಇದ್ದರೆ ಅದಕ್ಕೆ ಹೊಸ ಕಷಾಯ ತಯಾರಿಸಿ ಕುಡಿಯಿರಿ. ಒಂದು ಲೋಟ ನೀರಿಗೆ 4 ಮೆಣಸು ಸೇರಿಸಿ ತುಳಸಿ... Read More
ಕೊರೊನಾ ವ್ಯಕ್ತಿಯ ಸಂಪರ್ಕದಿಂದ ನಿಮಗೆ ಬಹುಬೇಗ ಸೋಂಕು ಅಂಟಬಹುದು. ಆದರೆ ಹೆಚ್ಚಿನ ಲಕ್ಷಣಗಳು ಕಾಣಿಸಿಕೊಳ್ಳದೇ ಇರಬಹುದು. ಅಂಥ ಸಂದರ್ಭದಲ್ಲಿ ಏನು ಮಾಡಬೇಕು ಗೊತ್ತೇ? ಈ ಸೋಂಕನ್ನು ಇನ್ನೊಬ್ಬರಿಗೆ ಹರಡಬಾರದು ಎಂಬ ಕಾರಣಕ್ಕೆ 17 ದಿನಗಳ ಕಾಲ ಕಡ್ಡಾಯವಾಗಿ ಕ್ವಾರಂಟೈನ್ ಆಗಿರಿ. ಮನೆಯಲ್ಲೇ... Read More
ಕೊರೋನಾ ಹಬ್ಬುತ್ತಿರುವ ಈ ಸಮಯದಲ್ಲಿ ಗರ್ಭಿಣಿಯರು ಹೆಚ್ಚು ಎಚ್ಚರಿಕೆ ವಹಿಸುವುದು ಬಹಳ ಮುಖ್ಯ. ಇದು ಹುಟ್ಟಲಿರುವ ಮಗುವಿನ ಮೇಲೂ ಪ್ರಭಾವ ಬೀರುತ್ತದೆ ಎಂಬುದನ್ನು ಯುನಿಸೆಫ್ ಕೂಡಾ ದೃಢಪಡಿಸಿದೆ. ಹಾಗಾಗಿ ಗರ್ಭಿಣಿಯರು ಸಾಧ್ಯವಾದಷ್ಟು ಮನೆಯಲ್ಲೇ ಇರಿ. ಅಗತ್ಯ ವಸ್ತುಗಳಿದ್ದರೆ ಮನೆಯವರ ಬಳಿ ಹೇಳಿ... Read More