ಅಡುಗೆಗೆ ಬಳಸುವ ಮಸಾಲೆ ಪದಾರ್ಥಗಳಲ್ಲಿ ಔಷಧೀಯ ಗುಣಗಳಿವೆ. ಹಾಗಾಗಿ ಇವುಗಳನ್ನು ಅಡುಗೆಗೆ ಮಾತ್ರವಲ್ಲ ಮನೆಮದ್ದುಗಳಲ್ಲಿ ಬಳಸುತ್ತಾರೆ. ಹಾಗಾದ್ರೆ ಕರಿಮೆಣಸನ್ನು ಬಳಸಿ ಕೀಲು ನೋವಿನ ಸಮಸ್ಯೆಯನ್ನು ಹೋಗಲಾಡಿಸಬಹುದೇ ಎಂಬುದನ್ನು ತಿಳಿಯಿರಿ. ಕರಿಮೆಣಸಿನಲ್ಲಿ ಪೈಪರಿನ್ ಎನ್ನುವ ಅಂಶವಿದೆ. ಇದು ಸ್ನಾಯು ನೋವು, ಜೀರ್ಣಕಾರಿ ಸಮಸ್ಯೆಗಳನ್ನು... Read More