ಕೊರೋನಾ ಕಾಲದಲ್ಲಿ ಕಿಚನ್ ಅನ್ನು ಸ್ವಚ್ಛವಾಗಿಡುವುದು ಬಹಳ ಮುಖ್ಯವಾಗುತ್ತದೆ. ಏಕೆಂದರೆ ಅಡುಗೆ ಮನೆಯೇ ಹಲವು ರೋಗಗಳ ಆವಾಸಸ್ಥಾನವಾಗುವುದುಂಟು. ಹಾಗಿದ್ದರೆ ಏನು ಮಾಡಬಹುದು? ಮನೆಗೆ ತರಕಾರಿ ತಂದಾಕ್ಷಣ ಅದನ್ನು ಸ್ವಚ್ಛವಾಗಿ ತೊಳೆದು ಒಣಗಿಸಿ ಬಳಿಕ ಫ್ರಿಜ್ ನಲ್ಲಿಡಿ. ವಾರಕ್ಕೊಮ್ಮೆಯಾದರೂ ಫ್ರಿಜ್ ಸ್ವಚ್ಛಗೊಳಿಸಿ. ತರಕಾರಿ... Read More